logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ, ಮತಗಟ್ಟೆ ಚಿತ್ರಣ ಹೇಗಿದೆ- ಇಲ್ಲಿದೆ ಚಿತ್ರನೋಟ

ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ, ಮತಗಟ್ಟೆ ಚಿತ್ರಣ ಹೇಗಿದೆ- ಇಲ್ಲಿದೆ ಚಿತ್ರನೋಟ

Nov 05, 2024 10:17 PM IST

ಭಾರತದ ಚುನಾವಣೆ ವ್ಯವಸ್ಥೆ ನೋಡಿದ್ದೇವೆ. ಮತಗಟ್ಟೆ, ಇವಿಎಂನಲ್ಲಿ ಮತಚಲಾವಣೆ ಇತ್ತು. ಆದರೆ ಅಮೆರಿಕದಲ್ಲಿ ಹಾಗಲ್ಲ. ಭಾರತದ ಹಳೆಯ ಮತದಾನ ಪದ್ಧತಿಯಂತೆ ಅಲ್ಲಿ ಇನ್ನೂ ಮತಪೆಟ್ಟಿಗೆ, ಮತಪತ್ರವನ್ನೇ ಬಳಸಲಾಗುತ್ತಿದೆ. ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ ಎಂಬ ಕುತೂಹಲ ತಣಿಸುವಂತೆ ಮತಗಟ್ಟೆಯ ಚಿತ್ರಣ ಹೀಗಿದೆ ನೋಡಿ- ಚಿತ್ರನೋಟ.

ಭಾರತದ ಚುನಾವಣೆ ವ್ಯವಸ್ಥೆ ನೋಡಿದ್ದೇವೆ. ಮತಗಟ್ಟೆ, ಇವಿಎಂನಲ್ಲಿ ಮತಚಲಾವಣೆ ಇತ್ತು. ಆದರೆ ಅಮೆರಿಕದಲ್ಲಿ ಹಾಗಲ್ಲ. ಭಾರತದ ಹಳೆಯ ಮತದಾನ ಪದ್ಧತಿಯಂತೆ ಅಲ್ಲಿ ಇನ್ನೂ ಮತಪೆಟ್ಟಿಗೆ, ಮತಪತ್ರವನ್ನೇ ಬಳಸಲಾಗುತ್ತಿದೆ. ಅಮೆರಿಕ ಚುನಾವಣೆಗೆ ಅಮೆರಿಕನ್ನರು ಮತ ಹೇಗೆ ಚಲಾಯಿಸ್ತಾರೆ ಎಂಬ ಕುತೂಹಲ ತಣಿಸುವಂತೆ ಮತಗಟ್ಟೆಯ ಚಿತ್ರಣ ಹೀಗಿದೆ ನೋಡಿ- ಚಿತ್ರನೋಟ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು (ನವೆಂಬರ್ 5 ) ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಶುರುವಾಗಿದೆ. ಪೆನ್ಸಿಲ್ವೇನಿಯಾದ ಐರ್‌ ಎಂಬಲ್ಲಿನ ಚರ್ಚ್ ಒಂದರ ಬಳಿ ಮತದಾನ ದಿನ ಎಂಬುದನ್ನು ಬಿಂಬಿಸುವ ಇಲೆಕ್ಟ್ರಾನಿಕ್ ಸೈನ್ ಬೋರ್ಡ್‌ ಕಂಡು ಬಂದುದು ಹೀಗೆ.
(1 / 12)
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಇಂದು (ನವೆಂಬರ್ 5 ) ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಶುರುವಾಗಿದೆ. ಪೆನ್ಸಿಲ್ವೇನಿಯಾದ ಐರ್‌ ಎಂಬಲ್ಲಿನ ಚರ್ಚ್ ಒಂದರ ಬಳಿ ಮತದಾನ ದಿನ ಎಂಬುದನ್ನು ಬಿಂಬಿಸುವ ಇಲೆಕ್ಟ್ರಾನಿಕ್ ಸೈನ್ ಬೋರ್ಡ್‌ ಕಂಡು ಬಂದುದು ಹೀಗೆ.(REUTERS)
ಅಮೆರಿಕದ ಸ್ಯಾನ್‌ಜುವಾನ್‌ನಲ್ಲಿ ಜನರು ತಮ್ಮ ಮತ ಚಲಾಯಿಸಲು ಸಾಲು ನಿಂತಿರುವ ದೃಶ್ಯ.
(2 / 12)
ಅಮೆರಿಕದ ಸ್ಯಾನ್‌ಜುವಾನ್‌ನಲ್ಲಿ ಜನರು ತಮ್ಮ ಮತ ಚಲಾಯಿಸಲು ಸಾಲು ನಿಂತಿರುವ ದೃಶ್ಯ.(REUTERS)
ಉತ್ತರ ಕಾರ್ಲೋನಿಯಾದ ರಾಲೇಘ್‌ನ ಚಾವಿಸ್ ಕಮ್ಯೂನಿಟಿ ಸೆಂಟರ್‌ನಲ್ಲಿ ಚುನಾವಣಾ ಸಿದ್ಧತೆಯಲ್ಲಿರುವ ಸಿಬ್ಬಂದಿ.
(3 / 12)
ಉತ್ತರ ಕಾರ್ಲೋನಿಯಾದ ರಾಲೇಘ್‌ನ ಚಾವಿಸ್ ಕಮ್ಯೂನಿಟಿ ಸೆಂಟರ್‌ನಲ್ಲಿ ಚುನಾವಣಾ ಸಿದ್ಧತೆಯಲ್ಲಿರುವ ಸಿಬ್ಬಂದಿ.(REUTERS)
ಉತ್ತರ ಕಾರ್ಲೋನಿಯಾದ ಆಶ್ವೆಲ್ಲಿ ಎಂಬಲ್ಲಿ ಎಲಿಮೆಂಟರಿ ಸ್ಕೂಲ್‌ನ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿದ್ದ ಮತಗಟ್ಟೆಯ ದೃಶ್ಯ. ಶಸ್ತ್ರ ಕೊಂಡೊಯ್ಯಲು ಅವಕಾಶ ಇಲ್ಲ ಎಂಬ ಅಂಶ ಗಮನಸೆಳೆದಿದೆ.
(4 / 12)
ಉತ್ತರ ಕಾರ್ಲೋನಿಯಾದ ಆಶ್ವೆಲ್ಲಿ ಎಂಬಲ್ಲಿ ಎಲಿಮೆಂಟರಿ ಸ್ಕೂಲ್‌ನ ಬಾಸ್ಕೆಟ್ ಬಾಲ್ ಕೋರ್ಟ್‌ನಲ್ಲಿದ್ದ ಮತಗಟ್ಟೆಯ ದೃಶ್ಯ. ಶಸ್ತ್ರ ಕೊಂಡೊಯ್ಯಲು ಅವಕಾಶ ಇಲ್ಲ ಎಂಬ ಅಂಶ ಗಮನಸೆಳೆದಿದೆ.(REUTERS)
ಓಹಿಯೋದಲ್ಲಿ ಮತಗಟ್ಟೆ ಪ್ರವೇಶಿದಿ ಮತದಾರರು ತಮ್ಮ ಮತದಾನ ಪ್ರಕ್ರಿಯೆಯ ಆರಂಭಿಕ ಹಂತದ ಅಗತ್ಯಗಳನ್ನು ಪೂರೈಸುತ್ತಿದ್ದ ದೃಶ್ಯ,
(5 / 12)
