ಕನ್ನಡ ಸುದ್ದಿ  /  Video Gallery  /  Video Of Katrina Kaif Dancing With School Children In Tamil Nadu Goes Viral

Katrina Kaif : ಮಲಮ ಪಿತಾ ಪಿತಾತೆ.. ಶಾಲಾ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಿದ ಕತ್ರಿನಾ ಕೈಫ್

Sep 27, 2022 07:56 PM IST Meghana B
twitter
Sep 27, 2022 07:56 PM IST
  • ತಮಿಳುನಾಡಿನ ಮಧುರೈನಲ್ಲಿರುವ ಮೌಂಟೇನ್ ವ್ಯೂ ಶಾಲೆಯಲ್ಲಿ ಮಕ್ಕಳೊಂದಿಗೆ ಬಾಲಿವುಡ್​ ನಟಿ ಕತ್ರಿನಾ ಕೈಫ್ ಕುಣಿದು ಕುಪ್ಪಳಿಸಿದ್ದಾರೆ. ತಮಿಳಿನ 'ಬೀಸ್ಟ್' ಸಿನಿಮಾದ 'ಅರೇಬಿಕ್ ಕುತು' (ಮಲಮ ಪಿತಾ ಪಿತಾತೆ) ಹಾಡಿಗೆ ನಟಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಮೌಂಟೇನ್ ವ್ಯೂ ಶಾಲೆಯನ್ನು 2015 ರಲ್ಲಿ ರಿಲೀಫ್ ಪ್ರಾಜೆಕ್ಟ್ ಇಂಡಿಯಾದ ಭಾಗವಾಗಿ ತೆರೆಯಲಾಯಿತು. ಇದು ಹಿಂದುಳಿದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ನೀಡುತ್ತದೆ. ಕತ್ರಿನಾ ಕೈಫ್ ಅವರ ತಾಯಿ ಸುಝೇನ್ ಅವರು ಶಾಲೆಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದು, ಮಕ್ಕಳಿಗೆ ಪಾಠ ಮಾಡುತ್ತಾರೆ.
More