logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fish Bone Removing Hacks: ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ತಾ? ಅದನ್ನು ತೆಗೆಯೋದಕ್ಕೆ ಇಲ್ಲಿವೆ ಕೆಲವು ಸಿಂಪಲ್‌ ಟ್ರಿಕ್ಸ್‌

Fish Bone Removing Hacks: ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ತಾ? ಅದನ್ನು ತೆಗೆಯೋದಕ್ಕೆ ಇಲ್ಲಿವೆ ಕೆಲವು ಸಿಂಪಲ್‌ ಟ್ರಿಕ್ಸ್‌

Dec 03, 2022 12:56 PM IST

Fish Bone Removing Hacks:  ಮೀನು ತಿನ್ನುವುದು ಬಾಳೆ ಹಣ್ಣು ತಿಂದಷ್ಟು ಸುಲಭವಲ್ಲ. ಆದರೆ ಅವುಗಳ ಪ್ರಯೋಜನ ತಿಳಿದವರು ಮೀನು ಸೇವನೆಯಿಂದ ದೂರ ಇರಲಾರರು. ಆದರೆ ಮೀನು ತಿನ್ನುವಾಗ ಮುಳ್ಳು ಗಂಟಲಲ್ಲಿ ಸಿಲುಕುವುದು ಸಾಮಾನ್ಯ.  ಅದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್!‌ 

