Tomato For Skin: ಟೊಮ್ಯಾಟೋ ಒಂದಿದ್ರೆ ಚರ್ಮಕ್ಕೆ ಸ್ಕ್ರಬ್, ಮಸಾಜ್ ಕ್ರೀಮ್, ಸೀರಮ್ ಎಲ್ಲಾ ಇದ್ದಂತೆ... ಹೇಗೆ ತಯಾರಿಸುವುದು ನೋಡಿ!
Mar 17, 2023 06:50 PM IST
ಬಹಳಷ್ಟು ಜನರು ದುಬಾರಿ ಸ್ಕಿನ್ ಪ್ರಾಡಕ್ಟ್‌ಗಳನ್ನು ಬಿಟ್ಟು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಸೌಂದರ್ಯ ಹೆಚ್ಚಿಕೊಳ್ಳುತ್ತಿದ್ದಾರೆ. ಹೀಗೆ ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ವಸ್ತುಗಳಲ್ಲಿ ಟೊಮ್ಯಾಟೋ ಕೂಡಾ ಒಂದು. ಇದು ಚರ್ಮದ ಅಂದ ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ.
- ಬಹಳಷ್ಟು ಜನರು ದುಬಾರಿ ಸ್ಕಿನ್ ಪ್ರಾಡಕ್ಟ್‌ಗಳನ್ನು ಬಿಟ್ಟು ನೈಸರ್ಗಿಕವಾಗಿ ದೊರೆಯುವ ವಸ್ತುಗಳಿಂದ ಸೌಂದರ್ಯ ಹೆಚ್ಚಿಕೊಳ್ಳುತ್ತಿದ್ದಾರೆ. ಹೀಗೆ ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ವಸ್ತುಗಳಲ್ಲಿ ಟೊಮ್ಯಾಟೋ ಕೂಡಾ ಒಂದು. ಇದು ಚರ್ಮದ ಅಂದ ಹೆಚ್ಚಿಸುವಲ್ಲಿ ಬಹಳ ಸಹಾಯಕಾರಿ.