logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

Avishkara 2023: ಧಾರವಾಡದಲ್ಲಿ ನಡೆದ ಸರ್ಕಾರಿ ಶಾಲಾಮಕ್ಕಳ ಆವಿಷ್ಕಾರ 2023 ವಿಜ್ಞಾನ ಹಬ್ಬದ ಸಂಭ್ರಮ ಫೋಟೋಗಳಲ್ಲಿ..

Jan 21, 2023 04:38 PM IST

Avishkara 2023: ಧಾರವಾಡದಲ್ಲಿ ಎರಡು ದಿನಗಳ ಕಾಲ ನಡೆದ ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ 2023 ವಿಜ್ಞಾನ ಮೇಳದ ಸಂಭ್ರಮ, ಸಡಗರ ಫೋಟೋಗಳಲ್ಲಿ ಸೆರೆಯಾಗಿದೆ. ಶಾಲಾ ಶಿಕ್ಷಣದ ಭಾಗವಾಗಿ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಡೆಸಿತ್ತು. 

ಸರ್ಕಾರಿ ಶಾಲಾ ಮಕ್ಕಳ ಆವಿಷ್ಕಾರ 2023 ವಿಜ್ಞಾನ ಮೇಳದ ಸ್ಪರ್ಧಾವಿಜೇತ ಮಕ್ಕಳಿಗೆ ಬಹುಮಾನ ವಿತರಣೆ 
(1 / 6)

ಆವಿಷ್ಕಾರ 2023ರ ರಸಪ್ರ‍ಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂದು ತಂಡ
(2 / 6)
ಆವಿಷ್ಕಾರ 2023ರ ರಸಪ್ರ‍ಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಒಂದು ತಂಡ
ಆವಿಷ್ಕಾರ 2023 ವಿಜ್ಞಾನ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು
(3 / 6)
ಆವಿಷ್ಕಾರ 2023 ವಿಜ್ಞಾನ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು
ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹೀಗಿತ್ತು… 
(4 / 6)
ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಹೀಗಿತ್ತು… 
ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ
(5 / 6)
ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ
ಪಿಕ್‌ ಆಂಡ್‌ ಪ್ರಾಕ್ಟಿಕಲ್‌ ಸ್ಪರ್ಧೆಯ ಒಂದು ನೋಟ- ವಿದ್ಯಾರ್ಥಿನಿಯೊಬ್ಬರು ಅಸ್ಥಿಪಂಜರದ ವಿವರಣೆ ನೀಡುತ್ತಿರುವುದು. 
(6 / 6)

    ಹಂಚಿಕೊಳ್ಳಲು ಲೇಖನಗಳು