logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ನೀವು ಬಹಳ ಬುದ್ಧಿವಂತರಾದ್ರೆ ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

Brain Teaser: ನೀವು ಬಹಳ ಬುದ್ಧಿವಂತರಾದ್ರೆ ಈ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

Reshma HT Kannada

Nov 20, 2024 12:52 PM IST

google News

ಬ್ರೈನ್ ಟೀಸರ್

    • ಬ್ರೈನ್ ಟೀಸರ್‌ಗಳು ನಿಮ್ಮ ಬುದ್ಧಿವಂತಿಕೆ ಹಾಗೂ ಯೋಚನಾಶಕ್ತಿಗೆ ಸವಾಲು ಹಾಕುವುದು ಸುಳ್ಳಲ್ಲ. ಇಲ್ಲಿರುವ ಬ್ರೈನ್ ಟೀಸರ್‌ನಲ್ಲಿ ಒಂದು ಟೀ ಶರ್ಟ್‌ ಇದೆ. ಆ ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ನೀವು ಕಂಡುಹಿಡಿಯಬೇಕು. ಅದು ನಿಮಗಿರುವ ಸವಾಲು. ಕೇವಲ 15 ಸೆಕೆಂಡ್ ಒಳಗೆ ಈ ಪ್ರಶ್ನೆಗೆ ಉತ್ತರ ಹೇಳಬೇಕು.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಇಂದಿನ ಬ್ರೈನ ಟೀಸರ್‌ನಲ್ಲಿ ಯಾವುದೇ ಗಣಿತದ ಸೂತ್ರವಿಲ್ಲ. ಬದಲಾಗಿ ಒಂದು ಟೀ ಶರ್ಟ್ ಇದೆ. ಹಳದಿ ಬಣ್ಣದ ಬ್ಯಾಕ್‌ಗ್ರೌಂಡ್ ಇರುವ ಈ ಚಿತ್ರದಲ್ಲಿ ಬಿಳಿ ಬಣ್ಣ ಬೀ ಶರ್ಟ್ ಒಂದನ್ನು ಇರಿಸಲಾಗಿದೆ. ಈ ಟೀ ಶರ್ಟ್‌ನಲ್ಲಿ ನಮಗೆ ಎರಡು ತೂತು ಕಾಣಿಸುತ್ತದೆ. ಇದರಲ್ಲಿ ನಿಮಗಿರುವ ಸವಾಲು ಎಂದರೆ ಇಲ್ಲಿರುವ ಟೀ ಶರ್ಟ್‌ನಲ್ಲಿ ಒಟ್ಟು ಎಷ್ಟು ತೂತುಗಳಿವೆ ಎಂದು ನೀವು ಕಂಡುಹಿಡಿಯಬೇಕು.

ನೀವು ನಿಜಕ್ಕೂ ಬುದ್ಧಿವಂತರು ಅಂತಾದ್ರೆ ಕೇವಲ 15 ಸೆಕೆಂಡ್ ಒಳಗೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಬೇಕು. ಇದಕ್ಕೆ ನೀವು ಬುದ್ಧಿವಂತರಾಗಿದ್ರೆ ಸಾಲುವುದಿಲ್ಲ. ನಿಮಗೆ ಟ್ರಿಕ್ಕಿಯಾಗಿ ಯೋಚಿಸುವುದು ತಿಳಿದಿರಬೇಕು. ಕೊಂಚ ಯೋಚಿಸಿದ್ರೆ ಚಿತ್ರದಲ್ಲಿ ಎಷ್ಟು ತೂತಿದೆ ಎಂದು ನಿಮಗೆ ಥಟ್ಟಂತ ಹೊಳೆಯಬಹುದು.

