logo
ಕನ್ನಡ ಸುದ್ದಿ  /  ಕರ್ನಾಟಕ  /  Bescom Updates: ಬೆಂಗಳೂರು ಸುತ್ತಮುತ್ತ ನಾಳೆ ಮತ್ತು ನಾಡಿದ್ದು ಪವರ್‌ ಕಟ್‌, ಯಾವ್ಯಾವ ಏರಿಯಾದಲ್ಲಿ ಎಂಬ ವಿವರ ಇಲ್ಲಿದೆ

BESCOM Updates: ಬೆಂಗಳೂರು ಸುತ್ತಮುತ್ತ ನಾಳೆ ಮತ್ತು ನಾಡಿದ್ದು ಪವರ್‌ ಕಟ್‌, ಯಾವ್ಯಾವ ಏರಿಯಾದಲ್ಲಿ ಎಂಬ ವಿವರ ಇಲ್ಲಿದೆ

HT Kannada Desk HT Kannada

Nov 10, 2023 04:03 PM IST

google News

ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಪವರ್ ಕಟ್‌ (ಸಾಂಕೇತಿಕ ಚಿತ್ರ)

  • ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಕಾರಣ ಬೆಂಗಳೂರು ನಗರದಲ್ಲಿ ಈ ವಾರಾಂತ್ಯದಲ್ಲಿ ಎರಡು ದಿನವೂ ಪವರ್ ಕಟ್ ಇರಲಿದೆ.

ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಪವರ್ ಕಟ್‌ (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ನಾಳೆ ಮತ್ತು ನಾಡಿದ್ದು ಪವರ್ ಕಟ್‌ (ಸಾಂಕೇತಿಕ ಚಿತ್ರ) (HT News)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ನಾಳೆ (ನ.11) ಮತ್ತು ನಾಡಿದ್ದು (ನ.12) ಪವರ್ ಕಟ್‌ ಇರಲಿದೆ. ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್‌ ಕಾರ್ಪೊರೇಶನ್‌ ಲಿಮಿಟೆಡ್ (ಕೆಪಿಟಿಸಿಎಲ್‌) ಈ ಎರಡೂ ದಿನ ಹಲವು ನಿರ್ವಹಣಾ ಕಾಮಗಾರಿಗಳನ್ನು ನಡೆಸಲಿದೆ. ಹೀಗಾಗಿ ವಿದ್ಯುತ್ ಕಡಿತ ಘೋಷಿಸಲಾಗಿದೆ.

ಬೆಂಗಳೂರು ಯಾವೆಲ್ಲ ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂಬ ಮಾಹಿತಿಯನ್ನೂ ಬೆಸ್ಕಾಂ ಶೇರ್ ಮಾಡಿದೆ. ಇದರಂತೆ ನವೆಂಬರ್ 11 ಮತ್ತು 12 ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ತನಕ ಪವರ್ ಕಟ್ ಇರಲಿರುವ ಏರಿಯಾಗಳ ವಿವರ ಹೀಗಿದೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.11 ರಂದು ಕರೆಂಟ್ ಇರಲ್ಲ..

ಬಾತಿ ಇಂಡಸ್ಟ್ರೀಸ್, ಗುಡ್ಡದ ಕ್ಯಾಂಪ್, ಹಳೇ ಬಾತಿ, ದೊಡ್ಡಬಾತಿ ಗ್ರಾಮ ಮಿತಿ, ಬಸಾಪುರ, ಹಳೇ ಚಿಕ್ಕನಹಳ್ಳಿ, ಹೊಸ ಚಿಕ್ಕನಹಳ್ಳಿ, ಒಬ್ಬಾಜಿಹಳ್ಳಿ, ಹೊಸ ಕಡಲೆಬಾಳು, ಹಳೇ ಕಡಲೇಬಾಳು ಗ್ರಾಮ, ಯರವನಗತಿಹಳ್ಳಿ, ಹೊನ್ನೆಬಾಗಿ, ಮಾಚನಾಯಕನಹಳ್ಳಿ, ಮಾವಿನಹೊಳೆ, ರಾಜಗೊಂಡನಹಳ್ಳಿ, ಬೆಟ್ಟಕಡೂರು, ಕಂಚಿಗಾನಹಳ್ಳಿ, ಮಹದೇವಪುರ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಶಿವಕುಮಾರ ಬಡಾವಣೆ, ನಳ್ಳಿಕಟ್ಟೆ, ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯತ್, ಹುಣವಿನೋಡು ಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್, ಡಿ ಟಿ ವಟ್ಟಿ ಗ್ರಾ.ಪಂ. ಕೈನೋಡು ಗ್ರಾ.ಪಂ., ಹೆಗ್ಗೆರೆ ಗ್ರಾ.ಪಂ., ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೇರಹಳ್ಳಿ, ಹೆಗ್ಗನಹಳ್ಳಿ, ಈಡಿಗರ ದಾಸರಹಳ್ಳಿ,ಮಾನಂಗಿ, ದೇವರಹಳ್ಳಿ, ಹನುಮನಾಥನಗರ, ಅರಣ್ಯ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಹಿಂದೆ, ಪೆಟ್ರೋಲ್ ಬಂಕ್ ಬೈಪಾಸ್, ಸರಸ್ವತಿ ಬಡಾವಣೆ, ಮಾರುತಿ ನಗರ, ಭೂತೇಶ್ವರ ನಗರ, ಮೂಡಿಗೆರೆ, ಗಜಮಾರನಹಳ್ಳಿ, ಹನುಮಂತಪುರ, ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ ಮತ್ತು ಕೊಟ್ಟಗೇಟ್

