uttara-kannada News, uttara-kannada News in kannada, uttara-kannada ಕನ್ನಡದಲ್ಲಿ ಸುದ್ದಿ, uttara-kannada Kannada News – HT Kannada

Latest uttara kannada News

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

Karnataka Reservoirs Level: ಹೆಚ್ಚಿದ ಬಿಸಿಲು; ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಎಷ್ಟು ಟಿಎಂಸಿ ನೀರು ಸಂಗ್ರಹವಿದೆ

Monday, March 10, 2025

ಅತ್ಯಾಚಾರ ಕೇಸ್‌ನಿಂದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌ ಸಿಕ್ಕಿದೆ. ದುರದ್ದೇಶಪೂರ್ವಕವಾಗಿ ದಾಖಲಿಸಲಾದ ಕೇಸ್ ಎಂಬ ವಾದವನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದೆ.

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌, ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

Friday, March 7, 2025

ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಏನೇನು ಸಿಕ್ಕಿದೆ.

Karnataka Budget 2025: ಮೆಡಿಕಲ್ ಕಾಲೇಜು ಬಿಟ್ಟರೆ ಕರ್ನಾಟಕ ಕರಾವಳಿಗೆ ದೊರಕಿದ್ದು ಯೋಜನೆಗಳಷ್ಟೇ; ಭಾಷಣಗಳಲ್ಲಿದ್ದುದು ಬಜಟ್‌ಗೆ ಬರಲಿಲ್ಲ

Friday, March 7, 2025

ಕರ್ನಾಟಕ ಬಜೆಟ್ 2025: ಜಾನುವಾರುಗಳ ಆಕಸ್ಮಿಕ ಸಾವಿನ ವೇಳೆ ರೈತರಿಗೆ ಅನುಗ್ರಹ ಯೋಜನೆ ಪರಿಹಾರ ಹೆಚ್ಚಳ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿ ಸ್ಥಾಪಿಸುವುದಾಗಿ ಪ್ರಕಟಿಸಿದರು.

ಕರ್ನಾಟಕ ಬಜೆಟ್ 2025: ಜಾನುವಾರುಗಳ ಆಕಸ್ಮಿಕ ಸಾವಿನ ವೇಳೆ ರೈತರಿಗೆ ಅನುಗ್ರಹ ಯೋಜನೆ ಪರಿಹಾರ ಹೆಚ್ಚಳ,ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿ

Friday, March 7, 2025

Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

Karnataka Weather: ಕರ್ನಾಟಕದಲ್ಲಿ ಸೆಕೆಗೆ ಹೈರಾಣಾದ ಜನ, ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆ

Monday, March 3, 2025

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ರಾಜ್ಯದ ಉಳಿದೆಡೆ ಒಣಹವೆ ಇರಲಿದೆ ಎಂದು ಹೇಳಿದೆ.

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ, ಉಳಿದೆಡೆ ಒಣಹವೆ

Friday, February 28, 2025

ಕರ್ನಾಟಕ ಹವಾಮಾನ ಫೆ 26,27: ಕರಾವಳಿ ಕರ್ನಾಟಕದಲ್ಲಿ ಇನ್ನೆರಡು ದಿನ ಉಷ್ಣ ಅಲೆಯ ಎಚ್ಚರಿಕೆ, 41 ಡಿಗ್ರಿ ದಾಟಿತು ತಾಪಮಾನ,

ಕರಾವಳಿ ಕರ್ನಾಟಕದಲ್ಲಿ ಇನ್ನೆರಡು ದಿನ ಉಷ್ಣ ಅಲೆಯ ಎಚ್ಚರಿಕೆ, 41 ಡಿಗ್ರಿ ದಾಟಿತು ತಾಪಮಾನ, ಕರ್ನಾಟಕ ಹವಾಮಾನ ಇಂದು ಹೀಗಿದೆ

Wednesday, February 26, 2025

ಕಾರವಾರ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆರೋಪ; ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

ಕಾರವಾರ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆರೋಪ; ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

Tuesday, February 18, 2025

ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ತೀರ.

Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು

Sunday, February 16, 2025

ಪದ್ಮಶ್ರೀ ಸುಕ್ರಿ ಬೊಮ್ಮಗೌಡ ನಿಧನರಾಗಿದ್ದಾರೆ

Sukri Bommagowda: ಪರಿಸರ ಪರ ಹೋರಾಟಗಾರ್ತಿ, ಗಾಯಕಿ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಿಧನ

Thursday, February 13, 2025

ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ನಂದಾದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು.

