Latest ugadi Photos

ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.

Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು

Tuesday, April 9, 2024

ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಯುಗಾದಿ ಹಬ್ಬದ ರಥೋತ್ಸವ ಸಡಗರ,ಸಂಭ್ರಮದಿಂದ ಜರುಗಿತು,

MMBetta Ugadi Jatra:ಮಲೈಮಹದೇಶ್ವರ ಬೆಟ್ಟದಲ್ಲಿ ಯುಗಾದಿ ರಥೋತ್ಸವ, ಲಕ್ಷಾಂತರ ಭಕ್ತರ ಭಕ್ತಿ ಭಾವ Photos

Tuesday, April 9, 2024

ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಬೇವು-ಬೆಲ್ಲ ಹಂಚಿ ಸಂಭ್ರಮದಿಂದ ಆಚರಿಸುವ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ (ಪಂಚಾಂಗ) ಚೈತ್ರ ಮಾಸದ ಮೊದಲ ದಿನದಂದು ಆಚರಿಸುವ ಹಬ್ಬವೇ ಯುಗಾದಿ. ಯುಗಾದಿ ಎಂಬ ಹೆಸರು ಯುಗ ಮತ್ತು ಆದಿ ಎಂಬ ಎರಡು ಸಂಸ್ಕೃತ ಪದಗಳಿಂದ ಹುಟ್ಟಿಕೊಂಡಿದೆ. ಯುಗ ಅಂದರೆ ವರ್ಷ, ಆದಿ ಅಂದರೆ ಆರಂಭ ಎಂದರ್ಥ. ಹೊಸ ಯುಗದ ಆರಂಭವೇ ಯುಗಾದಿ ಹಬ್ಬ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರ, ಮಧ್ಯಪ್ರದೇಶ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು ನಲ್ಲಿ ಗುಡಿ ಪಾಡ್ವಾ ಎಂಬ ಹೆಸರಿನಲ್ಲಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 9 ರಂದು (ಮಂಗಳವಾರ) ಹಬ್ಬವನ್ನು ಆಚರಿಸಲಾಗುತ್ತಿದೆ. ಯುಗಾದಿಯಂದು ಮನೆಗಳಲ್ಲಿ ಮಾತ್ರವಲ್ಲವೇ ದೇವಾಲಯಗಳಲ್ಲೂ ವಿಶೇಷ ಪೂಜೆ, ಕಾರ್ಯಕ್ರಮಗಳು ನಡೆಯುತ್ತೆ. ಈ ವರ್ಷ ಯುಗಾದಿಗೆ ನೀವು ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ರೆ ಈ 10 ದೇವಾಲಯಗಳನ್ನು ಆಯ್ಕೆ ಮಾಡಿಕೊಳ್ಳಿ. ಇಂದೇ ಪ್ಲಾನ್‌ ಮಾಡಿ.

Ugadi 2024: ಯುಗಾದಿ ಹಬ್ಬದಂದು ಭೇಟಿ ನೀಡಬಹುದಾದ ದಕ್ಷಿಣ ಭಾರತದ 10 ಪ್ರಮುಖ ದೇವಾಲಯಗಳಿವು

Saturday, April 6, 2024

ಯುಗಾದಿ ಹಬ್ಬ ಎಂದರೆ ಹೊಸ ಆರಂಭ ಎಂಬ ಅರ್ಥವೂ ಇದೆ. ಈ ವರ್ಷ ಏಪ್ರಿಲ್‌ 9 ರಂದು ಯುಗಾದಿ ಹಬ್ಬವಿದ್ದು ಅಂದಿನಿಂದ ಕೋಧ್ರಿನಾಮ ಸಂವತ್ಸರ ಆರಂಭವಾಗಲಿದೆ. ಹಿಂದೂಗಳಿಗೆ ಇದು ಹೊಸ ವರ್ಷವೂ ಹೌದು. ಜ್ಯೋತಿಷ್ಯದಲ್ಲೂ ಯುಗಾದಿಗೆ ವಿಶೇಷ ಮಹತ್ವವಿದೆ.  ಮುಂಬರುವ ಹೊಸ ವರ್ಷಕ್ಕೆ ಮಂಗಳ ಗ್ರಹ ರಾಜನಾದರೆ ಶನಿಯು ಮಂತ್ರಿಯಾಗುತ್ತಾನೆ ಎನ್ನುತ್ತಾರೆ ಜ್ಯೋತಿಷಿಗಳು.

