logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mudhol News: ಸೆರೆ ಹಿಡಿದ ಚಿರತೆಯ ಬೋನ್‌ ಮೇಲೆ ಕುಳಿತರು, ಓಡಿದ ಚಿರತೆ ಮತ್ತೆ ಸೆರೆ ಹಿಡಿದರು, ಬಾಗಲಕೋಟೆ ಜಿಲ್ಲೆಯಲ್ಲಿ ಹರಸಾಹಸ Photos

Mudhol News: ಸೆರೆ ಹಿಡಿದ ಚಿರತೆಯ ಬೋನ್‌ ಮೇಲೆ ಕುಳಿತರು, ಓಡಿದ ಚಿರತೆ ಮತ್ತೆ ಸೆರೆ ಹಿಡಿದರು, ಬಾಗಲಕೋಟೆ ಜಿಲ್ಲೆಯಲ್ಲಿ ಹರಸಾಹಸ photos

Jul 22, 2024 10:19 PM IST

Leopard Capture ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರು ಸುತ್ತಮುತ್ತ ಚಿರತೆ ಉಪಟಳವಿತ್ತು. ಸೋಮವಾರ ಚಿರತೆ ಸೆರೆ ಹಿಡಿದರೂ ಜನ ಬೋನ್‌ ಮೇಲೆ ಕುಳಿತಾಗ ಅದು ತಪ್ಪಿಸಿಕೊಂಡು ಹೋಯಿತು. ಎರಡನೇ ಬಾರಿಗೆ ಚಿರತೆ ಸೆರೆ ಹಿಡಿದ ಹರಸಾಹಸವೂ ನಡೆಯಿತು. ಹೀಗಿತ್ತು ಕಾರ್ಯಾಚರಣೆ.

  • Leopard Capture ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರು ಸುತ್ತಮುತ್ತ ಚಿರತೆ ಉಪಟಳವಿತ್ತು. ಸೋಮವಾರ ಚಿರತೆ ಸೆರೆ ಹಿಡಿದರೂ ಜನ ಬೋನ್‌ ಮೇಲೆ ಕುಳಿತಾಗ ಅದು ತಪ್ಪಿಸಿಕೊಂಡು ಹೋಯಿತು. ಎರಡನೇ ಬಾರಿಗೆ ಚಿರತೆ ಸೆರೆ ಹಿಡಿದ ಹರಸಾಹಸವೂ ನಡೆಯಿತು. ಹೀಗಿತ್ತು ಕಾರ್ಯಾಚರಣೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರು ಸುತ್ತಮುತ್ತ ಚಿರತೆ ಇರುವುದು ಕ್ಯಾಮರಾದಲ್ಲಿ ಕಂಡು ಬಂದಿತ್ತು.
(1 / 6)

ಸುತ್ತಮುತ್ತ ಕಬ್ಬಿನ ಗದ್ದೆಗಳು ಇರುವುದರಿಂದ ಇಲ್ಲಿ ಚಿರತೆಗಳು ಇರುವ ಭಯ ಜನರಿಗೆ ಇತ್ತು. ಆದರೆ ಸೋಮವಾರ ಆ ಚಿರತೆ ಕಾಣಿಸಿಕೊಂಡಿತು.
(2 / 6)

ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಸೆರೆ ಹಿಡಿದರು. ಅದನ್ನು ಬೋನಿನಲ್ಲಿ ಹಾಕಿದ್ದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
(3 / 6)

ಅದನ್ನು ತೆಗೆದುಕೊಂಡು ಹೋಗುವಾಗ ಜನರ ಅಬ್ಬರಕ್ಕೆ ಹೆದರಿತು. ಈ ವೇಳೆ ಬೋನಿನಿಂದ ಜಿಗಿದು ಚಿರತೆ ಓಡತೊಡಗಿತು. ಕೊನೆಗೆ ಎರಡನೇ ಬಾರಿಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು. ಈ ವೇಳೆ ಜನ ಕೋಲುಗಳಿಂದ ಅದರ ಬಾಯಿಗೆ ತಿವಿದು ಹಿಡಿದಿದ್ದು ಕಂಡು ಬಂದಿತು.
(4 / 6)

ಚಿರತೆ ಉಪಟಳ ಇದ್ದುದು ನಿಜ. ಈ ಕಾರಣದಿಂದಲೇ ಸೆರೆ ಕಾರ್ಯಾಚರಣೆ ನಡೆಸಿ ಹಿಡಿದಿದ್ದೆವು. ಕೂಡ. ಚಿರತೆ ಓಡಿ ಹೋಗಿತ್ತು. ಜನ ಅದರ ಹಿಂದೆ ಬಿದ್ದೆ ಹಿಡಿದರು. ಸದ್ಯ ಚಿರತೆ ಸೆರೆ ಸಿಕ್ಕಿದೆ ಎಂದು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(5 / 6)

ಕಳೆದ ವಾರ ದೇವದುರ್ಗದಲ್ಲಿ ಇದೇ ರೀತಿ ನುಗ್ಗಿದ ಚಿರತೆಯನ್ನು ಜನ ಹೊಡೆದು ಕೊಂದಿದ್ದರು. ಇಲ್ಲಿಯೂ ಅಂತದೇ ವಾತಾವರಣ ಇತ್ತಾದರೂ ಚಿರತೆ ಸೆರೆ ಸಿಕ್ಕಿದ್ದು. ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಐಎಫ್‌ಎಸ್‌ ಅಧಿಕಾರಿ ಕುಮಾರ ಪುಷ್ಕರ್‌ ಮಾಹಿತಿ ನೀಡಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು