ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dubai Rain Flood : ಕುಂಭದ್ರೋಣ ಮಳೆಗೆ ಕೊಚ್ಚಿಹೋದ ದುಬೈ ; ಮಹಾಮಳೆಗೆ ಎಲ್ಲೆಲ್ಲೂ ನೀರು

Dubai Rain Flood : ಕುಂಭದ್ರೋಣ ಮಳೆಗೆ ಕೊಚ್ಚಿಹೋದ ದುಬೈ ; ಮಹಾಮಳೆಗೆ ಎಲ್ಲೆಲ್ಲೂ ನೀರು

Apr 18, 2024 06:20 PM IST Prashanth BR
twitter
Apr 18, 2024 06:20 PM IST
  •  ದುಬೈನಲ್ಲಿ ಸುರಿದ ಮಹಾಮಳೆ ಭಾರೀ ಅನಾಹುತವನ್ನ ಸೃಷ್ಠಿಸಿದೆ. ಒಂದೂವರೆ ವರ್ಷ ಕಾಲ ಸುರಿಯಬೇಕಾದ ಮಳೆ ಒಂದೇ ದಿನ ಸುರಿದು ಭಾರೀ ಹಾನಿಯಾಗಿದೆ.  ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು ವಾಹನ ಸಂಚಾರ ದುಸ್ಸಾಹಸವಾಗಿದೆ. ಹಲವು ವಿಮಾನಗಳನ್ನ ರದ್ದುಪಡಿಸಲಾಗಿದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
More