Shiva Shani Luck: ಈ ರಾಶಿಯವರಿಗೆ ಶಿವ ಶನಿದೇವನ ಅನುಗ್ರಹ; ಅಪರೂಪದ ರಾಜಯೋಗದಲ್ಲಿ ಇವರೇ ಅದೃಷ್ಟವಂತರು, ಮುಟ್ಟಿದ್ದೆಲ್ಲ ಚಿನ್ನ!
Jan 09, 2024 07:40 PM IST
Shiva Shani Luck: ಶನಿದೇವನನ್ನು ಕರ್ಮದ ಫಲದಾತ ಎನ್ನಲಾಗುತ್ತದೆ. ಜಾತಕದ ಪ್ರಕಾರ ಪಾಪ ಮತ್ತು ಪುಣ್ಯದ ಫಲ ನೀಡುವವನೆಂದೂ ಶನಿಯನ್ನು ಕರೆಯಲಾಗುತ್ತದೆ. ಇದೀಗ ಈ ಶನಿಯು ಶಿವನ ಸಂಗಡ ಇದ್ದಾನೆ. ಇದರ ಪರಿಣಾಮ ಒಂದು ವಿಶೇಷ ರಾಜಯೋಗ ಸೃಷ್ಟಿಯಾಗಲಿದೆ.
- Shiva Shani Luck: ಶನಿದೇವನನ್ನು ಕರ್ಮದ ಫಲದಾತ ಎನ್ನಲಾಗುತ್ತದೆ. ಜಾತಕದ ಪ್ರಕಾರ ಪಾಪ ಮತ್ತು ಪುಣ್ಯದ ಫಲ ನೀಡುವವನೆಂದೂ ಶನಿಯನ್ನು ಕರೆಯಲಾಗುತ್ತದೆ. ಇದೀಗ ಈ ಶನಿಯು ಶಿವನ ಸಂಗಡ ಇದ್ದಾನೆ. ಇದರ ಪರಿಣಾಮ ಒಂದು ವಿಶೇಷ ರಾಜಯೋಗ ಸೃಷ್ಟಿಯಾಗಲಿದೆ.