logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಭಾರತ; 11ನೇ ದಿನದಲ್ಲೂ ಪದಕ ಬೇಟೆ, 81 ಪದಕ ಗೆದ್ದ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ಮೆಡಲ್ ಪಟ್ಟಿ

ಏಷ್ಯನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಭಾರತ; 11ನೇ ದಿನದಲ್ಲೂ ಪದಕ ಬೇಟೆ, 81 ಪದಕ ಗೆದ್ದ ಭಾರತಕ್ಕೆ ಎಷ್ಟನೇ ಸ್ಥಾನ? ಹೀಗಿದೆ ಮೆಡಲ್ ಪಟ್ಟಿ

Oct 05, 2023 09:18 AM IST

Asian Games 2023: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಅಧಿಕ ಪದಕಗಳನ್ನು ಗೆದ್ದ ದಾಖಲೆ ತನ್ನದಾಗಿಸಿಕೊಂಡಿದೆ. ಏಷ್ಯನ್​ ಗೇಮ್ಸ್​ನ 11ನೇ ದಿನ 3 ಚಿನ್ನ ಸೇರಿ 12 ಪಮದಗಳನ್ನು ಗೆದ್ದುಕೊಂಡಿತು. ಇದರಿಂದ ಒಟ್ಟಾರೆ 81 ಪದಕಗಳ ಸಾಧನೆ ಮಾಡಿದೆ.

