logo
ಕನ್ನಡ ಸುದ್ದಿ  /  Photo Gallery  /  Ban On Vlc Media Player Website Lifted

VLC Media Player: ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್‌ ಮೇಲಿನ ನಿಷೇಧ ವಾಪಸ್‌

Nov 14, 2022 10:36 PM IST

Ban on VLC media player website lifted: VLC ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಮೇಲಿನ ನಿಷೇಧ ಮುಕ್ತಾಯಗೊಂಡಿದೆ. ಸುಮಾರು ಏಳು ತಿಂಗಳ ಬಳಿಕ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಈ ನಿಷೇಧವನ್ನು ಹಿಂತೆಗೆದುಕೊಂಡಿತು. ಈ ಬಗ್ಗೆ IFF ಮಾಹಿತಿ ನೀಡಿದೆ.

  • Ban on VLC media player website lifted: VLC ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಮೇಲಿನ ನಿಷೇಧ ಮುಕ್ತಾಯಗೊಂಡಿದೆ. ಸುಮಾರು ಏಳು ತಿಂಗಳ ಬಳಿಕ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆ ಈ ನಿಷೇಧವನ್ನು ಹಿಂತೆಗೆದುಕೊಂಡಿತು. ಈ ಬಗ್ಗೆ IFF ಮಾಹಿತಿ ನೀಡಿದೆ.
VLC Media Player: ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಇದನ್ನು ಬಹಿರಂಗಪಡಿಸಿದೆ. ವಿಎಲ್‌ಸಿ ಮೀಡಿಯಾ ಪ್ಲೇಯರ್‌ಗೆ ಲಾಗಿನ್ ಆಗಲು ಯಾರಾದರೂ ಇನ್ನೂ ತೊಂದರೆ ಅನುಭವಿಸುತ್ತಿದ್ದರೆ ಏನು ಮಾಡಬೇಕೆಂದು ಅದು ಹೇಳಿದೆ.
(1 / 5)
VLC Media Player: ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಇದನ್ನು ಬಹಿರಂಗಪಡಿಸಿದೆ. ವಿಎಲ್‌ಸಿ ಮೀಡಿಯಾ ಪ್ಲೇಯರ್‌ಗೆ ಲಾಗಿನ್ ಆಗಲು ಯಾರಾದರೂ ಇನ್ನೂ ತೊಂದರೆ ಅನುಭವಿಸುತ್ತಿದ್ದರೆ ಏನು ಮಾಡಬೇಕೆಂದು ಅದು ಹೇಳಿದೆ.(Pixabay)
ವಿಎಲ್ ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲು ಕೇಂದ್ರ ಐಟಿ ಸಚಿವಾಲಯ ನಿರ್ಧರಿಸಿದೆ. VLC ಮೀಡಿಯಾ ಪ್ಲೇಯರ್‌ಗೆ IFF ಕಾನೂನು ನೆರವು ನೀಡಿದೆ.
(2 / 5)
ವಿಎಲ್ ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲು ಕೇಂದ್ರ ಐಟಿ ಸಚಿವಾಲಯ ನಿರ್ಧರಿಸಿದೆ. VLC ಮೀಡಿಯಾ ಪ್ಲೇಯರ್‌ಗೆ IFF ಕಾನೂನು ನೆರವು ನೀಡಿದೆ. (@internetfreedom)
ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಲು ಯಾರಾದರೂ ಇನ್ನೂ ತೊಂದರೆ ಎದುರಿಸುತ್ತಿದ್ದರೆ, ನಮ್ಮನ್ನು ಸಂಪರ್ಕಿಸಬೇಕು ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಹೇಳಿದೆ. ಬಳಕೆದಾರರು ತಾವು ಬಳಸುತ್ತಿರುವ ಇಂಟರ್ನೆಟ್ ಸೇವಾ ಪೂರೈಕೆದಾರರ ವಿವರಗಳನ್ನು ಇಲ್ಲಿ ಸಲ್ಲಿಸಲು ಕೇಳಲಾಗುತ್ತದೆ.
