logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2025 ಟ್ರಯಂಫ್ ಟ್ರೈಡೆಂಟ್ ಬಿಡುಗಡೆ: ಸಾಟಿಯಿಲ್ಲದ ಅಪ್‌ಡೇಟ್‌, ಹೊಸತನದ ಫೀಚರ್‌ಗಳು; ಚಿತ್ರಗಳನ್ನು ನೋಡುತ್ತಾ ಬೈಕ್‌ನ ಮಾಹಿತಿ ಪಡೆಯಿರಿ

2025 ಟ್ರಯಂಫ್ ಟ್ರೈಡೆಂಟ್ ಬಿಡುಗಡೆ: ಸಾಟಿಯಿಲ್ಲದ ಅಪ್‌ಡೇಟ್‌, ಹೊಸತನದ ಫೀಚರ್‌ಗಳು; ಚಿತ್ರಗಳನ್ನು ನೋಡುತ್ತಾ ಬೈಕ್‌ನ ಮಾಹಿತಿ ಪಡೆಯಿರಿ

Oct 10, 2024 05:18 PM IST

2025ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹೊಸ ಬಣ್ಣದ ಆಯ್ಕೆ, ಹೊಸ ಎಲೆಕ್ಟ್ರಾನಿಕ್‌ ಸಾಧನಗಳು, ಸುಧಾರಿತ ಸಸ್ಪೆನ್ಷನ್‌ಗಳೊಂದಿಗೆ ಆಗಮಿಸಿದೆ. ಇದು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಕೂಡ ಒಳಗೊಂಡಿದೆ.

  • 2025ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹೊಸ ಬಣ್ಣದ ಆಯ್ಕೆ, ಹೊಸ ಎಲೆಕ್ಟ್ರಾನಿಕ್‌ ಸಾಧನಗಳು, ಸುಧಾರಿತ ಸಸ್ಪೆನ್ಷನ್‌ಗಳೊಂದಿಗೆ ಆಗಮಿಸಿದೆ. ಇದು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಕೂಡ ಒಳಗೊಂಡಿದೆ.
2025ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹಲವು ಹೊಸ ಫೀಚರ್‌ಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ವರ್ಷದ ಕೊನೆಯಲ್ಲಿ ಭಾರತದ ರಸ್ತೆಗೆ ಆಗಮಿಸುವ ಸೂಚನೆಯಿದೆ. ಈಗಾಗಲೇ ಕಂಪನಿಯು ಹಲವು ಸೂಪರ್‌ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. 
(1 / 10)

ಈ ಬೈಕ್‌ ನಾಲ್ಕು ಹೊಸ ಬಣ್ಣದ ಆಯ್ಕೆಗಳಲ್ಲಿ ದೊರಕುತ್ತದೆ. ಹೊಸ ಎಲೆಕ್ಟ್ರಾನಿಕ್‌ ಸಾಧನಗಳು, ಸುಧಾರಿತ ಸಸ್ಪೆನ್ಷನ್‌ಗಳೊಂದಿಗೆ ಆಗಮಿಸಿದೆ. ಇದು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಮುಂತಾದ ಫೀಚರ್‌ಗಳನ್ನು ಈ ಬೈಕ್‌ ಹೊಂದಿದೆ.
(2 / 10)

ಹೊಸ ಟ್ರೈಡೆಂಟ್ ಅನ್ನು ಈಗ ಕ್ರೂಸ್ ಕಂಟ್ರೋಲ್ ಮೂಲಕ ಆಗಮಿಸುತ್ತಿದೆ. ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್ ಸ್ಟ್ಯಾಂಡರ್ಡ್ ಫೀಚರ್‌ಗಳು. ಈ ಬೈಕಿನಲ್ಲಿ ಆಲ್-ಎಲ್ಇಡಿ ಹೆಡ್ ಲ್ಯಾಂಪ್, ಇಂಟಿಗ್ರೇಟೆಡ್ ಟೈಲ್ ಲ್ಯಾಂಪ್ ಮತ್ತು ಸೆಲ್ಫ್ ಕ್ಯಾನ್ಸಲಿಂಗ್ ಇಂಡಿಕೇಟರ್ ಅಳವಡಿಸಲಾಗಿದೆ. 
(3 / 10)

