Volkswagen Taigun: ಬೂದು ಬಣ್ಣದ ವಿಶೇಷ ಟೈಗನ್ ಆವೃತ್ತಿ ಪರಿಚಯಿಸಿದ ಫೋಕ್ಸ್‌ವ್ಯಾಗನ್, ಇಲ್ಲಿದೆ ಹೊಸ ಕಾರಿನ ಚಿತ್ರ ಮಾಹಿತಿ
Apr 22, 2023 09:42 AM IST
ಫೋಕ್ಸ್‌ವ್ಯಾಗನ್ ಕಂಪನಿಯು ಟೈಗೂನ್ ಮ್ಯಾಟ್ ಗ್ರೇ ಆವೃತ್ತಿಯ (Volkswagen Taigun Matte Grey Edition) ಕಾರನ್ನು ಪರಿಚಯಿಸಿದೆ. ನೂತನ ಕಾರು ಜೂನ್ 2023ರ ನಂತರ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ.
- ಫೋಕ್ಸ್‌ವ್ಯಾಗನ್ ಕಂಪನಿಯು ಟೈಗೂನ್ ಮ್ಯಾಟ್ ಗ್ರೇ ಆವೃತ್ತಿಯ (Volkswagen Taigun Matte Grey Edition) ಕಾರನ್ನು ಪರಿಚಯಿಸಿದೆ. ನೂತನ ಕಾರು ಜೂನ್ 2023ರ ನಂತರ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ.