ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhananjay: ಅಪ್ಪ, ಅಮ್ಮನ ಜತೆಗೆ ಬಿಳಿ ಪಂಚೆ, ಬಿಳಿ ಅಂಗಿಯಲ್ಲಿ ಆಗಮಿಸಿ ವೋಟ್ ಒತ್ತಿದ ನಟ ಡಾಲಿ ಧನಂಜಯ್‌‌ Video

Dhananjay: ಅಪ್ಪ, ಅಮ್ಮನ ಜತೆಗೆ ಬಿಳಿ ಪಂಚೆ, ಬಿಳಿ ಅಂಗಿಯಲ್ಲಿ ಆಗಮಿಸಿ ವೋಟ್ ಒತ್ತಿದ ನಟ ಡಾಲಿ ಧನಂಜಯ್‌‌ VIDEO

Apr 26, 2024 12:41 PM IST Manjunath B Kotagunasi
twitter
Apr 26, 2024 12:41 PM IST
  • Daali Dhananjay: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕುಟುಂಬದ ಜೊತೆ ಆಗಮಿಸಿ ವೋಟ್‌ ಒತ್ತಿದ್ದಾರೆ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಹಳ್ಳಿ ಸ್ಟೈಲ್ ನಲ್ಲಿ ಬಂದು ಹಕ್ಕು ಚಲಾಯಿಸಿದ್ದಾರೆ ಡಾಲಿ. ಅಪ್ಪ ಅಮ್ಮನ ಜತೆಗೆ ಆಗಮಿಸಿ, ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದೂ ಹೇಳಿದ್ದಾರೆ.
More