ಓಹಿಯೋದಲ್ಲಿ ಮತಗಟ್ಟೆ ಪ್ರವೇಶಿದಿ ಮತದಾರರು ತಮ್ಮ ಮತದಾನ ಪ್ರಕ್ರಿಯೆಯ ಆರಂಭಿಕ ಹಂತದ ಅಗತ್ಯಗಳನ್ನು ಪೂರೈಸುತ್ತಿದ್ದ ದೃಶ್ಯ,(REUTERS)
ಮತದಾನ ನೋಂದಣಿ ಪ್ರಕ್ರಿಯೆ ಕೂಡ ಸ್ಥಳದಲ್ಲೇ ಇತ್ತು. ಹೆಸರು ಬದಲಾವಣೆ ಮತ್ತು ವಿಳಾಸ ಬದಲಾವಣೆ ಕೆಲಸನವನ್ನೂ ಅಲ್ಲೇ ಪೂರೈಸುತ್ತಿದ್ದ ದೃಶ್ಯ ಲೂಯಿಸ್ಟನ್‌ನಲ್ಲಿ ಕಂಡುಬಂತು. 
(6 / 12)
ಮತದಾನ ನೋಂದಣಿ ಪ್ರಕ್ರಿಯೆ ಕೂಡ ಸ್ಥಳದಲ್ಲೇ ಇತ್ತು. ಹೆಸರು ಬದಲಾವಣೆ ಮತ್ತು ವಿಳಾಸ ಬದಲಾವಣೆ ಕೆಲಸನವನ್ನೂ ಅಲ್ಲೇ ಪೂರೈಸುತ್ತಿದ್ದ ದೃಶ್ಯ ಲೂಯಿಸ್ಟನ್‌ನಲ್ಲಿ ಕಂಡುಬಂತು. (REUTERS)
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮಾದರಿ ಮತಪತ್ರದ ಒಂದು ನೋಟ. ಇದು ಮಿಷಿಗನ್‌ನಲ್ಲಿ ಮತದಾರರಿಗೆ ಕೊಟ್ಟಿದ್ದ ಮತಪತ್ರದ ಮಾದರಿ.
(7 / 12)
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮಾದರಿ ಮತಪತ್ರದ ಒಂದು ನೋಟ. ಇದು ಮಿಷಿಗನ್‌ನಲ್ಲಿ ಮತದಾರರಿಗೆ ಕೊಟ್ಟಿದ್ದ ಮತಪತ್ರದ ಮಾದರಿ.(REUTERS)
ಮಿಷಿಗನ್‌ನಲ್ಲಿ ಕೊಟ್ಟಿದ್ದ ಮತಪತ್ರದ ಮಾದರಿ, 
(8 / 12)
ಮಿಷಿಗನ್‌ನಲ್ಲಿ ಕೊಟ್ಟಿದ್ದ ಮತಪತ್ರದ ಮಾದರಿ, (REUTERS)
ಮತದಾರರು ತಮ್ಮ ಬ್ಯಾಲೆಟ್ ಪತ್ರವನ್ನು ಹಿಡಿದು ಮತದಾನಕ್ಕಾಗಿ ಸರದಿ ನಿಂತ ದೃಶ್ಯ ಲೂಯಿಸ್ಟನ್‌ನಲ್ಲಿ ಕಾಣಸಿಕ್ಕಿತು.
(9 / 12)
ಮತದಾರರು ತಮ್ಮ ಬ್ಯಾಲೆಟ್ ಪತ್ರವನ್ನು ಹಿಡಿದು ಮತದಾನಕ್ಕಾಗಿ ಸರದಿ ನಿಂತ ದೃಶ್ಯ ಲೂಯಿಸ್ಟನ್‌ನಲ್ಲಿ ಕಾಣಸಿಕ್ಕಿತು.(REUTERS)
ಪೆನ್ಸಿಲ್ವೇನಿಯಾದಲ್ಲಿ ಮತಪತ್ರ ಪಡೆದು ಮತದಾನಕ್ಕೆ ಸಜ್ಜಾದ ಮಹಿಳೆ. 
(10 / 12)
ಪೆನ್ಸಿಲ್ವೇನಿಯಾದಲ್ಲಿ ಮತಪತ್ರ ಪಡೆದು ಮತದಾನಕ್ಕೆ ಸಜ್ಜಾದ ಮಹಿಳೆ. (REUTERS)
ಮತಪತ್ರ ಪಡೆದು ಮತಗಟ್ಟೆಯೊಳಗೆ ಗೌಪ್ಯತೆ ಕಾಪಾಡಿಕೊಂಡು ಮತ ಚಲಾಯಿಸುತ್ತಿದ್ದ ಮತದಾರರು. 
(11 / 12)
ಮತಪತ್ರ ಪಡೆದು ಮತಗಟ್ಟೆಯೊಳಗೆ ಗೌಪ್ಯತೆ ಕಾಪಾಡಿಕೊಂಡು ಮತ ಚಲಾಯಿಸುತ್ತಿದ್ದ ಮತದಾರರು. (REUTERS)
ಮತ ಚಲಾವಣೆ ಮಾಡಿದ ಮತಪತ್ರವನ್ನು ತಂದು ಮತಪೆಟ್ಟಿಗೆಯೊಳಗೆ ಹಾಕಬೇಕಾದ ಜಾಗ ಇದು. ಮತದಾರರೊಬ್ಬರು ತಮ್ಮ ಮತಪತ್ರವನ್ನು ಮತಪೆಟ್ಟಿಗೆಗೆ ಹಾಕುತ್ತಿದ್ದ ದೃಶ್ಯ ಉತ್ತರ ಕಾರ್ಲೋನಿಯಾದಲ್ಲಿ ಕಾಣಸಿಕ್ಕಿತು.
(12 / 12)
ಮತ ಚಲಾವಣೆ ಮಾಡಿದ ಮತಪತ್ರವನ್ನು ತಂದು ಮತಪೆಟ್ಟಿಗೆಯೊಳಗೆ ಹಾಕಬೇಕಾದ ಜಾಗ ಇದು. ಮತದಾರರೊಬ್ಬರು ತಮ್ಮ ಮತಪತ್ರವನ್ನು ಮತಪೆಟ್ಟಿಗೆಗೆ ಹಾಕುತ್ತಿದ್ದ ದೃಶ್ಯ ಉತ್ತರ ಕಾರ್ಲೋನಿಯಾದಲ್ಲಿ ಕಾಣಸಿಕ್ಕಿತು.(REUTERS)

    ಹಂಚಿಕೊಳ್ಳಲು ಲೇಖನಗಳು