Kannada News  /  Video Gallery  /  Karnataka Assembly Elections Pm Modi Held A Telephonic Conversation With Bjp Leader Ks Eshwarappa Mgb

PM Modi Dials Eshwarappa: ಪ್ರಧಾನಿ ಮೋದಿಯಿಂದ ಈಶ್ವರಪ್ಪಗೆ ಬಂತು ಕರೆ; ಏನ್​ ಮಾತಾಡಿದ್ರು ಅಂತ ನೀವೇ ನೋಡಿ VIDEO

21 April 2023, 13:11 IST Meghana B
21 April 2023, 13:11 IST
  • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಕರ್ನಾಟಕದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ (KS Eshwarappa) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi)ಕರೆ ಮಾಡಿ ಮಾತನಾಡಿದ್ದಾರೆ. ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿರುವ ಈ ವೇಳೆಯಲ್ಲಿ ಪಕ್ಷ ಸಂಘಟನೆ ಕುರಿತು ಈಶ್ವರಪ್ಪ ಬಳಿ ಪಿಎಂ ಮೋದಿ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. "ನಿಮ್ಮ ಆಶೀರ್ವಾದ ನಮಗೆ ಬೇಕು. ನನ್ನಂತ ಸಾಮಾನ್ಯ ಕಾರ್ಯಕರ್ತರಿಗೆ ನೀವು ಕರೆ ಮಾಡಿ ಬೆನ್ನುತಟ್ಟುವುದು ಖುಷಿಯ ವಿಚಾರ. ಈ ಬಾರಿ ನಾವು (ಬಿಜೆಪಿ) ಗೆದ್ದೇ ಗೆಲ್ಲುತ್ತೇವೆ" ಎಂದು ಈಶ್ವರಪ್ಪ ಅವರು ಪ್ರಧಾನಿ ಬಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು, ಈಶ್ವರಪ್ಪ ಅವರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಹಿಂದೆ ಮಗನಿಗೆ ಟಿಕೆಟ್ ಕೊಡಿಸುವ ಉದ್ದೇಶವಿದೆ ಎಂದು ಹೇಳಲಾಗಿತ್ತು. ಆದರೆ, ಈಶ್ವರಪ್ಪ ಅವರ ಮಗ ಕೆ.ಇ.ಕಾಂತೇಶ ಅವರಿಗೆ ಬಿಜೆಪಿ ಮಣೆ ಹಾಕಿಲ್ಲ.
More