bjp News, bjp News in kannada, bjp ಕನ್ನಡದಲ್ಲಿ ಸುದ್ದಿ, bjp Kannada News – HT Kannada

BJP

ಓವರ್‌ವ್ಯೂ

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು: ಕರ್ನಾಟಕ ವಿಧಾನ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ವಿಪಕ್ಷ ಪಾಳಯದಿಂದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಅವರ ಮಾತಗಳು ಗಮನಸೆಳೆದರೆ, ಆಡಳಿತ ಪಾಳಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಮಾತುಗಳು ಸ್ಪಷ್ಟವಾಗಿ ಕೇಳಿದವು.

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು: ಕರ್ನಾಟಕ ವಿಧಾನ ಸಭೆಯಲ್ಲಿ ಬಿಸಿಬಿಸಿ ಚರ್ಚೆ, ಗದ್ದಲ, ವಿಡಿಯೋ

Monday, March 17, 2025

ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮೇಯರ್ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆಯಾದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ

Saturday, March 15, 2025

ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಜೆಡಿಎಸ್‌ ಸದಸ್ಯ ಟಿ ಎಸ್ ಶರವಣ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮಾತುಕತೆ ನಡುವೆ, ಉಪಮುಖ್ಯಮಂತ್ರಿ ದಿಢೀರ್ ಆಗಿ ಸದನವೇ ದಂಗುಬಡಿಯುವಂತಹ ನಗೆಚಟಾಕಿ ಹಾರಿಸಿ ಗಮನಸೆಳೆದರು.

ಪ್ರಿಯಾಂಕ್‌ ಖರ್ಗೆ ಹಾಲು ಕುಡಿದರೇನು? ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆಂದ ಡಿಸಿಎಂ ಡಿಕೆ ಶಿವಕುಮಾರ್- ಏನಿದು ಸದನ ಸ್ವಾರಸ್ಯ

Saturday, March 15, 2025

ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ (ಎಡ ಚಿತ್ರ). ತಮಿಳುನಾಡು ಬಜೆಟ್ ಲೋಗೋ (ಬಲ ಚಿತ್ರ)

ತಮಿಳುನಾಡು ಬಜೆಟ್ ವಿವಾದ, ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದ ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ

Friday, March 14, 2025

ಹಿಂದಿನ ಬಿಜೆಪಿ ಸರ್ಕಾರ ಆಡಳಿತ ಇದ್ದಾಗ 40% ಕಮಿಷನ್ ಆರೋಪ ಮಾಡಿ ಅಭಿಯಾನ ನಡೆಸಿದ್ದ ಕಾಂಗ್ರೆಸ್ ನಾಯಕರು (ಎಡಚಿತ್ರ). ಸದ್ಯ ಬೆಂಗಳೂರು ನಗರದ ಅಂಡರ್ ಪಾಸ್ ರಸ್ತೆಯ ಗೋಡೆ ಮೇಲೆ ಇರುವ 60% ಕಮಿಷನ್ ಭಿತ್ತಿ ಚಿತ್ರ ಗಮನಸೆಳೆದಿದೆ. 40 ಪರ್ಸೆಂಟ್ ಕಮಿಷನ್‌ ತನಿಖಾ ವರದಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾದ ಬೆನ್ನಿಗೆ, ಬೆಂಗಳೂರಲ್ಲಿ 60 ಪರ್ಸೆಂಟ್ ಕಮಿಷನ್‌ ಭಿತ್ತಿಚಿತ್ರದ ವಿಡಿಯೋ ವೈರಲ್‌ ಆಗಿದೆ.

40 ಪರ್ಸೆಂಟ್ ಕಮಿಷನ್‌ ತನಿಖಾ ವರದಿ ಕರ್ನಾಟಕ ಸರ್ಕಾರಕ್ಕೆ, ಬೆಂಗಳೂರಲ್ಲಿ 60 ಪರ್ಸೆಂಟ್ ಕಮಿಷನ್‌ ಭಿತ್ತಿಚಿತ್ರದ ವಿಡಿಯೋ ವೈರಲ್‌

Thursday, March 13, 2025

ಕರ್ನಾಟಕ ಬಜೆಟ್: ಸಿಎಂ ಸಿದ್ದರಾಮಯ್ಯ ಕರಾವಳಿ ಜನರ ಮೂಗಿಗೆ ತುಪ್ಪ ಸವರಿದ್ದಷ್ಟೆ. ಕನಸಾಗಿಯೇ ಉಳಿಯಿತು ಹೈಕೋರ್ಟ್‌ ಪೀಠ ಎಂದು ಸಂಸದ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಬಜೆಟ್: ಕರಾವಳಿ ಜನರ ಮೂಗಿಗೆ ತುಪ್ಪ ಸವರಿದ ಸಿಎಂ ಸಿದ್ದರಾಮಯ್ಯ, ಕನಸಾಗಿಯೇ ಉಳಿಯಿತು ಹೈಕೋರ್ಟ್‌ ಪೀಠ; ಸಂಸದ ಬ್ರಿಜೇಶ್ ಚೌಟ ಅಭಿಮತ

Friday, March 7, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಶುಕ್ರವಾರ (ಮಾರ್ಚ್‌ 14) ಬೆಂಗಳೂರಿನಲ್ಲಿ ಚಂದನವನದ ಖ್ಯಾತ ಹಿರಿಯ ನಟ, ಪದ್ಮಭೂಷಣ ಡಾ ಅನಂತ್ ನಾಗ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.&nbsp;</p>

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ನಟ ಅನಂತ್‌ ನಾಗ್‌ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿ

Mar 15, 2025 07:22 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್-ಬಿಜೆಪಿ ನಡುವೆ ಬಿಸಿಬಿಸಿ ಚರ್ಚೆ; ಸದನದಲ್ಲಿ ತೀವ್ರ ಗದ್ದಲ

ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್-ಬಿಜೆಪಿ ನಡುವೆ ಬಿಸಿಬಿಸಿ ಚರ್ಚೆ; ಸದನದಲ್ಲಿ ತೀವ್ರ ಗದ್ದಲ -Video

Mar 17, 2025 06:43 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