Audi Activesphere : ಇದು ಆಡಿ ಆಕ್ಟಿವ್ಸ್‌ಪಿಯರ್: ಗತ್ತು, ಶೈಲಿ, ಕಾರ್ಯವಿಧಾನ ಎಲ್ಲವೂ ಭಿನ್ನ..!
Jan 28, 2023 01:19 PM IST
Audi Activesphere :ಐಷಾರಾಮಿ ವಾಹನ ತಯಾರಕ ಆಡಿ ಸಂಸ್ಥೆಯು, ತನನ್ನ 'ಸ್ಪಿಯರ್' ಪರಿಕಲ್ಪನೆಯ ವಾಹನಗಳ ಪಟ್ಟಿಯಲ್ಲಿ ಮತ್ತೊಂದು ಕಾರನ್ನು ಸೇರಿಸಿದೆ. ಆಡಿ ಕಂಪನಿಯಿಂದ ಬರುವ ನಾಲ್ಕನೇ ಪರಿಕಲ್ಪನೆಯು, ಆಡಿ ಆಕ್ಟಿವ್ಸ್‌ಪಿಯರ್ ಆಗಿದೆ. ಇದು 800 ವೋಲ್ಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿ.ಮೀ. ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಕುರಿತು ಇಲ್ಲಿದೆ ಮಾಹಿತಿ..
- Audi Activesphere :ಐಷಾರಾಮಿ ವಾಹನ ತಯಾರಕ ಆಡಿ ಸಂಸ್ಥೆಯು, ತನನ್ನ 'ಸ್ಪಿಯರ್' ಪರಿಕಲ್ಪನೆಯ ವಾಹನಗಳ ಪಟ್ಟಿಯಲ್ಲಿ ಮತ್ತೊಂದು ಕಾರನ್ನು ಸೇರಿಸಿದೆ. ಆಡಿ ಕಂಪನಿಯಿಂದ ಬರುವ ನಾಲ್ಕನೇ ಪರಿಕಲ್ಪನೆಯು, ಆಡಿ ಆಕ್ಟಿವ್ಸ್‌ಪಿಯರ್ ಆಗಿದೆ. ಇದು 800 ವೋಲ್ಟ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 600 ಕಿ.ಮೀ. ದೂರವನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಕುರಿತು ಇಲ್ಲಿದೆ ಮಾಹಿತಿ..