  • Fish Bone Removing Hacks:  ಮೀನು ತಿನ್ನುವುದು ಬಾಳೆ ಹಣ್ಣು ತಿಂದಷ್ಟು ಸುಲಭವಲ್ಲ. ಆದರೆ ಅವುಗಳ ಪ್ರಯೋಜನ ತಿಳಿದವರು ಮೀನು ಸೇವನೆಯಿಂದ ದೂರ ಇರಲಾರರು. ಆದರೆ ಮೀನು ತಿನ್ನುವಾಗ ಮುಳ್ಳು ಗಂಟಲಲ್ಲಿ ಸಿಲುಕುವುದು ಸಾಮಾನ್ಯ.  ಅದನ್ನು ಹೋಗಲಾಡಿಸುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್!‌ 
ಮೀನು ತಿನ್ನುವಾಗ ತುಂಬಾ ಜಾಗರೂಕರಾಗಿರಿ. ಕೇರ್‌ಲೆಸ್‌ ಆಗಿ ತಿನ್ನಬೇಡಿ. ಕಷ್ಟವಾದೀತು. ತರಾತುರಿಯಲ್ಲಿ ಮೀನು ತಿನ್ನುವ ಸಾಹಸವನ್ನೂ ಮಾಡಬೇಡಿ, ಮುಳ್ಳು ಗಂಟಲಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಎಷ್ಟೇ ಕೇರ್‌ ತಗೊಂಡ್ರೂ ಈ ಸಮಸ್ಯೆ ಎದುರಾಗುವುದು ಸರ್ವೇ ಸಾಮಾನ್ಯ. ಆಗ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿ. ತೊಂದರೆಯಿಂದ ಪಾರಾಗಲು ಟ್ರೈ ಮಾಡಿ.  
(1 / 8)
ಮೀನು ತಿನ್ನುವಾಗ ತುಂಬಾ ಜಾಗರೂಕರಾಗಿರಿ. ಕೇರ್‌ಲೆಸ್‌ ಆಗಿ ತಿನ್ನಬೇಡಿ. ಕಷ್ಟವಾದೀತು. ತರಾತುರಿಯಲ್ಲಿ ಮೀನು ತಿನ್ನುವ ಸಾಹಸವನ್ನೂ ಮಾಡಬೇಡಿ, ಮುಳ್ಳು ಗಂಟಲಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಎಷ್ಟೇ ಕೇರ್‌ ತಗೊಂಡ್ರೂ ಈ ಸಮಸ್ಯೆ ಎದುರಾಗುವುದು ಸರ್ವೇ ಸಾಮಾನ್ಯ. ಆಗ ಈ ಕೆಳಗಿನ ಕೆಲವು ಸಲಹೆಗಳನ್ನು ಪಾಲಿಸಿ. ತೊಂದರೆಯಿಂದ ಪಾರಾಗಲು ಟ್ರೈ ಮಾಡಿ.  (Unsplash)
ನಿಂಬೆಯು ಮೀನಿನ ಮೂಳ್ಳುಗಳನ್ನು ಸೆಕೆಂಡುಗಳಲ್ಲಿ ತೆಗೆದುಹಾಕುತ್ತದೆ. ಮೀನಿನ ಮುಳ್ಳುಗಳನ್ನು ತೊಡೆದುಹಾಕಲು ನೀವು ಮಾಡಬೇಕಾದ್ದು ಇಷ್ಟೆ- ನಿಂಬೆ ರಸದಲ್ಲಿ ಸ್ವಲ್ಪ ಉಪ್ಪು ಸೇರಿಸಿ ಮತ್ತು ಆ ರಸವನ್ನು ಕುಡಿಯಿರಿ. ನೀವು ಆ ಮುಳ್ಳುಗಳನ್ನು ಸುಲಭವಾಗಿ ತೆಗೆಯಬಹುದು.
(2 / 8)
ನಿಂಬೆಯು ಮೀನಿನ ಮೂಳ್ಳುಗಳನ್ನು ಸೆಕೆಂಡುಗಳಲ್ಲಿ ತೆಗೆದುಹಾಕುತ್ತದೆ. ಮೀನಿನ ಮುಳ್ಳುಗಳನ್ನು ತೊಡೆದುಹಾಕಲು ನೀವು ಮಾಡಬೇಕಾದ್ದು ಇಷ್ಟೆ- ನಿಂಬೆ ರಸದಲ್ಲಿ ಸ್ವಲ್ಪ ಉಪ್ಪು ಸೇರಿಸಿ ಮತ್ತು ಆ ರಸವನ್ನು ಕುಡಿಯಿರಿ. ನೀವು ಆ ಮುಳ್ಳುಗಳನ್ನು ಸುಲಭವಾಗಿ ತೆಗೆಯಬಹುದು.(Freepik)
ಬಾಳೆಹಣ್ಣು ಜಾರು ಸ್ವಭಾವದವು. ಇದು ಗಂಟಲಿನಿಂದ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಗಂಟಲಿನಲ್ಲಿ ಮುಳ್ಳು ಕಟ್ಟಿಕೊಂಡಾಗ ಬಾಳೆಹಣ್ಣು ತಿನ್ನಿ. ಸಮಸ್ಯೆ ದೂರ ಮಾಡಿ.  
(3 / 8)
ಬಾಳೆಹಣ್ಣು ಜಾರು ಸ್ವಭಾವದವು. ಇದು ಗಂಟಲಿನಿಂದ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಗಂಟಲಿನಲ್ಲಿ ಮುಳ್ಳು ಕಟ್ಟಿಕೊಂಡಾಗ ಬಾಳೆಹಣ್ಣು ತಿನ್ನಿ. ಸಮಸ್ಯೆ ದೂರ ಮಾಡಿ.  (Freepik)
ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಇದು ಕೂಡ ಜಾರು ಸ್ವಭಾವದ್ದು. ಮೀನಿನ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಚಮಚ ಎಣ್ಣೆ ಸೇವಿಸಿದರೆ ಸಾಕು. 
(4 / 8)
ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಇದು ಕೂಡ ಜಾರು ಸ್ವಭಾವದ್ದು. ಮೀನಿನ ಮುಳ್ಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಚಮಚ ಎಣ್ಣೆ ಸೇವಿಸಿದರೆ ಸಾಕು. (Freepik)
ಆಪಲ್ ಸೈಡರ್ ವಿನೆಗರ್ ಅನ್ನು ನೇರವಾಗಿ ತೆಗೆದುಕೊಳ್ಳಬಾರದು.  ಇದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಕುಡಿಯಿರಿ. ವಿನೆಗರ್ ನಿಂಬೆಯಂತೆ ಕೆಲಸ ಮಾಡುತ್ತದೆ.
(5 / 8)
ಆಪಲ್ ಸೈಡರ್ ವಿನೆಗರ್ ಅನ್ನು ನೇರವಾಗಿ ತೆಗೆದುಕೊಳ್ಳಬಾರದು.  ಇದನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಕುಡಿಯಿರಿ. ವಿನೆಗರ್ ನಿಂಬೆಯಂತೆ ಕೆಲಸ ಮಾಡುತ್ತದೆ.(Freepik)
ಮನೆಯಲ್ಲಿ ಸಿಲೇಸಿಯಾ ಔಷಧವನ್ನು ತಂದು ಇರಿಸಿ. ಇದು ಗಂಟಲಿನಲ್ಲಿ ಸಿಲುಕಿದ ಮೀನಿನ ಮುಳ್ಳು ತೆಗೆಯಲು ಸಹಾಯ ಮಾಡುತ್ತದೆ.
(6 / 8)
ಮನೆಯಲ್ಲಿ ಸಿಲೇಸಿಯಾ ಔಷಧವನ್ನು ತಂದು ಇರಿಸಿ. ಇದು ಗಂಟಲಿನಲ್ಲಿ ಸಿಲುಕಿದ ಮೀನಿನ ಮುಳ್ಳು ತೆಗೆಯಲು ಸಹಾಯ ಮಾಡುತ್ತದೆ.(Freepik)
ಅನ್ನವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಒಂದೊಂದಾಗಿ ನುಂಗುತ್ತ ಬನ್ನಿ. ಮೀನಿನ ಮುಳ್ಳಿನ ಸಮಸ್ಯೆಗೆ ಪರಿಹಾರ ಸಿಗುವುದು. 
(7 / 8)
ಅನ್ನವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಮತ್ತು ಅವುಗಳನ್ನು ಒಂದೊಂದಾಗಿ ನುಂಗುತ್ತ ಬನ್ನಿ. ಮೀನಿನ ಮುಳ್ಳಿನ ಸಮಸ್ಯೆಗೆ ಪರಿಹಾರ ಸಿಗುವುದು. (Freepik)
ಬಿಸಿನೀರು.. ಗಂಟಲಲ್ಲಿ ಸಿಲುಕಿಕೊಂಡಿರುವ ಮುಳ್ಳುಗಳನ್ನು ತೆಗೆಯುವುದಕ್ಕೂ ನೆರವಾಗುತ್ತದೆ. ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ.
(8 / 8)
ಬಿಸಿನೀರು.. ಗಂಟಲಲ್ಲಿ ಸಿಲುಕಿಕೊಂಡಿರುವ ಮುಳ್ಳುಗಳನ್ನು ತೆಗೆಯುವುದಕ್ಕೂ ನೆರವಾಗುತ್ತದೆ. ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ.(Freepik)

    ಹಂಚಿಕೊಳ್ಳಲು ಲೇಖನಗಳು