ಬೆಂಗಳೂರಿನ ಈ ಪ್ರದೇಶಗಳಲ್ಲಿ ನ.12 ರಂದು ಕರೆಂಟ್ ಇರಲ್ಲ..

ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೇರಹಳ್ಳಿ, ಹೆಗ್ಗನಹಳ್ಳಿ, ಈಡಿಗರ ದಾಸರಹಳ್ಳಿ, ಮಾನಂಗಿ, ದೇವರಹಳ್ಳಿ, ಹನುಮನಾಥನಗರ, ಅರಣ್ಯ ಕಚೇರಿ, ಆರ್‌ಎಂಸಿ, ಕೃಷ್ಣ ನಗರ, ಕೆಎಸ್‌ಆರ್‌ಟಿಸಿ ಡಿಪೋ ಬ್ಯಾಕ್, ಬೈ ಪಾಸ್ ಪೆಟ್ರೋಲ್ ಬಂಕ್, ಸರಸ್ವತಿ ಬಡವಣೆ, ಮಾರುತಿ ನಗರ, ಭೂತೇಶ್ವರ ನಗರ, ಮೂಡಿಗೆರೆ, ಗಜಮಾರನಹಳ್ಳಿ, ಹನುಮಂತಪುರ, ಚಿಕ್ಕನಕೋಟೆ, ಅದಲೂರು, ಮುಷ್ಟಿಗರಹಳ್ಳಿ, ಕೊಟ್ಟಗೇಟ್, ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮಲಹಾಳ, ಬೆಟ್ಟಕಡೂರು, ಕಂಚಿಗನಹಳ್ಳಿ, ಮಹದೇವಪುರ, ಗೊಪ್ಪೇನಹಳ್ಳಿ, ಶಿವಕುಮಾರ ಬಡಾವಣೆ, ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯಿತಿ, ಹುಣವಿನೋಡು ಪಂಚಾಯಿತಿ, ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯತ್, ನಳ್ಳಿಕಟ್ಟೆ, ಗೊಲ್ಲರಹಳ್ಳಿ, ಇಸಮುದ್ರ, ಹೊಸಹಟ್ಟಿ, ಅನ್ನೇಹಾಳ್, ಗೊಡಬ್ನಹಾಳ್, ನಂದಿಪುರ, ಸೊಂಡೆಕೋಳ, ಕಕ್ಕೇರು, ಮಹದೇವನಕಟ್ಟೆ, ವಿಜಾಪುರ, ಲಕ್ಷ್ಮೀಸಾಗರ, ಕಿಟ್ಟದಹಟ್ಟಿ, ಭೀಮಸಮುದ್ರ, ಮಳಲಿ, ಕಡ್ಲೆಗುಡ್ಡು, ಗುಂಡಿಮಡು, ಅಗ್ರಹಾರ, ಕುಣಗಲಿ, ಬಸಾಪುರ, ಮಲ್ಲಾಡಿಹಳ್ಳಿ, ಆರ್ ನುಲೇನೂರು ತಾಳ್ಯ, ವೆಂಕಟೇಶಪುರ, ಹುಲಿಕೆರೆ, ಸಿರಿವಾರ, ಗೋವಿಂದರಾಜಪುರ, ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಬೊಮ್ಮನಹಳ್ಳಿ, ಆರ್ ಎಂ ಹಳ್ಳಿ, ಡಿ ಎಸ್ ಪಾಳ್ಯ, ಲಿಂಗಾಪುರ, ವಡೇರಾಪುರ, ಬಳ್ಳಗೆರೆ ಕಾವಲ್, ಹನುಮಂತನಗರ, ಎಸ್ ಕೆ ಪಾಳ್ಯ, ರಸ್ತೆಪಾಳ್ಯ, ಬೇಗೂರು, ಯಲದಹಳ್ಳಿ ಮತ್ತು ದಾಸರಹಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