Skoda Elroq EV: ಅಂದದ ಸ್ಕೋಡಾ ಎಲ್ರೋಕ್ ಇವಿ ನೋಡಿರಣ್ಣ; 28 ನಿಮಿಷದಲ್ಲಿ ಶೇ 80 ಚಾರ್ಜಿಂಗ್, ಫುಲ್ ಚಾರ್ಜ್‌ಗೆ 560 ಕಿಮೀ ರೇಂಜ್
Oct 08, 2024 06:55 PM IST
ಜೆಕ್ ಗಣರಾಜ್ಯದ ವಾಹನ ತಯಾರಕ ಕಂಪನಿ ಸ್ಕೋಡಾದ ಮೊದಲ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಕೋಡಾ ಎಲ್ರೋಕ್. ಈ ಇವಿಯ ಫ್ರೆಶ್ ಡಿಸೈನ್ ಸೇರಿದಂತೆ ಹಲವು ಅಂಶಗಳು ವಾಹನಪ್ರಿಯರನ್ನು ಸೆಳೆದಿವೆ. ಹೊಸ ಸ್ಕೋಡಾ ಎಲ್ರೋಕ್ ಇವಿಯ ಚಿತ್ರಗಳನ್ನು ನೋಡುತ್ತ ಹೆಚ್ಚಿನ ವಿವರ ಪಡೆಯೋಣ.
- ಜೆಕ್ ಗಣರಾಜ್ಯದ ವಾಹನ ತಯಾರಕ ಕಂಪನಿ ಸ್ಕೋಡಾದ ಮೊದಲ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‌ಯುವಿ ಸ್ಕೋಡಾ ಎಲ್ರೋಕ್. ಈ ಇವಿಯ ಫ್ರೆಶ್ ಡಿಸೈನ್ ಸೇರಿದಂತೆ ಹಲವು ಅಂಶಗಳು ವಾಹನಪ್ರಿಯರನ್ನು ಸೆಳೆದಿವೆ. ಹೊಸ ಸ್ಕೋಡಾ ಎಲ್ರೋಕ್ ಇವಿಯ ಚಿತ್ರಗಳನ್ನು ನೋಡುತ್ತ ಹೆಚ್ಚಿನ ವಿವರ ಪಡೆಯೋಣ.