Longest River Cruise: ನರೇಂದ್ರ ಮೋದಿ ಚಾಲನೆ ನೀಡುವ ವಿಶ್ವದ ಬೃಹತ್ ನದಿ ಕ್ರೂಸ್ ಹಡಗು ಹೇಗಿದೆ ನೋಡಿ, ಚಿತ್ರಗಳನ್ನು ಕಣ್ತುಂಬಿಕೊಳ್ಳಿ
Jan 12, 2023 01:15 PM IST
ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಂವಿ ಗಂಗಾ ವಿಲಾಸ್ ಎಂಬ ಜಗತ್ತಿನ ಬೃಹತ್ ನದಿ ಕ್ರೂಸ್‌ಗೆ ಚಾಲನೆ ನೀಡಲಿದ್ದಾರೆ. ಈ ಕ್ರೂಸ್ ಸುಮಾರು 27 ನದಿಗಳಿಗೆ ಸಂಪರ್ಕಗೊಂಡು 3,200 ಕಿ.ಮೀ. ಪ್ರಯಾಣಿಸಲಿದೆ. ನಾಳೆ ವಾರಣಾಸಿಯಿಂದ ಈ ಕ್ರೂಸ್ ಪ್ರಯಾಣ ಆರಂಭಿಸಲಿದೆ. ನಾಳೆ ಮೊದಲ ಪ್ರಯಾಣದಲ್ಲಿ 32 ಸ್ವಿಜರ್ಲೆಂಡ್‌ನ ಪ್ರವಾಸಿಗರು ಸೇರಿದಂತೆ ಹಲವು ಪ್ರಯಾಣಿಕರು ಇರಲಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿಯವರು ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಂವಿ ಗಂಗಾ ವಿಲಾಸ್ ಎಂಬ ಜಗತ್ತಿನ ಬೃಹತ್ ನದಿ ಕ್ರೂಸ್‌ಗೆ ಚಾಲನೆ ನೀಡಲಿದ್ದಾರೆ. ಈ ಕ್ರೂಸ್ ಸುಮಾರು 27 ನದಿಗಳಿಗೆ ಸಂಪರ್ಕಗೊಂಡು 3,200 ಕಿ.ಮೀ. ಪ್ರಯಾಣಿಸಲಿದೆ. ನಾಳೆ ವಾರಣಾಸಿಯಿಂದ ಈ ಕ್ರೂಸ್ ಪ್ರಯಾಣ ಆರಂಭಿಸಲಿದೆ. ನಾಳೆ ಮೊದಲ ಪ್ರಯಾಣದಲ್ಲಿ 32 ಸ್ವಿಜರ್ಲೆಂಡ್‌ನ ಪ್ರವಾಸಿಗರು ಸೇರಿದಂತೆ ಹಲವು ಪ್ರಯಾಣಿಕರು ಇರಲಿದ್ದಾರೆ.