logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bad Manners: ದುರ್ಗ, ದಾವಣಗೆರೆಯ ಚಿತ್ರಮಂದಿರಗಳಿಗೆ ಜೂ. ಅಂಬಿ ಭೇಟಿ; ಮುಂದುವರಿದ ಬ್ಯಾಡ್‌ ಮ್ಯಾನರ್ಸ್‌ ಪ್ರಚಾರ

Bad Manners: ದುರ್ಗ, ದಾವಣಗೆರೆಯ ಚಿತ್ರಮಂದಿರಗಳಿಗೆ ಜೂ. ಅಂಬಿ ಭೇಟಿ; ಮುಂದುವರಿದ ಬ್ಯಾಡ್‌ ಮ್ಯಾನರ್ಸ್‌ ಪ್ರಚಾರ

Dec 01, 2023 04:22 PM IST

  • ಕಳೆದ ವಾರವಷ್ಟೇ ದುನಿಯಾ ಸೂರಿ ನಿರ್ದೇಶನದ ಅಭಿಷೇಕ್‌ ಅಂಬರೀಶ್‌ ನಟಿಸಿದ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ ಸಿನಿಮಾ ಬಿಡುಗಡೆ ಬಳಿಕವೂ ರಾಜ್ಯದ ಮೂಲೆ ಮೂಲೆ ಸುತ್ತಾಟಕ್ಕಿಳಿದು ಸಿನಿಮಾ ಪ್ರಚಾರ ನಡೆಸುತ್ತಿದ್ದಾರೆ ಅಭಿಷೇಕ್.‌ ಇದೀಗ ಚಿತ್ರದುರ್ಗ, ದಾವಣಗೆರೆಯಲ್ಲಿ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರಗಳಿಗೆ ಭೇಟಿ ನೀಡಿ, ಅಭಿಮಾನಿಗಳ ಜತೆಗೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ.