ಕನ್ನಡ ಸುದ್ದಿ  /  Video Gallery  /  Video Of Class 2 Students Making Bhel Puri In School Goes Viral

Students Making Bhel Puri: ಶಾಲೆಯಲ್ಲಿ ಭೇಲ್ ಪುರಿ ತಯಾರಿಸಿದ 2ನೇ ತರಗತಿ ಮಕ್ಕಳು..

Sep 28, 2022 05:00 PM IST Meghana B
twitter
Sep 28, 2022 05:00 PM IST
  • ಮುಂಬೈನ ಶಾಲೆಯೊಂದರಲ್ಲಿ 2ನೇ ತರಗತಿ ವಿದ್ಯಾರ್ಥಿಗಳು ಭೇಲ್ ಪುರಿ ತಯಾರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಟೀಮ್ ಬಿಲ್ಡಿಂಗ್ ಚಟುವಟಿಕೆಯಾಗಿ ಮಕ್ಕಳ ಬಳಿ ಇದನ್ನು ಶಿಕ್ಷಕರು ಮಾಡಿಸಿದ್ದಾರೆ. ಒಬ್ಬೊಬ್ಬರಾಗಿಯೇ ಬಂದು ಮಂಡಕ್ಕಿ, ಕತ್ತರಿಸಿದ ಈರುಳ್ಳಿ, ಟೊಮೇಟೋ, ಕೊತ್ತುಂಬರಿ ಸೊಪ್ಪು, ನಿಂಬೆ ಹಣ್ಣು, ಖಾರ ಮಿಕ್ಸರ್ ಹೀಗೆ ಭೇಲ್​ ಪುರಿ ಮಾಡಲು ಬೇಕಾದ ಪದಾರ್ಥಗಳನ್ನು ಮಕ್ಕಳು ಒಂದು ಬೌಲ್​ಗೆ ಹಾಕುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.
More