logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gun Shot At Kerala Cmʼs House: ಕೇರಳ ಸಿಎಂ ಮನೆಯಲ್ಲಿ ಗುಂಡಿನ ಸದ್ದು!

Gun Shot at Kerala CMʼs House: ಕೇರಳ ಸಿಎಂ ಮನೆಯಲ್ಲಿ ಗುಂಡಿನ ಸದ್ದು!

HT Kannada Desk HT Kannada

Dec 06, 2022 12:46 PM IST

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌

  • Gun Shot at Kerala CMʼs House: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಮನೆಯಲ್ಲಿ ಗುಂಡಿನ ಸದ್ದು ಕೇಳಿದೆ ಎಂದು ಮಾ‍ಧ್ಯಮಗಳು ವರದಿ ಮಾಡಿವೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌

ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅಧಿಕೃತ ನಿವಾಸ ಕ್ಲಿಫ್‌ ಹೌಸ್‌ನಲ್ಲಿ ಮಂಗಳವಾರ ಬೆಳಗ್ಗೆ ಗುಂಡಿನ ಸದ್ದು ಕೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್‌ ದೇಶ ಬಿಟ್ಟು ಹೋಗಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೇ ಕಾರಣ, ಇಂತವರ ಪರ ಸಹನೆ ಬೇಕಿಲ್ಲ: ಪ್ರಧಾನಿ ಮೋದಿ

Viral Video: ತೂಕ ಇಳಿಸುವ ಹುಚ್ಚು, ಜಿಮ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಪುತ್ರನನ್ನು ಕೊಂದ ಪಾಪಿ ಪತಿ, ಕಣ್ಣೀರು ಹಾಕಿದ ತಾಯಿ

ಐಸಿಎಸ್‌ಇ ಐಎಸ್‌ಸಿ ಫಲಿತಾಂಶ ಪ್ರಕಟ, 10ನೇ ತರಗತಿ ಪ್ರಮಾಣ ಶೇ 99.47, ಐಎಸ್‌ಸಿ ಫಲಿತಾಂಶ ಶೇ 98.19

ಇಂದು ಬೆಳಗ್ಗೆ 11 ಗಂಟೆಗೆ ಸಿಐಎಸ್‌ಇ 10, 12ನೇ ತರಗತಿ ಫಲಿತಾಂಶ ಪ್ರಕಟ; ಲಿಂಕ್, ವೆಬ್‌ಸೈಟ್ ವಿವರ ಇಲ್ಲಿದೆ -ICSE Result

ಪಿಟಿಐ ವರದಿ ಪ್ರಕಾರ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಅಧಿಕೃತ ನಿವಾಸ ಕ್ಲಿಫ್‌ ಹೌಸ್‌ನಲ್ಲಿ ಭದ್ರತಾ ಅಧಿಕಾರಿ ಒಬ್ಬರ ಸರ್ವೀಸ್‌ ವೆಪನ್‌ ಅಚಾನಕ್‌ ಆಗಿ ಫೈರ್‌ ಆಗಿದೆ.

ಭದ್ರತಾ ಅಧಿಕಾರಿ ತನ್ನ ಪಿಸ್ತೂಲ್‌ ಅನ್ನು ಕ್ಲೀನ್‌ ಮಾಡುವಾಗ ಅಚಾನಕ್‌ ಆಗಿ ಫೈರ್‌ ಆಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮ್ಯೂಸಿಯಂ ಪೊಲೀಸ್‌ ಠಾಣೆಯ ಮೂಲಗಳು ತಿಳಿಸಿವೆ.

ಈ ಘಟನೆಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಭದ್ರತಾ ಅಧಿಕಾರಿಯ ಪಿಸ್ತೂಲ್‌ನಿಂದ ಗುಂಡು ಹಾರಿದ ಘಟನೆಯು ಇಂದು ಬೆಳಗ್ಗೆ 9.15ರ ಸುಮಾರಿಗೆ ಆಗಿತ್ತು ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಗಮನಿಸಬಹುದಾದ ಸುದ್ದಿಗಳು

KTM 790 Adventure : ಇಲ್ಲಿದೆ ಕೆಟಿಎಂ 790 ಅಡ್ವೆಂಚರ್; ಎಷ್ಟು ಸ್ಟೈಲಿಶ್ ಆಗಿದೆಯೋ ಅಷ್ಟೇ ಆಕರ್ಷಣೀಯವೂ!

KTM 790 Adventure : ಕೆಟಿಎಂ ಮತ್ತೊಂದು ಹೊಸ ಮಾಡೆಲ್‌ನೊಂದಿಗೆ ಗ್ರಾಹಕರ ಮುಂದೆ ಬರಲು ಸಿದ್ಧವಾಗಿದೆ. 790 ಅಡ್ವೆಂಚರ್ ಹೆಸರಿನ ಬೈಕ್ ಬಿಡುಗಡೆ ಮಾಡಿದೆ. ಈ ಮಾಡೆಲ್‌ನ ಸಂಪೂರ್ಣ ವಿವರ ಫೋಟೋ ಸಹಿತ ಇಲ್ಲಿದೆ ನೋಡಿ ಕ್ಲಿಕ್ಕಿಸಿ.

ಡಾ.ರೂಪಾ ಅಸಹಜ ಸಾವು; ಹೈಡ್ರಾಮಾ ಕೇಸ್‌ನ‌ ಟ್ವಿಸ್ಟ್‌ ನೋಡಿ ಬೆಚ್ಚಿದ ಜನತೆ! ಕಂಪ್ಲೀಟ್‌ ವರದಿ ಇಲ್ಲಿದೆ

Chitradurga Dr Roopa Death Case: ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ರೂಪಾ ಸೋಮವಾರ ನಿಧನರಾಗಿದ್ದಾರೆ. ಅವರ ಸಾವಿನ ಪ್ರಕರಣ ಸಂಜೆಯೊಳಗೆ ಹಲವು ಟ್ವಿಸ್ಟ್‌ ಪಡೆದುಕೊಂಡಿದೆ. ಏನಿದು ಕುತೂಹಲಕಾರಿ ಪ್ರಕರಣ? ಲಭ್ಯ ಮಾಹಿತಿ ಆಧರಿಸಿದ ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಬರೋಬ್ಬರಿ 105 ವರ್ಷಗಳ ನಂತರ ಬೆಣ್ಣೆದೋಸೆ ನಗರಿಯಲ್ಲಿ ಅಭಾವೀಮ ಮಹಾಧಿವೇಶನ! 3 ದಿನಗಳ ಸಂಭ್ರಮಕ್ಕೆ ಸಿದ್ಧತೆ

ಬೆಣ್ಣೆದೋಸೆ ನಗರ ದಾವಣಗೆರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 23ನೇ ಮಹಾಧಿವೇಶನಕ್ಕೆ ಆತಿಥ್ಯ ನೀಡಲು ಸಜ್ಜಾಗುತ್ತಿದೆ. ಡಿಸೆಂಬರ್‌ 24ರಿಂದ ಮೂರು ದಿನ ನಗರದ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿಈ ಮಹಾಧಿವೇಶನ ನಡೆಯಲಿದೆ. ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು