Latest uttara kannada Photos

ಕರ್ನಾಟಕದ ಕರವಾಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 4ರ ತನಕ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ವರದಿ ಹೇಳಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಮಳೆ ಮುನ್ಸೂಚನೆ ಗಮನಿಸಿದರೆ ಕರಾವಳಿ ಜಿಲ್ಲೆಗಳು, ಮಲೆನಾಡು ಜಿಲ್ಲೆ, ಬೆಳಗಾವಿ ತನಕವೂ ಮಳೆ ಮುನ್ಸೂಚನೆ ಕಾಣಿಸಿದೆ.

ಏಪ್ರಿಲ್ 4ರ ತನಕದ ಮಳೆ ಮುನ್ಸೂಚನೆ; ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದ ಮಳೆ ನಿರೀಕ್ಷೆ

Thursday, March 28, 2024

ಕಾಡ್ಗಿಚ್ಚು ಮುನ್ಸೂಚನೆ: ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಏಳು ದಿನಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಲಿದೆ. ಇದು ಮಧ್ಯಮ ತೀವ್ರತೆ ಹೊಂದಿರಬಹುದು ಎಂದು ಕರ್ನಾಟಕ ಸರ್ಕಾರ ಕಾಡ್ಚಿಚ್ಚು ಮುನ್ಸೂಚನೆಯನ್ನು ಗುರುವಾರ (ಮಾರ್ಚ್ 21) ಮಧ್ಯಾಹ್ನ ನಂತರ 2.30ಕ್ಕೆ ಪ್ರಕಟಿಸಿದೆ. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)

Forest Fire Alert: ದಾಂಡೇಲಿ, ಭದ್ರಾವತಿ, ಕಡೂರು ಸಮೀಪದ ಅರಣ್ಯಗಳಲ್ಲಿ 7 ದಿನದೊಳಗೆ ಭಾರಿ ಕಾಡ್ಗಿಚ್ಚು ಅನಾಹುತ ಸಾಧ್ಯತೆ, ಎಚ್ಚರಿಕೆ ಘೋಷಣೆ

Friday, March 22, 2024

ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮಾರಿಕಾಂಬಾ ಜಾತ್ರೆ ಕರ್ನಾಟಕದಲ್ಲಿ ನಡೆಯುವ ಬಹುದೊಡ್ಡ ಜಾತ್ರೆಗಳಲ್ಲಿ ಒಂದು. ಪ್ರತಿ ವರ್ಷವು ಮಾರಿಕಾಂಬಾ ಜಾತ್ರೆ ಬಹಳ ಸಂಭ್ರಮ, ಸಡಗರದಿಂದ ನೆರವೇರುತ್ತದೆ. ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮಂಗಳವಾರ (ಮಾರ್ಚ್‌ 19) ರಿಂದ ಜಾತ್ರೆ ಆರಂಭವಾಗಿದ್ದು, ದೇವಿ ಕಲ್ಯಾಣ ಮಹೋತ್ಸವ ನೆರವೇರಿದೆ.

9 ದಿನಗಳ ಕಾಲ ನಡೆಯುವ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭ; ಮಾರಿಕಾಂಬೆಯ ಕಲ್ಯಾಣೋತ್ಸವದ ವೈಭವವನ್ನು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ

Wednesday, March 20, 2024

ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಉತ್ತರ ಕನ್ನಡ ಮೂಲದ ಅನಂತ್‌ ಕುಮಾರ್‌ ಹೆಗಡೆ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. ಬಿಜೆಪಿಯ ಫೈಯರ್‌ ಬ್ರಾಂಡ್‌ ಎಂದೇ ಖ್ಯಾತಿಯಾಗಿರುವ ಇವರು ಇದೀಗ ಹೇಳಿರುವ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈವರೆಗೆ ಅನಂತ್‌ ಕುಮಾರ್‌ ಹೆಗಡೆ ಹೇಳಿರುವ ವಿವಾದಾತ್ಮಕ ಹೇಳಿಕೆಗಳು ಹೀಗಿವೆ.

ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಂತ ಕುಮಾರ್ ಹೆಗಡೆ ಈವರೆಗೆ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಗಳಿವು

Tuesday, March 12, 2024

ಶಿರಸಿಯ ಗೌರಿ ನಾಯ್ಕ ಅವರು ಅಂಗನವಾಡಿ ಮಕ್ಕಳಿಗೆಂದು ಬಾವಿ ತೆಗೆದು ನೀರು ಹರಿಸಲು ಮುಂದಾದರು. ಆಗಲೇ ಅರ್ಧ ಬಾವಿ ತೆಗೆದಾಗ ಅಧಿಕಾರಿಗಳು ತಗಾದೆ ತೆಗೆದರು.

Sirsi News:ಕೊನೆಗೂ ಗಂಗೆ ಹರಿಸಿದ ಶಿರಸಿ ಗೌರಿ, ಮಹಿಳಾ ದಿನಕ್ಕೂ ಮುನ್ನಾ ಗೌರವ ಹೆಚ್ಚಿಸಿದ ಗಟ್ಟಿಗಿತ್ತಿ, ಕಳವೆ ಹಂಚಿಕೊಂಡರು ಖುಷಿ photos

Wednesday, March 6, 2024

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024

ಮುಂದಿನ ಬಾರಿ ರಜೆ ಸಿಕ್ಕಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಈ ಪ್ರಸಿದ್ಧ ದೇವಾಲಯಗಳಿಗೆ ಹೋಗಿ ಬನ್ನಿ

Karnataka Temples: ಕರ್ನಾಟಕದಲ್ಲಿದ್ದು ಈ 10 ದೇವಸ್ಥಾನಗಳನ್ನು ನೋಡಿಲ್ಲ ಅಂದ್ರೆ ಹೇಗೆ? ನೀವು ಮಿಸ್ ಮಾಡದೇ ನೋಡಬೇಕಾದ ದೇಗುಲಗಳಿವು

Friday, November 3, 2023

ಭಟ್ಕಳ ಸಮೀಪದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವು ದಿನಾಂಕ ಅಕ್ಟೋಬರ್ 15ರಿಂದ ರಿಂದ 24ರ ವರೆಗೆ ನಡೆಯುತ್ತಿದೆ. ಶ್ರೀ ಅಖಿಲ ಹವ್ಯಕ ಮಹಾಸಭೆಯವತಿಯಿಂದ ಪ್ರಥಮಬಾರಿಗೆ ಅತ್ಯಂತ ವೈಭವದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವವು ನಡೆಯುತ್ತಿದೆ.

Bhatkala News: ಭಟ್ಕಳದ ಬೆಳಕೆಯ ಶ್ರೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ, ಭಾನುವಾರ ಚಂಡಿಕಾ ಹೋಮ, ಅನ್ನಸಂತರ್ಪಣೆ

Saturday, October 21, 2023