ಸಾಮಾಜಿಕ ಜಾಲತಾಣದಲ್ಲಿ ಇಂತಹ ಹಲವಾರು ಬ್ರೈನ್ ಟೀಸರ್‌ಗಳು ವೈರಲ್ ಆಗುತ್ತವೆ. ಇದಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡುವುದರಿಂದ ನಿಮ್ಮ ಮನಸ್ಸು ಹಗುರಾಗುತ್ತದೆ. ನಿಮ್ಮಲ್ಲಿ ಯೋಚನಾಶಕ್ತಿ ಬೆಳೆಯುತ್ತದೆ. ಮಾತ್ರವಲ್ಲ ಇದು ಮನಸ್ಸಿಗೆ ರಿಲ್ಯಾಕ್ಸ್ ನೀಡುವ ತಂತ್ರವು ಹೌದು. ಇಂತಹ ಬ್ರೈನ್ ಟೀಸರ್‌ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಬಹುದು.

@GrowYourBrains ಎನ್ನುವ ಎಕ್ಸ್ ಪುಟ ನಿರ್ವಹಿಸುವವರು ಈ ಬ್ರೈನ್ ಟೀಸರ್ ಅನ್ನು ಪೋಸ್ಟ್ ಮಾಡಿದ್ದಾರೆ. ಟೀ ಶರ್ಟ್‌ನಲ್ಲಿ ಎಷ್ಟು ತೂತುಗಳಿವೆ ಎಂದು ಬರೆದುಕೊಂಡು ಅವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಮೇಲ್ನೋಟಕ್ಕೆ ನಿಮಗೆ ಎರಡು ತೂತುಗಳು ಮಾತ್ರ ಕಾಣಿಸುತ್ತವೆ. ಹಾಗಂತ ಟೀ ಶರ್ಟ್‌ನಲ್ಲಿರುವುದು ಖಂಡಿತ ಎರಡು ತೂತು ಮಾತ್ರವಲ್ಲ, ಹಾಗಾದರೆ ಎಷ್ಟು ತೂತುಗಳಿಗೆ. ಸರಿಯಾದ ಉತ್ತರ ನೀವು ಕಂಡುಕೊಂಡರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ, ಅವರ ಬುದ್ಧಿವಂತಿಕೆಯನ್ನೂ ಪರೀಕ್ಷೆ ಮಾಡಿ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ

Brain Teaser: ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ ಒಂದು ಚಾಲೆಂಜ್‌, ಈ ಗಣಿತ ಸೂತ್ರಕ್ಕೆ ಉತ್ತರವೇನು, 10 ಸೆಕೆಂಡ್‌ನಲ್ಲಿ ಹೇಳಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗಣಿತದ ಸೂತ್ರವಿರುವ ಬ್ರೈನ್ ಟೀಸರ್‌ವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ಸೂತ್ರಕ್ಕೆ 10 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಹೇಳಬೇಕಾಗಿರುವುದು ನಿಮಗಿರುವ ಸವಾಲು. ಗಣಿತದಲ್ಲಿ ನೀವು ಪಂಟರಾದ್ರೆ ಈ ಬ್ರೈನ್ ಟೀಸರ್‌ಗೆ ಸರಿಯಾದ ಹೇಳಿ, ನಿಮ್ಮ ಜಾಣತನ ಸಾಬೀತುಪಡಿಸಿ.

Brain Teaser: ನೀವು ನಿಜಕ್ಕೂ ಬುದ್ಧಿವಂತರಾದ್ರೆ ಯಾವ ಗ್ಲಾಸ್ ಮೊದಲು ತುಂಬುತ್ತೆ ಹೇಳಿ, ನಿಮಗಿರೋದು 15 ಸೆಕೆಂಡ್ ಸಮಯ

ವಾರಪೂರ್ತಿ ವರ್ಕ್ ಫ್ರೆಶರ್ ಇದ್ದು ಮೆದುಳಿಗೆ ಕೊಂಚ ರಿಲ್ಯಾಕ್ಸ್ ಬೇಕು ಅನ್ನಿಸಿದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಪ್ರಯತ್ನ ಮಾಡಿ. ಇಲ್ಲಿರುವ ಯಾವ ಗ್ಲಾಸ್ ಮೊದಲು ತುಂಬುತ್ತೆ ಎಂದು ನೀವು 15 ಸೆಕೆಂಡ್ ಒಳಗೆ ಹೇಳಬೇಕು. ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್‌, ಸರಿಯಾದ ಉತ್ತರ ಹೇಳಲು ಪ್ರಯತ್ನ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