Tulip Festival: ದೆಹಲಿಯ ಟುಲಿಪ್ ಉತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ನೋಡಿ ಮಾಹಿತಿ..
Feb 23, 2023 06:02 PM IST
ಶಾಂತಿ ಪಥ ಮತ್ತು ಅದರ ಸುತ್ತಮುತ್ತಲಿನ ಹಲವಾರು ವೃತ್ತಗಳು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾದ ಸಾವಿರಾರು ಕೆಂಪು ಮತ್ತು ಬಿಳಿ ಟುಲಿಪ್‌ಗಳಿಂದ ಅಲಂಕರಿಸಲ್ಪಟ್ಟಿವೆ.
- ಶಾಂತಿ ಪಥ ಮತ್ತು ಅದರ ಸುತ್ತಮುತ್ತಲಿನ ಹಲವಾರು ವೃತ್ತಗಳು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾದ ಸಾವಿರಾರು ಕೆಂಪು ಮತ್ತು ಬಿಳಿ ಟುಲಿಪ್‌ಗಳಿಂದ ಅಲಂಕರಿಸಲ್ಪಟ್ಟಿವೆ.