Rain news

ಓವರ್‌ವ್ಯೂ

ಬೆಂಗಳೂರು ಸೇರಿ ರಾಜ್ಯದ ಕೆಲವಡೆ ಇಂದು ಹಗುರ ಮಳೆಯಾಗುವ ಮುನ್ಸೂಚನೆ ಇದೆ. (PTI)

Karnataka Weather: ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಇಂದು ಹಗುರ ಮಳೆಯ ಮೂನ್ಸೂಚನೆ; ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ

Sunday, December 3, 2023

ಆಂಧ್ರ ಪ್ರದೇಶ, ತಮಿಳುನಾಡು ಕರಾವಳಿಯಲ್ಲಿ ಚಂಡಮಾರುತದ ಭೀತಿ ಎದುರಾಗಿದ್ದು, ಭಾರಿ ಮಳೆಯ ಮೂನ್ಸೂಚನೆ ಇದೆ.

ಆಂಧ್ರ, ತಮಿಳುನಾಡಿನ ಕರಾವಳಿಯಲ್ಲಿ ಮಿಚುಂಗ್ ಚಂಡಮಾರುತ ಭೀತಿ; ಇಂದಿನಿಂದ 3 ದಿನ ಭಾರಿ ಮಳೆಯ ಮುನ್ಸೂಚನೆ, ಹೈ ಅಲರ್ಟ್

Sunday, December 3, 2023

ರಾಯ್​ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನ.

ಭಾರತ-ಆಸ್ಟ್ರೇಲಿಯಾ 4ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆಯೇ; ಈ ಪಿಚ್ ಯಾರಿಗೆ ನೆರವು?

Friday, December 1, 2023

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ಶಿಂಷಾ ನದಿಯ ಹಿನ್ನೆಲೆಯಲ್ಲಿ ಸುಂದರ ಬೆಳಗು

Karnataka Rains: ಕರ್ನಾಟಕದಲ್ಲಿ ಮುಂದಿನ 5 ದಿನ ಕಾಲ ಸಾಧಾರಣ ಮಳೆ ನಿರೀಕ್ಷೆ

Wednesday, November 29, 2023

ಮೈಸೂರಿನ ದಟ್ಟಗಳ್ಳಿ ಪ್ರದೇಶದಲ್ಲಿ ಕಂಡು ಬಂದ ಮೋಡಗಳ ವಾತಾವರಣ

Karnataka Rains: ಕರ್ನಾಟಕದಲ್ಲಿ ತಗ್ಗಿದ ಮಳೆ: 2 ದಿನ ಸಾಧಾರಣ ಮಳೆ ನಿರೀಕ್ಷೆ

Monday, November 27, 2023

ತಾಜಾ ಫೋಟೊಗಳು

<p>ಸತತ ಎರಡನೇ ದಿನವಾದ ಇಂದೂ ಸಹ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ &nbsp;ಮಧ್ಯಾಹ್ನದ ನಂತರ ಬೆಂಗಳೂರಿನಲ್ಲಿ ಭಾರೀ ಮಳೆಯಾಯಿತು. ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿತ್ತು. ಇಂದೂ ಸಂಜೆಯ ನಂತರ ಮಳೆಯಾಗುವ ನಿರೀಕ್ಷೆ ಇತ್ತಾದರೂ ಅನಿರೀಕ್ಷಿತವಾಗಿ ಮಧ್ಯಾಹ್ನವೇ ಮಳೆ ಸುರಿಯಿತು. ಇಂದು (ಅ.11) ರಾತ್ರಿ &nbsp;ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.</p>

Bengaluru Weather: ಬೆಂಗಳೂರಲ್ಲಿ ಮಧ್ಯಾಹ್ನದ ನಂತರ ದಿಢೀರ್ ಮಳೆ; ರಸ್ತೆಗಳು ಜಲಾವೃತವಾಗಿ ಪರದಾಡಿದ ವಾಹನ ಸವಾರ, ಇನ್ನೂ 2 ದಿನ ಮಳೆ ಸಾಧ್ಯತೆ

Oct 11, 2023 10:11 PM

ತಾಜಾ ವಿಡಿಯೊಗಳು

ಮೇಘಸ್ಫೋಟಕ್ಕೆ ನಲುಗಿದ ಸಿಕ್ಕಿಂ  ನಾಪತ್ತೆಯಾದವರಿಗಾಗಿ ತೀವ್ರ ಶೋಧ

Sikkim : ಸಿಕ್ಕಿಂನಲ್ಲಿ ಮೇಘ ಸ್ಫೋಟದಿಂದ ಭಾರೀ ಮಳೆ; ಪ್ರವಾಹದಿಂದ ಭೀಕರ ಅನಾಹುತ

Oct 05, 2023 06:23 PM

ತಾಜಾ ವೆಬ್‌ಸ್ಟೋರಿ