MG Windsor EV: ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆಗಮಿಸಿದ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ವಾಹನ, ದರ 9.99 ಲಕ್ಷ ರೂಪಾಯಿ
Sep 11, 2024 06:24 PM IST
MG Windsor EV launched: ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಕಂಪನಿಯ ಎಂಜಿ ವಿಂಡ್ಸರ್ ಇವಿ ಎಂಬ ಎಲೆಕ್ಟ್ರಿಕ್ ವಾಹನವನ್ನು ಭಾರತಕ್ಕೆ ಪರಿಚಯಿಸಿದೆ. ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆರಂಭಿಕ ದರ 9.99 ಲಕ್ಷ ರೂಪಾಯಿಯೊಂದಿಗೆ ಲಭ್ಯವಿದೆ. ಇದರ 38 ಕಿಲೋವ್ಯಾಟ್ ಬ್ಯಾಟರಿಯು ಸಿಂಗಲ್ ಚಾರ್ಜ್‌ಗೆ 331 ಕಿ.ಮೀ ದೂರ ಚಲಿಸುತ್ತದೆ.
- MG Windsor EV launched: ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ ಕಂಪನಿಯ ಎಂಜಿ ವಿಂಡ್ಸರ್ ಇವಿ ಎಂಬ ಎಲೆಕ್ಟ್ರಿಕ್ ವಾಹನವನ್ನು ಭಾರತಕ್ಕೆ ಪರಿಚಯಿಸಿದೆ. ಬ್ಯಾಟರಿ ಬಾಡಿಗೆ ಆಯ್ಕೆಯೊಂದಿಗೆ ಆರಂಭಿಕ ದರ 9.99 ಲಕ್ಷ ರೂಪಾಯಿಯೊಂದಿಗೆ ಲಭ್ಯವಿದೆ. ಇದರ 38 ಕಿಲೋವ್ಯಾಟ್ ಬ್ಯಾಟರಿಯು ಸಿಂಗಲ್ ಚಾರ್ಜ್‌ಗೆ 331 ಕಿ.ಮೀ ದೂರ ಚಲಿಸುತ್ತದೆ.