flood News, flood News in kannada, flood ಕನ್ನಡದಲ್ಲಿ ಸುದ್ದಿ, flood Kannada News – HT Kannada

Flood

ಓವರ್‌ವ್ಯೂ

ವಯನಾಡು ದುರಂತಕ್ಕೆ ಭಾರೀ ಮಳೆಯೇ ಕಾರಣ ಎನ್ನುವುದು ವರದಿಯಿಂದ ಬಹಿರಂಗವಾಗಿದೆ.

Wayanad Land Slide:ಭಾರೀ ಮಳೆಯಿಂದ ಅನಾಹುತ, ವಯನಾಡು ದುರಂತಕ್ಕೆ ಮುಖ್ಯ ಕಾರಣ ಬಿಚ್ಚಿಟ್ಟ ಅಧ್ಯಯನ ವರದಿ, ತಜ್ಞರು ನೀಡಿದ ವರದಿಯಲ್ಲಿ ಏನಿದೆ

Wednesday, August 14, 2024

ಭೂಕುಸಿತದಡಿ ಜೀವ ಕಳೆದುಕೊಂಡ ಕೊಡಗು ಮೂಲದ ದಿವ್ಯಾ ಹಾಗೂ ಪುತ್ರ ಲಕ್ಷಿತ್‌

Wayanad Land slides: ವಯನಾಡು ಭೂಕುಸಿತದಲ್ಲಿ ಸಿಲುಕಿದ್ದ ಕೊಡಗು ಮೂಲದ ಮಹಿಳೆ,ಮಗ ಸೇರಿ ಕುಟುಂಬದ 7 ಮಂದಿಯ ಮೃತದೇಹ ಪತ್ತೆ

Monday, August 5, 2024

ಕಾವೇರಿ ಮೈದುಂಬಿ ಹರಿಯುತ್ತಿರುವ ವಿಹಂಗಮ ನೋಟ.

KRS Reservoir: ಕೆಆರ್‌ಎಸ್‌ನಿಂದ ದಾಖಲೆಯ 1.70 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ, ಶ್ರೀರಂಗಪಟ್ಟಣ ಪ್ರವಾಸಿ ತಾಣಗಳು ಬಂದ್

Wednesday, July 31, 2024

ಭಾರೀ ಮಳೆಯಿಂದ ಕೆಆರ್‌ಎಸ್‌ ಜಲಾಶಯದ ಹೊರ ಹರಿವು ಹೆಚ್ಚಿ ಶ್ರೀರಂಗಪಟ್ಟಣ ವೆಲ್ಲಿಸ್ಲಿ ಸೇತುವೆ ಬಳಿ ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

Karnataka Reservoirs: ಕೆಆರ್‌ಎಸ್‌ನಿಂದ 1.50 ಲಕ್ಷ, ಕಬಿನಿಯಿಂದಲೂ 80 ಸಾವಿರ ಕ್ಯೂಸೆಕ್‌ ನೀರು; ಕಾವೇರಿ ತೀರದಲ್ಲಿ ಪ್ರವಾಹ ಭೀತಿ

Wednesday, July 31, 2024

ಯುಪಿಎಸ್‌ಸಿ ಪರೀಕ್ಷೆಗೆ ತಯಾರಿಗೆ ಬಂದು ಮಳೆ ಅನಾಹುತದಲ್ಲಿ ಮೃತಪಟ್ಟ ಅಭ್ಯರ್ಥಿಗಳು.

Delhi Rains: ದೆಹಲಿ ಭಾರೀ ಮಳೆ, ಯುಪಿಎಸ್‌ಸಿ ತರಬೇತಿಗೆ ಹೋಗಿದ್ದ ಮೂವರು ಅಭ್ಯರ್ಥಿಗಳು ನೀರಿನಲ್ಲಿ ಸಿಲುಕಿ ಸಾವು

Sunday, July 28, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಈ ತತ್‌ಕ್ಷಣದ &nbsp;ಸೇತುವೆಯು ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ ಎನ್ನುವುದು ಸೇನೆಯ ಅಭಿಪ್ರಾಯ.</p>

Wayanad Land slides: ವಯನಾಡಿನಲ್ಲಿ ಫಟಾಫಟ್‌ ಸೇತುವೆ ನಿರ್ಮಿಸಿದ ಸೇನಾ ಸಿಬ್ಬಂದಿ, ಹೀಗಿತ್ತು ಸೇನಾ ತಂಡಗಳ ಕಾರ್ಯಾಚರಣೆ photos

Aug 01, 2024 11:04 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ನೇಪಾಳದಲ್ಲಿ ಭೀಕರ ಬಸ್ ದುರಂತ ಸಂಭವಿಸಿದ್ದು, 14ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಠ್ಮಂಡುವಿನಿಂದ ಪೋಖ್ರಾ ಕಡೆಗೆ ಸಾಗುತ್ತಿದ್ದ ಉತ್ತರ ಪ್ರದೇಶ ನೋಂದಣಿಯ ಬಸ್ ನಿಯಂತ್ರಣ ತಪ್ಪಿ ಕಮರಿಗುರುಳಿದೆ.

Nepal Bus Tragedy: ನೇಪಾಳದ ಕಠ್ಮಂಡು ಬಳಿ ನದಿಗೆ ಉರುಳಿದ ಭಾರತಕ್ಕೆ ಸೇರಿದ ಬಸ್; ಹಲವು ಪ್ರಯಾಣಿಕರ ಸಾವು VIDEO

Aug 23, 2024 03:40 PM

ಎಲ್ಲವನ್ನೂ ನೋಡಿ