logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aditi Prabhudeva Post Wedding Pics: ಪತಿಯನ್ನೇ ಎತ್ತಿ ಮುದ್ದಾಡಿದ ಅದಿತಿ ಪ್ರಭುದೇವ.. Photos ನೋಡಿ...

Aditi Prabhudeva Post Wedding Pics: ಪತಿಯನ್ನೇ ಎತ್ತಿ ಮುದ್ದಾಡಿದ ಅದಿತಿ ಪ್ರಭುದೇವ.. PHOTOS ನೋಡಿ...

Nov 30, 2022 04:39 PM IST

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಯಶಸ್ವಿಯನ್ನು ಕೈ ಹಿಡಿದಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆ ಕಾರ್ಯದಲ್ಲಿ ಚಂದನವನದ ಸಿನಿಮಾ ತಾರೆಯರು ಆಗಮಿಸಿ ನವಜೋಡಿಗೆ ಹರಸಿ ಹಾರೈಸಿದ್ದಾರೆ. ಈ ಜೋಡಿಯ ಚೆಂದದ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.

  • ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಯಶಸ್ವಿಯನ್ನು ಕೈ ಹಿಡಿದಿದ್ದಾರೆ. ಅದ್ದೂರಿಯಾಗಿ ನಡೆದ ಮದುವೆ ಕಾರ್ಯದಲ್ಲಿ ಚಂದನವನದ ಸಿನಿಮಾ ತಾರೆಯರು ಆಗಮಿಸಿ ನವಜೋಡಿಗೆ ಹರಸಿ ಹಾರೈಸಿದ್ದಾರೆ. ಈ ಜೋಡಿಯ ಚೆಂದದ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಉದ್ಯಮಿ ಯಶಸ್‌ ಜತೆ ಬಾಳ ಬಂಧನಕ್ಕೆ ಪದಾರ್ಪಣೆ ಮಾಡಿದ್ದಾರೆ. 
(1 / 5)
ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ಉದ್ಯಮಿ ಯಶಸ್‌ ಜತೆ ಬಾಳ ಬಂಧನಕ್ಕೆ ಪದಾರ್ಪಣೆ ಮಾಡಿದ್ದಾರೆ. (Instagram/ Aditi Prabhudeva)
ಮದುವೆ ಬಳಿಕ ಈ ಜೋಡಿ ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ ಸಹ ಮಾಡಿಸಿದೆ.
(2 / 5)
ಮದುವೆ ಬಳಿಕ ಈ ಜೋಡಿ ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ ಸಹ ಮಾಡಿಸಿದೆ.(Instagram/ Aditi Prabhudeva)
ಸಾಂಪ್ರದಾಯಿಕ ಶೈಲಿಯ ದಿರಿಸಿನಲ್ಲಿ ನವದಂಪತಿ ಮಿಂಚಿದ್ದಾರೆ, 
(3 / 5)
ಸಾಂಪ್ರದಾಯಿಕ ಶೈಲಿಯ ದಿರಿಸಿನಲ್ಲಿ ನವದಂಪತಿ ಮಿಂಚಿದ್ದಾರೆ, (Instagram/ Aditi Prabhudeva)
ಪತಿ ಯಶಸ್‌ ಅವರನ್ನೇ ಎತ್ತಿ ಅದಿತಿ ಪ್ರಭುದೇವ ಪೋಸ್‌ ನೀಡಿದ್ದಾರೆ. 
(4 / 5)
ಪತಿ ಯಶಸ್‌ ಅವರನ್ನೇ ಎತ್ತಿ ಅದಿತಿ ಪ್ರಭುದೇವ ಪೋಸ್‌ ನೀಡಿದ್ದಾರೆ. (Instagram/ Aditi Prabhudeva)
ಹಲವು ಸಿನಿಮಾ ಕೆಲಸಗಳಲ್ಲಿಯೂ ಅದಿತಿ ಬಿಜಿಯಾಗಿದ್ದು, ಆ ಪೈಕಿ ಧನಂಜಯ್‌ ಜತೆಗಿನ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ. 
(5 / 5)
ಹಲವು ಸಿನಿಮಾ ಕೆಲಸಗಳಲ್ಲಿಯೂ ಅದಿತಿ ಬಿಜಿಯಾಗಿದ್ದು, ಆ ಪೈಕಿ ಧನಂಜಯ್‌ ಜತೆಗಿನ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ. (Instagram/ Aditi Prabhudeva)

    ಹಂಚಿಕೊಳ್ಳಲು ಲೇಖನಗಳು