logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asia Cup Winners: ಏಷ್ಯಾಕಪ್ ಇತಿಹಾಸದಲ್ಲಿ ಯಾವ ತಂಡ, ಎಷ್ಟು ಟ್ರೋಫಿ ಗೆದ್ದಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ

Asia Cup Winners: ಏಷ್ಯಾಕಪ್ ಇತಿಹಾಸದಲ್ಲಿ ಯಾವ ತಂಡ, ಎಷ್ಟು ಟ್ರೋಫಿ ಗೆದ್ದಿದೆ? ಇಲ್ಲಿದೆ ಸಂಪೂರ್ಣ ಪಟ್ಟಿ

Dec 22, 2023 05:52 PM IST

Asia Cup Winners: ಏಷ್ಯಾಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಒಟ್ಟು 15 ಏಷ್ಯಾಕಪ್ ಆವೃತ್ತಿಗಳು ನಡೆದಿವೆ. ಈಗ 16ನೇ ಆವೃತ್ತಿಯಲ್ಲಿ ಕಪ್ ಗೆಲ್ಲೋಕೆ ಭಾರತ-ಶ್ರೀಲಂಕಾ ತಂಡಗಳು ಸಿದ್ಧವಾಗಿವೆ. ಭಾರತ 7 ಬಾರಿ, ಶ್ರೀಲಂಕಾ 6 ಬಾರಿ, ಪಾಕ್ 2 ಬಾರಿ ಟ್ರೋಫಿ ಗೆದ್ದಿವೆ. ಹಾಗಾದರೆ ಯಾವ ತಂಡ, ಯಾವ ವರ್ಷ ಕಪ್ ಗೆದ್ದಿತ್ತು ಎಂಬುದನ್ನು ಈ ಮುಂದೆ ತಿಳಿಯೋಣ.

  • Asia Cup Winners: ಏಷ್ಯಾಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಒಟ್ಟು 15 ಏಷ್ಯಾಕಪ್ ಆವೃತ್ತಿಗಳು ನಡೆದಿವೆ. ಈಗ 16ನೇ ಆವೃತ್ತಿಯಲ್ಲಿ ಕಪ್ ಗೆಲ್ಲೋಕೆ ಭಾರತ-ಶ್ರೀಲಂಕಾ ತಂಡಗಳು ಸಿದ್ಧವಾಗಿವೆ. ಭಾರತ 7 ಬಾರಿ, ಶ್ರೀಲಂಕಾ 6 ಬಾರಿ, ಪಾಕ್ 2 ಬಾರಿ ಟ್ರೋಫಿ ಗೆದ್ದಿವೆ. ಹಾಗಾದರೆ ಯಾವ ತಂಡ, ಯಾವ ವರ್ಷ ಕಪ್ ಗೆದ್ದಿತ್ತು ಎಂಬುದನ್ನು ಈ ಮುಂದೆ ತಿಳಿಯೋಣ.
Asia Cup Winners: 1984ರಲ್ಲಿ ನಡೆದ ಉದ್ಘಾಟನಾ ಏಷ್ಯಾಕಪ್‌ನಲ್ಲೇ ಟೀಮ್​ ಇಂಡಿಯಾ, ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಫೈನಲ್​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತ್ತು.
(1 / 17)

Asia Cup Winners: ಶ್ರೀಲಂಕಾದಲ್ಲಿ ನಡೆದಿದ್ದ 1986ರ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಆಡಿರಲಿಲ್ಲ. ಲಂಕಾ ಜೊತೆ ಉತ್ತಮ ಕ್ರಿಕೆಟ್ ಸಂಬಂಧದ ಕೊರತೆಯಿಂದ ಭಾರತ ಟೂರ್ನಿ ಬಹಿಷ್ಕರಿಸಿತ್ತು. ಆ ವರ್ಷ ಪಾಕಿಸ್ತಾನವನ್ನು ಮಣಿಸಿ ಶ್ರೀಲಂಕಾ ಟ್ರೋಫಿಗೆ ಮುತ್ತಿಕ್ಕಿತು.
(2 / 17)

Asia Cup Winners: ಭಾರತ 1988ರಲ್ಲಿ ಮತ್ತೊಮ್ಮೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಗೆದ್ದಿತ್ತು.
(3 / 17)

Asia Cup Winners: 1990ರಲ್ಲೂ ಭಾರತವೇ ಏಷ್ಯಾಕಪ್ ಜಯಿಸಿತ್ತು. ಈ ಟೂರ್ನಿಯಲ್ಲಿ ಪಾಕಿಸ್ತಾನ ಆಡಿರಲಿಲ್ಲ. ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತ ಫೈನಲ್‌ನಲ್ಲಿ ಜಯಗಳಿಸಿತು..
(4 / 17)

Asia Cup Winners: 1995ರ ಟೂರ್ನಿಯಲ್ಲಿ ಭಾರತ 4ನೇ ಬಾರಿಗೆ ಏಷ್ಯಾಕಪ್ ಕಿರೀಟಕ್ಕೆ ಮುತ್ತಿಕ್ಕಿತು. ಮತ್ತೆ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನೇ ಸೋಲಿಸಿತ್ತು.
(5 / 17)

Asia Cup Winners: 1997ರಲ್ಲಿ ಶ್ರೀಲಂಕಾ ಮತ್ತೊಮ್ಮೆ ಏಷ್ಯಾಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಭಾರತವನ್ನು ಮಣಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
(6 / 17)

Asia Cup Winners: 2000ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಏಷ್ಯಾಕಪ್ ಟ್ರೋಫಿ ಜಯಿಸಿತ್ತು. ಈ ವರ್ಷ ಭಾರತವು ಮೊದಲ ಬಾರಿಗೆ ಫೈನಲ್ ತಲುಪಲು ವಿಫಲವಾಯಿತು. ಫೈನಲ್​​ನಲ್ಲಿ ಶ್ರೀಲಂಕಾ ತಂಡವನ್ನು ಪಾಕಿಸ್ತಾನ ಮಣಿಸಿತ್ತು.
(7 / 17)

Asia Cup Winners: 2004ರಲ್ಲಿ ಶ್ರೀಲಂಕಾ ತವರಿನಲ್ಲಿ ಮೂರನೇ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತು.
(8 / 17)

Asia Cup Winners: 2008ರಲ್ಲೂ ಶ್ರೀಲಂಕಾ ಏಷ್ಯಾಕಪ್ ಗೆದ್ದಿತ್ತು. ಭಾರತವನ್ನು ಸೋಲಿಸಿ 4ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು.
(9 / 17)

Asia Cup Winners: 2010ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು 15 ವರ್ಷಗಳ ನಂತರ ಮತ್ತೊಮ್ಮೆ ಏಷ್ಯಾಕಪ್ ಗೆದ್ದುಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ 5ನೇ ಬಾರಿ ಪ್ರಶಸ್ತಿ ಗೆದ್ದರು.
(10 / 17)

Asia Cup Winners: 2012ರಲ್ಲಿ ಪಾಕಿಸ್ತಾನ 2ನೇ ಬಾರಿಗೆ ಏಷ್ಯಾಕಪ್ ಜಯಿಸಿತ್ತು. ಅದೇ ಮೊದಲ ಬಾರಿಗೆ ಬಾಂಗ್ಲಾದೇಶ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
(11 / 17)

Asia Cup Winners: 2014ರಲ್ಲಿ ಶ್ರೀಲಂಕಾ 5ನೇ ಪ್ರಶಸ್ತಿ ಜಯಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು.
(12 / 17)

Asia Cup Winners: 2016ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ 6ನೇ ಏಷ್ಯಾಕಪ್ ಗೆದ್ದುಕೊಂಡಿತು. 2ನೇ ಬಾರಿಗೆ ಫೈನಲ್​ ಪ್ರವೇಶಿಸಿದ ಬಾಂಗ್ಲಾ ಮತ್ತೆ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ.
(13 / 17)

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2018ರಲ್ಲಿ 7ನೇ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತು. ಈ ಬಾರಿಯೂ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಜಯ ಸಾಧಿಸಿತ್ತು.
(14 / 17)

Asia Cup Winners: 2022ರಲ್ಲಿ ನಡೆದ ಟಿ20 ಮಾದರಿಯ ಏಷ್ಯಾಕಪ್​ನಲ್ಲಿ ಶ್ರೀಲಂಕಾ 6ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು.
(15 / 17)

2023ರ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಲಿವೆ. ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
(16 / 17)

ಏಷ್ಯಾಕಪ್ ಸಂಪೂರ್ಣ ವಿಜೇತರ ಪಟ್ಟಿ.
(17 / 17)
ಏಷ್ಯಾಕಪ್ ಸಂಪೂರ್ಣ ವಿಜೇತರ ಪಟ್ಟಿ.

    ಹಂಚಿಕೊಳ್ಳಲು ಲೇಖನಗಳು