Yugadi 2024: ಯುಗಾದಿ ಹಬ್ಬದಿಂದ ಈ 4 ರಾಶಿಯವರಿಗೆ ರಾಜಯೋಗ; ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ

Friday, April 5, 2024

ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಈ ವರ್ಷ ಏಪ್ರಿಲ್ 9ರಂದು ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬವನ್ನು ಭಾರತದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವೆಂದು, ಮಹಾರಾಷ್ಟ್ರ, ದಿಯು ಮತ್ತು ದಮನ್ ಮುಂತಾದೆಡೆ ಗುಡಿ ಪಾಡ್ವಾ ಹೆಸರಿನಿಂದ ಕರೆಯಲ್ಪಡುತ್ತದೆ.

Yugadi 2024: ಹಿಂದೂಗಳ ಹೊಸ ವರ್ಷ ಯುಗಾದಿಯ ದಿನ ಪಾಲಿಸಬೇಕಾದ ಕ್ರಮಗಳೇನು, ಪೂಜಾ ವಿಧಿವಿಧಾನ ಹೇಗಿರಬೇಕು; ಇಲ್ಲಿದೆ ಮಾಹಿತಿ

Friday, April 5, 2024

ಯುಗಾದಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಈ ವರ್ಷ ಏಪ್ರಿಲ್‌ 9ರ ಮಂಗಳವಾರ ಯುಗಾದಿ ಆಚರಣೆ ಇದೆ. ಯುಗಾದಿ ಹಬ್ಬಕ್ಕೆ ಈಗಾಗಲೇ ತಯಾರಿ ಆರಂಭವಾಗಿದ್ದು, ಹೊಸ ಬಟ್ಟೆ ಖರೀದಿಯೂ ಜೋರಾಗಿ ನಡೆದಿದೆ. ಯುಗಾದಿ ಹಬ್ಬಕ್ಕೆಂದು ಸೀರೆ ಖರೀದಿಸಿದ್ದು, ಸೀರೆ ಉಡೋದು ಹೇಗೆ ಎಂಬುದು ನಿಮಗೆ ತಿಳಿದಿಲ್ಲ ಅಂದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಸೀರೆ ಉಡುವ ಶೈಲಿ. ಇದರಲ್ಲಿ ನಿಮಗಿಷ್ಟವಾಗಿದ್ದನ್ನು ಆಯ್ದುಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಿ.

Yugadi Fashion: ಹಬ್ಬಕ್ಕೆ ಸೀರೆ ಉಡೋ ಪ್ಲ್ಯಾನ್‌ ಇದ್ಯಾ, ಯುಗಾದಿಗೆ ಈ ಥರ ಸೀರೆ ಉಟ್ರೆ ನೀವು ಮಿಂಚಿಂಗೋ ಮಿಂಚಿಂಗು

Wednesday, April 3, 2024

ಇತ್ತೀಚಿನ ದಿನಗಳಲ್ಲಿ ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಆ ದಿನದ ಪರಿಕಲ್ಪನೆ ಅಥವಾ ಥೀಮ್‌ ಇರಿಸಿಕೊಂಡು ಪುಟ್ಟ ಕಂದಮ್ಮಗಳ ಫೋಟೊಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿದೆ. ನೀವು ನಿಮ್ಮ ಮಗುವಿಗೆ ಈ ಯುಗಾದಿ ಹಬ್ಬಕ್ಕೆ ಯುಗಾದಿ ಥೀಮ್‌ನಲ್ಲಿ ಫೋಟೊಶೂಟ್‌ ಮಾಡಿಸಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು.

Yugadi 2024: ಯುಗಾದಿ ಥೀಮ್‌ನಲ್ಲಿ ನಿಮ್ಮ ಪುಟಾಣಿಗೆ ಫೋಟೊಶೂಟ್‌ ಮಾಡಿಸಬೇಕು ಅಂತಿದೀರಾ, ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು

Wednesday, April 3, 2024