logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯನ್‌ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ‌ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ

ಏಷ್ಯನ್‌ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ‌ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ

Oct 04, 2023 06:00 AM IST

Asian Games 2023: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 10ನೇ ದಿನದಾಟದ ಬಳಿಕ ಭಾರತವು ತನ್ನ ಪದಕಗಳ ಸಂಖ್ಯೆಯನ್ನು 69ಕ್ಕೆ ವಿಸ್ತರಿಸಿದೆ. ಇದರಲ್ಲಿ 15 ಚಿನ್ನ, 26 ಬೆಳ್ಳಿ ಮತ್ತು 28 ಕಂಚು ಸೇರಿವೆ.

  • Asian Games 2023: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. 10ನೇ ದಿನದಾಟದ ಬಳಿಕ ಭಾರತವು ತನ್ನ ಪದಕಗಳ ಸಂಖ್ಯೆಯನ್ನು 69ಕ್ಕೆ ವಿಸ್ತರಿಸಿದೆ. ಇದರಲ್ಲಿ 15 ಚಿನ್ನ, 26 ಬೆಳ್ಳಿ ಮತ್ತು 28 ಕಂಚು ಸೇರಿವೆ.
ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಗೆದ್ದಿದ್ದಾರೆ.
(1 / 9)
ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಕಂಚಿನ ಪದಕ ಗೆದ್ದಿದ್ದಾರೆ.(AP/File Photo)
ಮಹಿಳೆಯರ 54 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್‌ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.
(2 / 9)
ಮಹಿಳೆಯರ 54 ಕೆಜಿ ತೂಕ ವಿಭಾಗದಲ್ಲಿ ಬಾಕ್ಸರ್‌ ಪ್ರೀತಿ ಪವಾರ್ ಕಂಚಿನ ಪದಕ ಗೆದ್ದಿದ್ದಾರೆ.(SAI Media Twitter)
ಪುರುಷರ ಕ್ಯಾನೋ ಡಬಲ್ 1000 ಮೀಟರ್ ಫೈನಲ್‌ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಕಂಚಿನ ಪದಕವನ್ನು ಗೆದ್ದಿದ್ದಾರೆ.
(3 / 9)
ಪುರುಷರ ಕ್ಯಾನೋ ಡಬಲ್ 1000 ಮೀಟರ್ ಫೈನಲ್‌ನಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಕಂಚಿನ ಪದಕವನ್ನು ಗೆದ್ದಿದ್ದಾರೆ.(Narendra Modi Twitter)
ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ವಿತ್ಯಾ ರಾಮರಾಜ್ ಪದಕದೊಂದಿಗೆ ಪೋಸ್ ನೀಡಿದರು.
(4 / 9)
ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ವಿತ್ಯಾ ರಾಮರಾಜ್ ಪದಕದೊಂದಿಗೆ ಪೋಸ್ ನೀಡಿದರು.(PTI)
ಪುರುಷರ ಡೆಕಾಥ್ಲಾನ್‌ನಲ್ಲಿ ಭಾಗವಹಿಸಿದ ಭಾರತದ ತೇಜಸ್ವಿನ್ ಶಂಕರ್.
(5 / 9)
ಪುರುಷರ ಡೆಕಾಥ್ಲಾನ್‌ನಲ್ಲಿ ಭಾಗವಹಿಸಿದ ಭಾರತದ ತೇಜಸ್ವಿನ್ ಶಂಕರ್.(AP)
ಮಹಿಳೆಯರ 5000ಮೀ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲೀ ಚಿನ್ನದ ಪದಕ ಗೆದ್ದ ಪಾರುಲ್ ಚೌಧರಿ ಫೋಟೋಗೆ ಪೋಸ್ ನೀಡಿದರು.
(6 / 9)
ಮಹಿಳೆಯರ 5000ಮೀ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲೀ ಚಿನ್ನದ ಪದಕ ಗೆದ್ದ ಪಾರುಲ್ ಚೌಧರಿ ಫೋಟೋಗೆ ಪೋಸ್ ನೀಡಿದರು.(PTI)
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 800 ಮೀಟರ್ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು.
(7 / 9)
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 800 ಮೀಟರ್ ಫೈನಲ್‌ನಲ್ಲಿ ಎರಡನೇ ಸ್ಥಾನ ಗಳಿಸಿದ ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್ ರಾಷ್ಟ್ರಧ್ವಜದೊಂದಿಗೆ ಸಂಭ್ರಮಿಸಿದರು.(PTI)
ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ ಅಣ್ಣು ರಾಣಿ ಸಂಭ್ರಮ.
(8 / 9)
ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ ಅಣ್ಣು ರಾಣಿ ಸಂಭ್ರಮ.(AFP)
ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ ಮಹಿಳೆಯರ 66 ಕೆಜಿ-75 ಕೆಜಿ ವಿಭಾಗದ ಸೆಮಿಫೈನಲ್ ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದ ಲೋವ್ಲಿನಾ ಬೊರ್ಗೊಹೈನ್
(9 / 9)
ಥಾಯ್ಲೆಂಡ್‌ನ ಬೈಸನ್ ಮನೀಕಾನ್ ವಿರುದ್ಧ ಮಹಿಳೆಯರ 66 ಕೆಜಿ-75 ಕೆಜಿ ವಿಭಾಗದ ಸೆಮಿಫೈನಲ್ ಬಾಕ್ಸಿಂಗ್ ಪಂದ್ಯದಲ್ಲಿ ಗೆದ್ದ ಲೋವ್ಲಿನಾ ಬೊರ್ಗೊಹೈನ್(PTI)

    ಹಂಚಿಕೊಳ್ಳಲು ಲೇಖನಗಳು