ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೋಟದಲ್ಲೇ ಕಾರು ಪ್ರಿಯರನ್ನ ಸೆಳೆಯುತ್ತಿದೆ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್; ಎಸ್‌ಯುವಿಯಲ್ಲಿ ಹೊಸದೇನಿದೆ -Skoda Kushaq Explorer

ನೋಟದಲ್ಲೇ ಕಾರು ಪ್ರಿಯರನ್ನ ಸೆಳೆಯುತ್ತಿದೆ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್; ಎಸ್‌ಯುವಿಯಲ್ಲಿ ಹೊಸದೇನಿದೆ -Skoda Kushaq Explorer

Feb 29, 2024 07:18 PM IST

Skoda Kushaq Explorer: ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್ ಎಸ್‌ಯುವಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇತರೆ ಎಸ್‌ಯುವಿಗಳಿಗೆ ಸ್ಪರ್ಧೆ ನೀಡೋಕೆ ರೆಡಿಯಾಗಿದೆ.

  • Skoda Kushaq Explorer: ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್ ಎಸ್‌ಯುವಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇತರೆ ಎಸ್‌ಯುವಿಗಳಿಗೆ ಸ್ಪರ್ಧೆ ನೀಡೋಕೆ ರೆಡಿಯಾಗಿದೆ.
ಸ್ಕೋಡಾದ ಯಶಸ್ವಿ ಎಸ್‌ಯುವಿ ಮಾದರಿಯನ್ನು ಕುಶಾಕ್‌ ಅನ್ನು ಮತ್ತಷ್ಟು ನವೀಕರಿಸಲಾಗಿದೆ. ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್ ಕಾರನ್ನು ವಿಶೇಷವಾಗಿಸಲು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಮಾದರಿಯ ಕಾರು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.
(1 / 5)

ಮ್ಯಾಟ್ ಗ್ರೀನ್ ಬಣ್ಣದಲ್ಲಿ ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಬರಲಿದೆ. ಮುಂಭಾಗದ ಗ್ರಿಲ್, ಸ್ಕಿಡ್ ಪ್ಲೇಟ್, ಬಂಪರ್ ಮತ್ತು ಸೈಡ್ ಕ್ಲಾಡಿಂಗ್‌ಗಳಲ್ಲಿ ಕಿತ್ತಳೆ ಯಾಕ್ಸೆಂಟ್ಸ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತಿದೆ. ಕಾಂಟ್ರಾಸ್ಟ್ ಲುಕ್ ಗಾಗಿ ಗ್ರಿಲ್, ವಿಂಗ್ ಮಿರರ್‌ಗಳು ಮತ್ತು ಬ್ಯಾಡ್ಜ್‌ಗಳನ್ನು ಕಪ್ಪು ಬಣ್ಣದಲ್ಲಿ ಉಳಿಸಿಕೊಳ್ಳಲಾಗಿದೆ. 16 ಇಂಚಿನ  ಆಲ್-ಬ್ಲ್ಯಾಕ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.
(2 / 5)

ಸ್ಕೋಡಾ ಕುಶಾಕ್ ಎಕ್ಸ್‌ಪ್ಲೋರರ್ ಎಡಿಷನ್‌ ಎಸ್‌ಯುವಿಯ ಒಳಾಂಗಣ ಡ್ಯಾಶ್ ಬೋರ್ಡ್, ಡೋರ್ ಪ್ಯಾನೆಲ್‌ಗಳು ಮತ್ತು ಸೆಂಟರ್ ಕನ್ಸೋಲ್‌ಗಳಲ್ಲಿ ಹಸಿರು ಥೀಮ್ ಅನ್ನು ಹೊಂದಿದೆ. ಅಲ್ಲದೆ, ಕ್ಯಾಬಿನ್ ಒಳಗೆ ಡ್ಯುಯಲ್-ಟೋನ್ ಥೀಮ್, ಕೆಂಪು ಹೊಲಿಗೆ ಕಪ್ಪು ಬಣ್ಣದ ಆಸನಗಳನ್ನು ಆಳವಡಿಸಲಾಗಿದೆ. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳೊಂದಿಗೆ 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಇದೆ.
(3 / 5)

ಸ್ಕೋಡಾ ಕುಶಾಕ್ ಎಕ್ಸ್ ಪ್ಲೋರರ್ ಆವೃತ್ತಿಯು ಯಾವುದೇ ಮೆಕ್ಯಾನಿಕಲ್ ಬದಲಾವಣೆಗಳನ್ನು ಹೊಂದಿಲ್ಲ. ಇದು ಅದೇ 15-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಪವರ್ ಟ್ರೇನ್ ವಿಶೇಷಣಗಳು, ಪವರ್, ಟಾರ್ಕ್ ಔಟ್ ಪುಟ್, ಫ್ಯೂಯಲ್ ಎಕಾನಮಿ ಕಾರಿನ ಸ್ಟ್ಯಾಂಡರ್ಡ್ ಆವೃತ್ತಿಯಂತೆಯೇ ಇದೆ.
(4 / 5)

ಬದುಕನ್ನು ಸಂಭ್ರಮಿಸುವಂತಹ, ಖುಷಿ ಹೆಚ್ಚಿಸುವಂತ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ.
(5 / 5)

    ಹಂಚಿಕೊಳ್ಳಲು ಲೇಖನಗಳು