Bank holidays in december 2022 in karnataka: ವರ್ಷದ ಕೊನೇ ತಿಂಗಳು ಶುರು; ರಾಜ್ಯದಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ?
Dec 01, 2022 06:20 AM IST
Bank Holidays in December 2022 in karnataka : ಇಂದು ಡಿಸೆಂಬರ್ ಒಂದು. ದೇಶದಲ್ಲಿ ಬ್ಯಾಂಕುಗಳ ಕೆಲಸದ ದಿನಗಳನ್ನು ಪರಿಗಣಿಸಿದರೆ ಒಟ್ಟಾರೆ 17 ದಿನಗಳಷ್ಟೆ ಕೆಲಸದ ದಿನಗಳು. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕ್ರಿಸ್ಮಸ್ ಸಮಯದಲ್ಲಿ ಬ್ಯಾಂಕುಗಳು ಯಾವಾಗ ಮತ್ತು ಎಲ್ಲಿ ಮುಚ್ಚಲ್ಪಡುತ್ತವೆ? ಕರ್ನಾಟಕದಲ್ಲಿ ಎಷ್ಟು ದಿನ ರಜೆ ಇಲ್ಲಿದೆ ವಿವರ
- Bank Holidays in December 2022 in karnataka : ಇಂದು ಡಿಸೆಂಬರ್ ಒಂದು. ದೇಶದಲ್ಲಿ ಬ್ಯಾಂಕುಗಳ ಕೆಲಸದ ದಿನಗಳನ್ನು ಪರಿಗಣಿಸಿದರೆ ಒಟ್ಟಾರೆ 17 ದಿನಗಳಷ್ಟೆ ಕೆಲಸದ ದಿನಗಳು. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕ್ರಿಸ್ಮಸ್ ಸಮಯದಲ್ಲಿ ಬ್ಯಾಂಕುಗಳು ಯಾವಾಗ ಮತ್ತು ಎಲ್ಲಿ ಮುಚ್ಚಲ್ಪಡುತ್ತವೆ? ಕರ್ನಾಟಕದಲ್ಲಿ ಎಷ್ಟು ದಿನ ರಜೆ ಇಲ್ಲಿದೆ ವಿವರ