logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Adah Sharma: ಮೈಮೇಲೆ ಹಲ್ಲಿ ಬಿಟ್ಕೊಂಡು, ಎಲೆಗಳಿಂದ ಮೈಮುಚ್ಚಿಕೊಂಡ ಅದಾ ಶರ್ಮಾ...

Adah Sharma: ಮೈಮೇಲೆ ಹಲ್ಲಿ ಬಿಟ್ಕೊಂಡು, ಎಲೆಗಳಿಂದ ಮೈಮುಚ್ಚಿಕೊಂಡ ಅದಾ ಶರ್ಮಾ...

Jul 30, 2022 08:47 PM IST

ಬಹುಭಾಷಾ ನಟಿ ಅದಾ ಶರ್ಮಾ ವಿಭಿನ್ನ ಹಾಗೂ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ. ಇದೀಗ ಎಲೆಗಳಿಂದಲೇ ಮೈ ಮುಚ್ಚಿಕೊಂಡಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 

  • ಬಹುಭಾಷಾ ನಟಿ ಅದಾ ಶರ್ಮಾ ವಿಭಿನ್ನ ಹಾಗೂ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ. ಇದೀಗ ಎಲೆಗಳಿಂದಲೇ ಮೈ ಮುಚ್ಚಿಕೊಂಡಿರುವ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. 
 ಮೈ ಮೇಲೆ ಎಲೆ ಹೋಲುವ ಬಟ್ಟೆಯನ್ನಷ್ಟೇ ಧರಿಸಿಲ್ಲ, ಕಿವಿಗೆ ಪ್ಲಾಸ್ಟಿಕ್‌ ಜೇಡವನ್ನು, ಎದೆ ಭಾಗಕ್ಕೆ ಹಲ್ಲಿಯನ್ನು ಅಂಟಿಸಿಕೊಂಡಿದ್ದಾರೆ.
(1 / 6)
 ಮೈ ಮೇಲೆ ಎಲೆ ಹೋಲುವ ಬಟ್ಟೆಯನ್ನಷ್ಟೇ ಧರಿಸಿಲ್ಲ, ಕಿವಿಗೆ ಪ್ಲಾಸ್ಟಿಕ್‌ ಜೇಡವನ್ನು, ಎದೆ ಭಾಗಕ್ಕೆ ಹಲ್ಲಿಯನ್ನು ಅಂಟಿಸಿಕೊಂಡಿದ್ದಾರೆ.(Instagram)
ಬಹುಭಾಷಾ ನಟಿ ಅದಾ ಶರ್ಮಾ ವಿಭಿನ್ನ ಹಾಗೂ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ.
(2 / 6)
ಬಹುಭಾಷಾ ನಟಿ ಅದಾ ಶರ್ಮಾ ವಿಭಿನ್ನ ಹಾಗೂ ವಿಚಿತ್ರ ಫೋಟೋ ಹಾಗೂ ವಿಡಿಯೋಗಳನ್ನು ಅಪ್​ ಲೋಡ್ ಮಾಡುತ್ತಿರುವುದು ಇದೇ ಮೊದಲಲ್ಲ. ಅವರ ಸೋಷಿಯಲ್ ಮೀಡಿಯಾ ಗಮನಿಸಿದರೆ ಅವರು ವಿಭಿನ್ನ ಫೋಟೋಗಳಿಂದಲೇ ಗಮನ ಸೆಳೆಯುತ್ತಾರೆ.(Instagram)
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಅದಾ, ಇತ್ತೀಚೆಗಷ್ಟೇ ತರಕಾರಿ ಮಾರುವ ಫೋಟೋ ಹಂಚಿಕೊಂಡು ಸುದ್ದಿ ಮಾಡಿದ್ದರು.
(3 / 6)
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇರುವ ಅದಾ, ಇತ್ತೀಚೆಗಷ್ಟೇ ತರಕಾರಿ ಮಾರುವ ಫೋಟೋ ಹಂಚಿಕೊಂಡು ಸುದ್ದಿ ಮಾಡಿದ್ದರು.(Instagram)
ಎಲೆಗಳನ್ನೇ ಹೋಲುವ ವಿಭಿನ್ನ ಶೈಲಿಯ ಕಾಸ್ಟೂಮ್‌ನಲ್ಲಿ ಅದಾ ಶರ್ಮಾ ಎದುರಾಗಿದ್ದು, ಅವರ ಈ ಹೊಸ ಅವತಾರಕ್ಕೆ ಫ್ಯಾನ್ಸ್‌ ಸಹ ಫಿದಾ ಆಗಿದ್ದಾರೆ.
(4 / 6)
ಎಲೆಗಳನ್ನೇ ಹೋಲುವ ವಿಭಿನ್ನ ಶೈಲಿಯ ಕಾಸ್ಟೂಮ್‌ನಲ್ಲಿ ಅದಾ ಶರ್ಮಾ ಎದುರಾಗಿದ್ದು, ಅವರ ಈ ಹೊಸ ಅವತಾರಕ್ಕೆ ಫ್ಯಾನ್ಸ್‌ ಸಹ ಫಿದಾ ಆಗಿದ್ದಾರೆ.(Instagram)
ಲಾಕ್​ ಡೌನ್​ ಸಮಯದಲ್ಲೂ ಅದಾ ಶರ್ಮಾ ಕಚ್ಚೆ ಸೀರೆ ಧರಿಸಿ, ಮನೆ ಕ್ಲೀನ್ ಮಾಡುತ್ತಾ, ಕಾಮ್ ವಾಲಿ ಎಂದು ಬರೆದುಕೊಂಡು, ಆ ವಿಡಿಯೋಗಳನ್ನು ಹಂಚಿಕೊಂಡಿದ್ದರು.
(5 / 6)
ಲಾಕ್​ ಡೌನ್​ ಸಮಯದಲ್ಲೂ ಅದಾ ಶರ್ಮಾ ಕಚ್ಚೆ ಸೀರೆ ಧರಿಸಿ, ಮನೆ ಕ್ಲೀನ್ ಮಾಡುತ್ತಾ, ಕಾಮ್ ವಾಲಿ ಎಂದು ಬರೆದುಕೊಂಡು, ಆ ವಿಡಿಯೋಗಳನ್ನು ಹಂಚಿಕೊಂಡಿದ್ದರು.(Instagram)
ಅದಾ ಶರ್ಮಾ ಇಲ್ಲಿಯವರೆಗೂ ನಟಿಸಿರುವುದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. ಮಹಾರಾಷ್ಟ್ರ ಮೂಲದ ಅದಾ ಶರ್ಮಾ, 2008 ರಲ್ಲಿ "1920" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
(6 / 6)
ಅದಾ ಶರ್ಮಾ ಇಲ್ಲಿಯವರೆಗೂ ನಟಿಸಿರುವುದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. ಮಹಾರಾಷ್ಟ್ರ ಮೂಲದ ಅದಾ ಶರ್ಮಾ, 2008 ರಲ್ಲಿ "1920" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.(Instagram)

    ಹಂಚಿಕೊಳ್ಳಲು ಲೇಖನಗಳು