ಆರಿಹೋದವು ಚಿಗಳ್ಳಿ ದೀಪನಾಥೇಶ್ವರ ದೇವಸ್ಥಾನದ 3 ದೀಪಗಳು, 4 ದಶಕಕ್ಕೂ ಹೆಚ್ಚು ಕಾಲ ಹೊತ್ತಿ ಉರಿದು ಅಚ್ಚರಿ ಮೂಡಿಸಿದ್ದ ದೀಪಗಳು

Friday, February 7, 2025

 ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಗೋಕರ್ಣದಲ್ಲಿರುವ ಕಾಲಭೈರವ ದೇವಸ್ಥಾನದಲ್ಲಿ ಫೆಬ್ರವರಿ 5 ರಿಂದ 3 ದಿನ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

ಉತ್ತರ ಕನ್ನಡ: ಫೆಬ್ರವರಿ 5 ರಿಂದ 3 ದಿನ ಗೋಕರ್ಣದ ಕಾಲಭೈರವ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

Saturday, February 1, 2025

ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟುಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ (ಕಡತ ಚಿತ್ರ)

ಯಲ್ಲಾಪುರ ಲಾರಿ ಅಪಘಾತ: ಇಂದೋ ನಾಳೆಯೋ ಹುಟ್ಟಲಿದ್ದ ಮಗುವಿನ ಮುಖ ನೋಡದೇ ಹೊರಟು ಹೋದ, ಕಣ್ಣೀರಿಗೆ ಕೊನೆ ಇಲ್ಲ, ಒಬ್ಬೊಬ್ಬರದು ಒಂದೊಂದು ವ್ಯಥೆ

Thursday, January 23, 2025

ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ.

ಯಲ್ಲಾಪುರ ಲಾರಿ ದುರಂತ ಗಾಯಾಳುಗಳಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ವಿಳಂಬಕ್ಕೆ ಗಾಯಾಳುಗಳ ಸಂಬಂಧಿಕರ ಆಕ್ರೋಶ

Wednesday, January 22, 2025

ಯಲ್ಲಾಪುರ, ಸಿಂಧನೂರು ಅಪಘಾತಗಳಲ್ಲಿ 14 ಜನರ ದುರ್ಮರಣಕ್ಕೀಡಾದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು.

ಯಲ್ಲಾಪುರ, ಸಿಂಧನೂರು ಅಪಘಾತಗಳಲ್ಲಿ 14 ಜನರ ದುರ್ಮರಣ; ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Wednesday, January 22, 2025

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಅಪಘಾತ ಸ್ಥಳದಲ್ಲಿ ಕಣ್ಣೀರುಹಾಕಿದರು. ಸ್ಥಳದಲ್ಲಿದ್ದವರು ಸಾಂತ್ವನ ಹೇಳಲು ಪ್ರಯತ್ನಿಸಿದರು (ಎಡ ಚಿತ್ರ). ಕತ್ತಲಲ್ಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತು ಕ್ರೇನ್‌ ಸಿಬ್ಬಂದಿ. (ಬಲ ಚಿತ್ರ)

ಯಲ್ಲಾಪುರದ ಗುಳ್ಳಾಪುರ ಸಮೀಪ ಲಾರಿ ದುರಂತದಲ್ಲಿ ಮೃತಪಟ್ಟವರು ಯಾರು, ಎಲ್ಲಿಯವರು, ಅವರ ಹಿನ್ನೆಲೆ ಇತ್ಯಾದಿ ವಿವರ

Wednesday, January 22, 2025

ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

ಬೆಳ್ಳಂಬೆಳಿಗ್ಗೆ ಕರ್ನಾಟಕದ ಹಲವೆಡೆ ಭೀಕರ ಅಪಘಾತ; 18 ವರ್ಷದ ವಿದ್ಯಾರ್ಥಿ ಸೇರಿ 14 ಮಂದಿ ಸಾವು

Wednesday, January 22, 2025

ಯಲ್ಲಾಪುರ ರಸ್ತೆ ಅಪಘಾತದ ದೃಶ್ಯಗಳು

ಯಲ್ಲಾಪುರ ರಸ್ತೆ ಅಪಘಾತ: ಲಾರಿಯಲ್ಲಿದ್ದರು 40ಕ್ಕೂ ಹೆಚ್ಚು ಮಂದಿ, 9 ಜನರ ಸಾವು, ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರ; ಇಲ್ಲಿದೆ ಘಟನೆಯ ವಿವರ

Wednesday, January 22, 2025

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರು ಗಾಯಗೊಂಡ ಘಟನೆ ನಡೆದಿದೆ.

ಯಲ್ಲಾಪುರದ ಗುಳ್ಳಾಪುರದಲ್ಲಿ ತರಕಾರಿ ಟ್ರಕ್ ಪಲ್ಟಿಯಾಗಿ ಭೀಕರ ದುರಂತ, ರಸ್ತೆ ಅಪಘಾತದಲ್ಲಿ 9 ಸಾವು, ಹಲವರಿಗೆ ಗಾಯ

Wednesday, January 22, 2025

ರಂಗಭೂಮಿಯಲ್ಲಿ ಹೆಸರು ಮಾಡಿರುವ ಉತ್ತರ ಕನ್ನಡದ ಕನಕಲಕ್ಷ್ಮೀ ಕಲ್ಲೂರ

ರಂಗಕಲೆಯನ್ನೇ ಬದುಕಾಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಕನಕಲಕ್ಷ್ಮೀ ಕಲ್ಲೂರ; 17ನೇ ವಯಸ್ಸಿಗೆ ರಂಗಭೂಮಿಗೆ ಬಂದ ಕಲಾಸರಸ್ವತಿ

Monday, December 23, 2024