logo
ಕನ್ನಡ ಸುದ್ದಿ  /  Photo Gallery  /  Amala Paul Maldives Photoshoot

Amala Paul Maldives Photoshoot: ಬಿಕಿನಿಯಲ್ಲಿ ಫ್ಲೋಟಿಂಗ್‌ ಬ್ರೇಕ್‌ಫಾಸ್ಟ್‌ ಎಂಜಾಯ್‌ ಮಾಡ್ತಿರೋ ಹೆಬ್ಬುಲಿ ಹೀರೋಯಿನ್‌

Sep 28, 2022 12:28 PM IST

ಹೆಬ್ಬುಲಿ ನಟಿ ಅಮಲಾ ಪೌಲ್‌ ಕಳದ ಕೆಲವು ದಿನಗಳಿಂದ ಸತತವಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

  • ಹೆಬ್ಬುಲಿ ನಟಿ ಅಮಲಾ ಪೌಲ್‌ ಕಳದ ಕೆಲವು ದಿನಗಳಿಂದ ಸತತವಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಬೀಚ್‌ ಬಳಿಯ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದ ಅಮಲಾ ಪೌಲ್‌ ಈಗ ಸ್ವಿಮ್‌ ಸೂಟ್‌ನಲ್ಲಿರುವ ಇನ್ನೂ ಕೆಲವೊಂದು ಫೊಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಷೇರ್‌ ಮಾಡಿದ್ದಾರೆ.
(1 / 7)
ಇತ್ತೀಚೆಗೆ ಬೀಚ್‌ ಬಳಿಯ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದ ಅಮಲಾ ಪೌಲ್‌ ಈಗ ಸ್ವಿಮ್‌ ಸೂಟ್‌ನಲ್ಲಿರುವ ಇನ್ನೂ ಕೆಲವೊಂದು ಫೊಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಷೇರ್‌ ಮಾಡಿದ್ದಾರೆ.(PC: Amala Paul Facebook)
 ಒಂದಕ್ಕಿಂತ ಮತ್ತೊಂದು ಫೋಟೋಗಳು ನೆಟಿಜನ್ಸ್‌ ಕಣ್ಣು ಕುಕ್ಕುತ್ತಿದೆ
(2 / 7)
 ಒಂದಕ್ಕಿಂತ ಮತ್ತೊಂದು ಫೋಟೋಗಳು ನೆಟಿಜನ್ಸ್‌ ಕಣ್ಣು ಕುಕ್ಕುತ್ತಿದೆ
ಶೂಟಿಂಗ್‌ ನಡುವೆ ಬಿಡುವು ಮಾಡಿಕೊಂಡು ಮಾಲ್ಡೀವ್ಸ್‌ನಲ್ಲಿ ರಜೆ ಎಂಜಾಯ್‌ ಮಾಡ್ತಿರೋ ಬ್ಯೂಟಿ
(3 / 7)
ಶೂಟಿಂಗ್‌ ನಡುವೆ ಬಿಡುವು ಮಾಡಿಕೊಂಡು ಮಾಲ್ಡೀವ್ಸ್‌ನಲ್ಲಿ ರಜೆ ಎಂಜಾಯ್‌ ಮಾಡ್ತಿರೋ ಬ್ಯೂಟಿ
ಕನ್ನಡದಲ್ಲಿ ಅಮಲಾ ಪೌಲ್‌ ನಟಿಸಿದ್ದು ಒಂದೇ ಸಿನಿಮಾ ಆದ್ರೂ ಆಕೆಗೆ ಕರ್ನಾಟಕದಲ್ಲಿ ಕೂಡಾ ಸಾಕಷ್ಟು ಅಭಿಮಾನಿಗಳಿದ್ದಾರೆ.
(4 / 7)
ಕನ್ನಡದಲ್ಲಿ ಅಮಲಾ ಪೌಲ್‌ ನಟಿಸಿದ್ದು ಒಂದೇ ಸಿನಿಮಾ ಆದ್ರೂ ಆಕೆಗೆ ಕರ್ನಾಟಕದಲ್ಲಿ ಕೂಡಾ ಸಾಕಷ್ಟು ಅಭಿಮಾನಿಗಳಿದ್ದಾರೆ.
ಪೂಲ್‌ ಬಳಿ ಫ್ಲೋಟಿಂಗ್‌ ಬ್ರೇಕ್‌ ಫಾಸ್ಟ್‌ ಎಂಜಾಯ್‌ ಮಾಡುತ್ತಿರುವ ಬಹುಭಾಷಾ ನಟಿ
(5 / 7)
ಪೂಲ್‌ ಬಳಿ ಫ್ಲೋಟಿಂಗ್‌ ಬ್ರೇಕ್‌ ಫಾಸ್ಟ್‌ ಎಂಜಾಯ್‌ ಮಾಡುತ್ತಿರುವ ಬಹುಭಾಷಾ ನಟಿ
ಸದ್ಯಕ್ಕೆ ಅಮಲಾ ಪೌಲ್‌ ಮಲಯಾಳಂನ ಟೀಚರ್‌, ಕ್ರಿಸ್ಟೋಫರ್‌ ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
(6 / 7)
ಸದ್ಯಕ್ಕೆ ಅಮಲಾ ಪೌಲ್‌ ಮಲಯಾಳಂನ ಟೀಚರ್‌, ಕ್ರಿಸ್ಟೋಫರ್‌ ಹಾಗೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪೀಚ್‌ ಬಣ್ಣದ ಬಿಕಿನಿಯಲ್ಲಿ ಸಖತ್‌ ಹಾಟ್‌ ಕಾಣ್ತಿರೋ ಅಮಲಾ ಪೌಲ್
(7 / 7)
ಪೀಚ್‌ ಬಣ್ಣದ ಬಿಕಿನಿಯಲ್ಲಿ ಸಖತ್‌ ಹಾಟ್‌ ಕಾಣ್ತಿರೋ ಅಮಲಾ ಪೌಲ್

    ಹಂಚಿಕೊಳ್ಳಲು ಲೇಖನಗಳು