  • Asian Games 2023: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಅಧಿಕ ಪದಕಗಳನ್ನು ಗೆದ್ದ ದಾಖಲೆ ತನ್ನದಾಗಿಸಿಕೊಂಡಿದೆ. ಏಷ್ಯನ್​ ಗೇಮ್ಸ್​ನ 11ನೇ ದಿನ 3 ಚಿನ್ನ ಸೇರಿ 12 ಪಮದಗಳನ್ನು ಗೆದ್ದುಕೊಂಡಿತು. ಇದರಿಂದ ಒಟ್ಟಾರೆ 81 ಪದಕಗಳ ಸಾಧನೆ ಮಾಡಿದೆ.
ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಫೈನಲ್ ಸ್ಪರ್ಧೆಯ ಪದಕ ಸಮಾರಂಭದಲ್ಲಿ ಬೆಳ್ಳಿ ಪದಕ ವಿಜೇತೆ ಹರ್ಮಿಲನ್ ಬೇನ್ಸ್ ವೇದಿಕೆಯ ಮೇಲೆ ಸಂಭ್ರಮಿಸಿದರು.
(1 / 11)
ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಫೈನಲ್ ಸ್ಪರ್ಧೆಯ ಪದಕ ಸಮಾರಂಭದಲ್ಲಿ ಬೆಳ್ಳಿ ಪದಕ ವಿಜೇತೆ ಹರ್ಮಿಲನ್ ಬೇನ್ಸ್ ವೇದಿಕೆಯ ಮೇಲೆ ಸಂಭ್ರಮಿಸಿದರು.(AFP)
ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಕಿಶೋರ್ ಜೆನಾ ಬೆಳ್ಳಿ ಪದಕ ವಿಜೇತರಾದರು.
(2 / 11)
ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಕಿಶೋರ್ ಜೆನಾ ಬೆಳ್ಳಿ ಪದಕ ವಿಜೇತರಾದರು.(AFP)
ಮಹಿಳೆಯರ 4X400ಮೀ ರಿಲೇ ಫೈನಲ್ ಸ್ಪರ್ಧೆಯಲ್ಲಿ ವಿತ್ಯಾ ರಾಮರಾಜ್, ಪ್ರಾಚಿ, ಶುಭಾ ವೆಂಕಟೇಶನ್ ಮತ್ತು ಐಶ್ವರ್ಯ ಕೈಲಾಶ್ ಮಿಶ್ರಾ ಅವರು  ಬೆಳ್ಳಿ ಪದಕ ಗೆದ್ದರು.
(3 / 11)
ಮಹಿಳೆಯರ 4X400ಮೀ ರಿಲೇ ಫೈನಲ್ ಸ್ಪರ್ಧೆಯಲ್ಲಿ ವಿತ್ಯಾ ರಾಮರಾಜ್, ಪ್ರಾಚಿ, ಶುಭಾ ವೆಂಕಟೇಶನ್ ಮತ್ತು ಐಶ್ವರ್ಯ ಕೈಲಾಶ್ ಮಿಶ್ರಾ ಅವರು  ಬೆಳ್ಳಿ ಪದಕ ಗೆದ್ದರು.(PTI)
19ನೇ ಏಷ್ಯನ್ ಗೇಮ್ಸ್‌ನ ಪುರುಷರ 4X400 ಮೀ ರಿಲೇ ಫೈನಲ್‌ನಲ್ಲಿ ಗೆದ್ದ ರಾಜೇಶ್ ರಮೇಶ್, ಮುಹಮ್ಮದ್ ಅಜ್ಮಲ್ ವರಿಯತ್ತೋಡಿ, ಅಮೋಜ್ ಜಾಕೋಬ್ ಮತ್ತು ಮುಹಮ್ಮದ್ ಅನಾಸ್ ಯಾಹಿಯಾ ಅವರು  ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
(4 / 11)
19ನೇ ಏಷ್ಯನ್ ಗೇಮ್ಸ್‌ನ ಪುರುಷರ 4X400 ಮೀ ರಿಲೇ ಫೈನಲ್‌ನಲ್ಲಿ ಗೆದ್ದ ರಾಜೇಶ್ ರಮೇಶ್, ಮುಹಮ್ಮದ್ ಅಜ್ಮಲ್ ವರಿಯತ್ತೋಡಿ, ಅಮೋಜ್ ಜಾಕೋಬ್ ಮತ್ತು ಮುಹಮ್ಮದ್ ಅನಾಸ್ ಯಾಹಿಯಾ ಅವರು  ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.(PTI)
ಕುಸ್ತಿ ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದ ಫೈನಲ್ ಪಂದ್ಯದ ನಂತರ ಸುನಿಲ್ ಕುಮಾರ್ ಕಂಚಿನ ಪದಕದೊಂದಿಗೆ ಸಂಭ್ರಮಿಸಿದರು.
(5 / 11)
ಕುಸ್ತಿ ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದ ಫೈನಲ್ ಪಂದ್ಯದ ನಂತರ ಸುನಿಲ್ ಕುಮಾರ್ ಕಂಚಿನ ಪದಕದೊಂದಿಗೆ ಸಂಭ್ರಮಿಸಿದರು.(AP)
ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
(6 / 11)
ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.(AFP)
ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ ಚಿನ್ನದ ಪದಕ ಜಯಿಸಿದರು.
(7 / 11)
ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ ಚಿನ್ನದ ಪದಕ ಜಯಿಸಿದರು.(AFP)
35 ಕಿಲೋಮೀಟರ್ ಓಟದ ನಡಿಗೆ ಮಿಶ್ರ ತಂಡವು ಕಂಚಿನ ಪದಕ ಗೆದ್ದಿದೆ. ಮಜ್ನು ರಾಣಿ ಮತ್ತು ರಾಮ್ ಬಾಬೂ ಪದಕ ಗೆದ್ದು ಸಂಭ್ರಮಿಸಿದರು.
(8 / 11)
35 ಕಿಲೋಮೀಟರ್ ಓಟದ ನಡಿಗೆ ಮಿಶ್ರ ತಂಡವು ಕಂಚಿನ ಪದಕ ಗೆದ್ದಿದೆ. ಮಜ್ನು ರಾಣಿ ಮತ್ತು ರಾಮ್ ಬಾಬೂ ಪದಕ ಗೆದ್ದು ಸಂಭ್ರಮಿಸಿದರು.(AP)
ಪುರುಷರ 5,000 ಮೀ ಫೈನಲ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅವಿನಾಶ್ ಮುಕುಂದ್ ಸೇಬಲ್ ಬೆಳ್ಳಿ ಪದಕ ಗೆದ್ದರು.
(9 / 11)
ಪುರುಷರ 5,000 ಮೀ ಫೈನಲ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅವಿನಾಶ್ ಮುಕುಂದ್ ಸೇಬಲ್ ಬೆಳ್ಳಿ ಪದಕ ಗೆದ್ದರು.(AFP)
ಭಾರತ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 18 ಚಿನ್ನ, 31 ಬೆಳ್ಳಿ, 32 ಕಂಚು ಸೇರಿ 81 ಪದಕಗಳೊಂದಿಗೆ ಐಸಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್​ನಲ್ಲಿ ಇಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇನ್ನೂ 3 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಇದೆ.
(10 / 11)
ಭಾರತ ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. 18 ಚಿನ್ನ, 31 ಬೆಳ್ಳಿ, 32 ಕಂಚು ಸೇರಿ 81 ಪದಕಗಳೊಂದಿಗೆ ಐಸಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್​ನಲ್ಲಿ ಇಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇನ್ನೂ 3 ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಮತ್ತಷ್ಟು ಪದಕಗಳ ನಿರೀಕ್ಷೆ ಇದೆ.
ಚೀನಾ 316 ಪದಕಗಳೊಂದಿಗೆ (ಚಿನ್ನ171, ಬೆಳ್ಳಿ 94, 54 ಕಂಚು) ಅಗ್ರಸ್ಥಾನದಲ್ಲಿದೆ. ಜಪಾನ್ 147 ಪದಕಗಳೊಂದಿಗೆ (ಚಿನ್ನ37, ಬೆಳ್ಳಿ 51, ಕಂಚು 59) 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಆಫ್ ಕೊರಿಯಾ 148 ಪದಕಗಳೊಂದಿಗೆ (ಚಿನ್ನ 33, ಬೆಳ್ಳಿ 45, ಕಂಚು 70) 3ನೇ ಸ್ಥಾನದಲ್ಲಿದೆ.
(11 / 11)
ಚೀನಾ 316 ಪದಕಗಳೊಂದಿಗೆ (ಚಿನ್ನ171, ಬೆಳ್ಳಿ 94, 54 ಕಂಚು) ಅಗ್ರಸ್ಥಾನದಲ್ಲಿದೆ. ಜಪಾನ್ 147 ಪದಕಗಳೊಂದಿಗೆ (ಚಿನ್ನ37, ಬೆಳ್ಳಿ 51, ಕಂಚು 59) 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಆಫ್ ಕೊರಿಯಾ 148 ಪದಕಗಳೊಂದಿಗೆ (ಚಿನ್ನ 33, ಬೆಳ್ಳಿ 45, ಕಂಚು 70) 3ನೇ ಸ್ಥಾನದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು