logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Results: ಕರ್ನಾಟಕದಲ್ಲಿ ಹೆಚ್ಚು ಮತ ಪಡೆದು ಗೆದ್ದೋರು ಯಾರು, ಗೆಲುವಿನ ಅಂತರ ಕಡಿಮೆ ಯಾರದ್ದು?

Karnataka Results: ಕರ್ನಾಟಕದಲ್ಲಿ ಹೆಚ್ಚು ಮತ ಪಡೆದು ಗೆದ್ದೋರು ಯಾರು, ಗೆಲುವಿನ ಅಂತರ ಕಡಿಮೆ ಯಾರದ್ದು?

Umesha Bhatta P H HT Kannada

Jun 04, 2024 08:42 PM IST

google News

ಅತಿ ಹೆಚ್ವು ಮತಗಳಿಂದ ಗೆದ್ದ ಐವರು ಲೋಕಸಭಾ ಸದಸ್ಯರು

    • ಯಾವುದೇ ಚುನಾವಣೆಯಲ್ಲಿ ಗೆಲುವು ಎಷ್ಟು ಮುಖ್ಯವೋ, ಮತ ಗಳಿಕೆಯೂ ಅಷ್ಟೇ ಮುಖ್ಯ. ಈ ಬಾರಿ ಲೋಕಸಭೆ ಚುನಾವಣೆ( Lok Sabha Elections2024) ಯಲ್ಲಿ ಗೆಲುವಿನ ಅಂತರದ ವಿವರ ಇಲ್ಲಿದೆ. 
ಅತಿ ಹೆಚ್ವು ಮತಗಳಿಂದ ಗೆದ್ದ ಐವರು ಲೋಕಸಭಾ ಸದಸ್ಯರು
ಅತಿ ಹೆಚ್ವು ಮತಗಳಿಂದ ಗೆದ್ದ ಐವರು ಲೋಕಸಭಾ ಸದಸ್ಯರು

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಲಕ್ಷಾಂತರ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳೂ ಇದ್ದಾರೆ. ಕಡಿಮೆ ಅಂತರದಲ್ಲೂ ಗೆದ್ದವರು ಇದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಕಣದಲ್ಲಿದ್ದು ಗೆದ್ದಿರುವ 28 ಲೋಕಸಭಾ ಕ್ಷೇತ್ರದ ಸದಸ್ಯರು ಗೆಲುವಿನ ಮತಗಳ ಅಂತರದ ವಿವರ ಇಲ್ಲಿವೆ.

ಟಾಪ್‌ 5 ಗೆಲುವಿನ ಸರದಾರರು

ವಿಶ್ವೇಶ್ವರ ಹೆಗಡೆ ಕಾಗೇರಿ ಕೆನರಾ 337428

ಎಚ್‌.ಡಿ.ಕುಮಾರಸ್ವಾಮಿ ಮಂಡ್ಯ 284620

ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ 277083

ಡಾ.ಸಿ.ಎನ್‌.ಮಂಜುನಾಥ್‌ ಬೆಂಗಳೂರು ಗ್ರಾಮೀಣ 269647

ಶೋಭಾಕರಂದ್ಲಾಜೆ ಬೆಂಗಳೂರು ಉತ್ತರ 259476

ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ ಚಿಕ್ಕಮಗಳೂರು 259175

ಬಿ.ವೈ.ರಾಘವೇಂದ್ರ ಶಿವಮೊಗ್ಗ 243715

ಸುನೀಲ್‌ ಬೋಸ್‌ ಚಾಮರಾಜನಗರ 188706

ಜಗದೀಶ್‌ ಶೆಟ್ಟರ್‌ ಬೆಳಗಾವಿ 178437

ವಿ. ಸೋಮಣ್ಣ ತುಮಕೂರು 175594

ಡಾ.ಕೆ.ಸುಧಾಕರ್‌ ಚಿಕ್ಕಬಳ್ಳಾಪುರ 163460

ಕ್ಯಾಪ್ಟನ್‌ ಬ್ರಿಜೇಶ್‌ ಚೌಟಾ 149208

ಯದುವೀರ್‌ ಒಡೆಯರ್‌ 139262

ಸಾಗರ್‌ ಖಂಡ್ರೆ ಬೀದರ್‌ 128875

ಇ. ತುಕಾರಾಂ ಬಳ್ಳಾರಿ 98992

ಪ್ರಲ್ಹಾದ ಜೋಶಿ, ಧಾರವಾಡ 97324

ಪ್ರಿಯಾಂಕ್‌ ಜಾರಕಿಹೊಳಿ ಚಿಕ್ಕೋಡಿ 90834

ಜಿ. ಕುಮಾರ ನಾಯಕ್‌ ರಾಯಚೂರು 79781

ರಮೇಶ ಜಿಗಜಿಣಗಿ ವಿಜಯಪುರ 77229

ಮಲ್ಲೇಶ್‌ ಬಾಬು ಕೋಲಾರ 71388

ಗದ್ದಿಗೌಡರ್‌ ಬಾಗಲಕೋಟೆ 68399

ಗೋವಿಂದ ಕಾರಜೋಳ ಚಿತ್ರದುರ್ಗ 48121

ರಾಜಶೇಖರ ಹಿಟ್ನಾಳ ಕೊಪ್ಪಳ 46357

ಕೊನೆ ಐದು ಸ್ಥಾನದಲ್ಲಿ ಗೆದ್ದವರು

ಬಸವರಾಜ ಬೊಮ್ಮಾಯಿ ಹಾಸನ 43513

ಶ್ರೇಯಸ್‌ ಪಟೇಲ್‌ ಹಾಸನ 42649

ಪಿ.ಸಿ.ಮೋಹನ್‌ ಬೆಂಗಳೂರು ಕೇಂದ್ರ 32707

ರಾಧಾಕೃಷ್ಣ ಕಲಬುರಗಿ 27205

ಡಾ.ಪ್ರಭಾಮಲ್ಲಿಕಾರ್ಜುನ ದಾವಣಗೆರೆ 26094

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