ಇದರ ಎಂಜಿನ್‌ 10,250 ಆವರ್ತನಕ್ಕೆ 81 ಬಿಎಚ್‌ಪಿ ಪವರ್ ಮತ್ತು 6,250 ಆವರ್ತನದಲ್ಲಿ 64 ಎನ್ಎಂ ಟಾರ್ಕ್ ನೀಡುತ್ತದೆ. 
(4 / 10)

 6-ಸ್ಪೀಡ್ ಮ್ಯಾನುವಲ್ ಗಿಯರ್‌ ಬಾಕ್ಸ್ ಮತ್ತು ಸ್ಲಿಪ್ ಅಂಡ್ ಅಸಿಸ್ಟ್ ಕ್ಲಚ್  ಅಳವಡಿಸಲಾಗಿದೆ.  ಟ್ರೈಡೆಂಟ್ ಬೈ-ವೈರ್ ತಂತ್ರಜ್ಞಾನ, ಹೊಸ ರೈಡಿಂಗ್ ಮೋಡ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 
(5 / 10)

ಟ್ರಯಂಫ್ ಮೋಟಾರ್ ಸೈಕಲ್ಸ್ ಇನರ್ಷಿಯಲ್ ಮೆಷರ್‌ಮೆಂಟ್ ಯುನಿಟ್ (ಐಎಂಯು) ಎಂಬ ಹೊಸ ಸೆನ್ಸರ್ ಸಿಸ್ಟಮ್ ಹೊಂದಿದೆ. ಇದು ಎಂಜಿನ್ ಮತ್ತು ಬ್ರೇಕಿಂಗ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸರಿಹೊಂದಿಸುತ್ತದೆ. 
(6 / 10)

ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಆಪ್ಟಿಮೈಸ್ಡ್ ಕಾರ್ನರಿಂಗ್ ಎಬಿಎಸ್ ಮತ್ತು ಕ್ರೂಸ್ ಕಂಟ್ರೋಲ್ ಮುಂತಾದ ಸ್ಟಾಂಡರ್ಡ್‌ ಫೀಚರ್‌ಗಳಿವೆ. 
(7 / 10)

ಈ ಟ್ರೈಡೆಂಟ್ 660 ಬೈಕ್ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಈ ಬಾರಿ ಸ್ಪೋರ್ಟ್ಸ್‌ ಮೋಡ್‌ ಎಂಬ ಹೊಸ ಆಯ್ಕೆ ನೀಡಲಾಗಿದೆ.  
(8 / 10)

ರೈನ್‌ ಮೋಡ್‌ ಆಯ್ಕೆಯು ಮಳೆಗಾಲದಲ್ಲಿ ಬಳಸಲು ಇರುವುದಾಗಿದೆ. ಈ ಮೋಡ್‌ನಲ್ಲಿ ಪವರ್‌ ಡೆಲಿವರಿ ಕಡಿಮೆ ಇರುತ್ತದೆ, ಒದ್ದೆ ರಸ್ತೆಗೆ ಸೂಕ್ತವಾಗಿರುತ್ತದೆ. ಟ್ರಯಂಫ್ ಕಂಪನಿಯು ತನ್ನ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಅನ್ನು 2025ರ ಟ್ರೈಡೆಂಟ್ 660 ಬೈಕಿನಲ್ಲಿ ಸ್ಟ್ಯಾಂಡರ್ಡ್ ಫೀಚರ್ ಆಗಿ ಅಳವಡಿಸಿದೆ. 
(9 / 10)

ಟಿಎಫ್‌ಟಿ ಕನೆಕ್ಟಿವಿಟಿಯ ಜತೆಗೆ ಎಲ್‌ಸಿಡಿ ಇನ್‌ಸ್ಟ್ರುಮೆಂಟ್‌ ಕನ್ಸೋಲ್‌ ಇದೆ. ಮ್ಯಾಪ್‌ ನ್ಯಾವಿಗೇಷನ್‌, ಕರೆ ಸ್ವೀಕಾರ, ಮ್ಯೂಸಿಕ್‌, ಗೋ ಪ್ರೋ ಮುಂತಾದವುಗಳಿಗೆ ಬೆಂಬಲ ನೀಡುತ್ತದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು