logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Adah Sharma: ಬಿಲ್ಲು ಬಾಣ ಹಿಡಿದು ಬೇಟೆಗೆ ಹೊರಟ ಅದಾ; ಚಿತ್ರ ವಿಚಿತ್ರ ಫೋಟೋಗಳಿಗೆ ಫ್ಯಾನ್ಸ್‌ ಫಿದಾ...

Adah Sharma: ಬಿಲ್ಲು ಬಾಣ ಹಿಡಿದು ಬೇಟೆಗೆ ಹೊರಟ ಅದಾ; ಚಿತ್ರ ವಿಚಿತ್ರ ಫೋಟೋಗಳಿಗೆ ಫ್ಯಾನ್ಸ್‌ ಫಿದಾ...

Aug 07, 2022 09:06 PM IST

ಮುಂಬೈ ಮೂಲದ ನಟಿ ಅದಾ ಶರ್ಮಾ ಚಿತ್ರ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ಎಲೆಗಳಿಂದಲೇ ಮೈ ಮುಚ್ಚಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದ ಅದಾ ಇದೀಗ ಬಿಲ್ಲು ಬಾಣ ಹಿಡಿದು ಬೇಟೆಗೆ ಹೊರಟ ಭಂಗಿಯಲ್ಲಿನ ಫೋಟೋಗಳ ಗುಚ್ಛವನ್ನೇ ಶೇರ್‌ ಮಾಡಿಕೊಂಡಿದ್ದಾರೆ.

  • ಮುಂಬೈ ಮೂಲದ ನಟಿ ಅದಾ ಶರ್ಮಾ ಚಿತ್ರ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ. ಇತ್ತೀಚೆಗಷ್ಟೇ ಎಲೆಗಳಿಂದಲೇ ಮೈ ಮುಚ್ಚಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದ ಅದಾ ಇದೀಗ ಬಿಲ್ಲು ಬಾಣ ಹಿಡಿದು ಬೇಟೆಗೆ ಹೊರಟ ಭಂಗಿಯಲ್ಲಿನ ಫೋಟೋಗಳ ಗುಚ್ಛವನ್ನೇ ಶೇರ್‌ ಮಾಡಿಕೊಂಡಿದ್ದಾರೆ.
ಬಿಲ್ಲು ಬಾಣದೊಂದಿಗೆ ತುಂಡುಡುಗೆಯಲ್ಲಿ ಮಿಂಚಿದ ಅದಾ ಶರ್ಮಾ
(1 / 8)
ಬಿಲ್ಲು ಬಾಣದೊಂದಿಗೆ ತುಂಡುಡುಗೆಯಲ್ಲಿ ಮಿಂಚಿದ ಅದಾ ಶರ್ಮಾ(Instagram)
ಕಿಕ್‌ ಬಾಕ್ಸಿಂಗ್‌ ಲುಕ್‌ನಲ್ಲಿ ಅದಾ ಪೋಸ್‌
(2 / 8)
ಕಿಕ್‌ ಬಾಕ್ಸಿಂಗ್‌ ಲುಕ್‌ನಲ್ಲಿ ಅದಾ ಪೋಸ್‌(Instagram)
ಕೈಗಳಿಗೆ ಕಿಕ್‌ ಬಾಕ್ಸಿಂಗ್‌ ಗ್ಲೌಸ್‌ ಧರಿಸಿ ಗಂಭೀರ ಲುಕ್‌ ಕೊಟ್ಟ ಅದಾ
(3 / 8)
ಕೈಗಳಿಗೆ ಕಿಕ್‌ ಬಾಕ್ಸಿಂಗ್‌ ಗ್ಲೌಸ್‌ ಧರಿಸಿ ಗಂಭೀರ ಲುಕ್‌ ಕೊಟ್ಟ ಅದಾ(Instagram)
ಹಸಿರು ಮತ್ತು ಬಂಗಾರದ ವರ್ಣದ ವಿಶೇಷ ಗೌನ್‌ ಧರಿಸಿ ಕತ್ತಿ ಝಳಪಿಸಿದ ಅದಾ
(4 / 8)
ಹಸಿರು ಮತ್ತು ಬಂಗಾರದ ವರ್ಣದ ವಿಶೇಷ ಗೌನ್‌ ಧರಿಸಿ ಕತ್ತಿ ಝಳಪಿಸಿದ ಅದಾ(Instagram)
ಅತ್ಯಾಕರ್ಷಕ ಹೇರ್‌ಸ್ಟೈಲ್‌ನಲ್ಲಿ ಬಿಲ್ಲು ಬಾಣದೊಂದಿಗೆ ಎದುರಾದ ಅದಾ
(5 / 8)
ಅತ್ಯಾಕರ್ಷಕ ಹೇರ್‌ಸ್ಟೈಲ್‌ನಲ್ಲಿ ಬಿಲ್ಲು ಬಾಣದೊಂದಿಗೆ ಎದುರಾದ ಅದಾ(Instagram)
ಶೂಟ್‌ ಮಾಡ್ಲಾ.. ಮೆಟಾಲಿಕ್ ಉಡುಪಿನಲ್ಲಿ ಅದಾ ಶರ್ಮಾ 
(6 / 8)
ಶೂಟ್‌ ಮಾಡ್ಲಾ.. ಮೆಟಾಲಿಕ್ ಉಡುಪಿನಲ್ಲಿ ಅದಾ ಶರ್ಮಾ (Instagram)
ಕೇಶ ರಾಶಿಯಿಂದಲೇ ಎದೆ ಭಾಗ ಮುಚ್ಚಿಕೊಂಡು ಕೈಯಲ್ಲಿ ಆಯುಧ ಹಿಡಿದ ಭಂಗಿಯಲ್ಲಿ ಅದಾ
(7 / 8)
ಕೇಶ ರಾಶಿಯಿಂದಲೇ ಎದೆ ಭಾಗ ಮುಚ್ಚಿಕೊಂಡು ಕೈಯಲ್ಲಿ ಆಯುಧ ಹಿಡಿದ ಭಂಗಿಯಲ್ಲಿ ಅದಾ(Instagram)
ಅದಾ ಅವರ ಈ ವಿಶೇಷ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ನಟಿಯ ಹೊಸ ಪ್ರಯತ್ನಗಳಿಗೆ ಶಹಬ್ಬಾಸ್‌ ಎನ್ನುತ್ತಿದ್ದಾರೆ.  
(8 / 8)
ಅದಾ ಅವರ ಈ ವಿಶೇಷ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ನಟಿಯ ಹೊಸ ಪ್ರಯತ್ನಗಳಿಗೆ ಶಹಬ್ಬಾಸ್‌ ಎನ್ನುತ್ತಿದ್ದಾರೆ.  (Instagram)

    ಹಂಚಿಕೊಳ್ಳಲು ಲೇಖನಗಳು