(3 / 5)
ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್‌ಗೆ ಲಾಗ್ ಇನ್ ಆಗಲು ಯಾರಾದರೂ ಇನ್ನೂ ತೊಂದರೆ ಎದುರಿಸುತ್ತಿದ್ದರೆ, ನಮ್ಮನ್ನು ಸಂಪರ್ಕಿಸಬೇಕು ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಹೇಳಿದೆ. ಬಳಕೆದಾರರು ತಾವು ಬಳಸುತ್ತಿರುವ ಇಂಟರ್ನೆಟ್ ಸೇವಾ ಪೂರೈಕೆದಾರರ ವಿವರಗಳನ್ನು ಇಲ್ಲಿ ಸಲ್ಲಿಸಲು ಕೇಳಲಾಗುತ್ತದೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ, VLC ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಅನ್ನು ನಿಷೇಧಿಸಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ಅಧಿಕೃತ ಹೇಳಿಕೆ ನೀಡಿಲ್ಲ. ಈ ವೆಬ್‌ಸೈಟ್‌ನೊಂದಿಗೆ ಲಿಂಕ್ ಮಾಡಿರುವುದರಿಂದ ಭಾರತದಲ್ಲಿ ನಿಷೇಧಿತ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ ಎಂಬ ವರದಿಗಳಿವೆ.
(4 / 5)
ಈ ವರ್ಷದ ಫೆಬ್ರವರಿ ತಿಂಗಳಲ್ಲಿ, VLC ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಅನ್ನು ನಿಷೇಧಿಸಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ಅಧಿಕೃತ ಹೇಳಿಕೆ ನೀಡಿಲ್ಲ. ಈ ವೆಬ್‌ಸೈಟ್‌ನೊಂದಿಗೆ ಲಿಂಕ್ ಮಾಡಿರುವುದರಿಂದ ಭಾರತದಲ್ಲಿ ನಿಷೇಧಿತ ಅಪ್ಲಿಕೇಶನ್ ಅನ್ನು ನಿಷೇಧಿಸಲಾಗಿದೆ ಎಂಬ ವರದಿಗಳಿವೆ. (Pixabay)
ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ನಿಷೇಧಿಸಲು ಕೇಂದ್ರ ಗೃಹ ಇಲಾಖೆ ಈ ಹಿಂದೆ ಪ್ರಸ್ತಾಪಿಸಿತ್ತು ಎಂದು ವರದಿಯಾಗಿದೆ. ನಂತರ ಐಟಿ ಸಚಿವಾಲಯ ಅದನ್ನು ತಡೆಹಿಡಿಯಿತು. ಆದರೆ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲಿ ಮಾತ್ರ ಅದು ಈ ಹಿಂದಿನಂತೆಯೇ ಕಾರ್ಯನಿರ್ವಹಿಸುತ್ತವೆ. ವೆಬ್‌ಸೈಟ್ ಮಾತ್ರ ಸ್ಥಗಿತಗೊಂಡಿದೆ. ಇದೀಗ ಅದರ ಮೇಲಿನ ನಿಷೇಧವೂ ಅಂತ್ಯಗೊಂಡಿದೆ.
(5 / 5)
ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ನಿಷೇಧಿಸಲು ಕೇಂದ್ರ ಗೃಹ ಇಲಾಖೆ ಈ ಹಿಂದೆ ಪ್ರಸ್ತಾಪಿಸಿತ್ತು ಎಂದು ವರದಿಯಾಗಿದೆ. ನಂತರ ಐಟಿ ಸಚಿವಾಲಯ ಅದನ್ನು ತಡೆಹಿಡಿಯಿತು. ಆದರೆ ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲಿ ಮಾತ್ರ ಅದು ಈ ಹಿಂದಿನಂತೆಯೇ ಕಾರ್ಯನಿರ್ವಹಿಸುತ್ತವೆ. ವೆಬ್‌ಸೈಟ್ ಮಾತ್ರ ಸ್ಥಗಿತಗೊಂಡಿದೆ. ಇದೀಗ ಅದರ ಮೇಲಿನ ನಿಷೇಧವೂ ಅಂತ್ಯಗೊಂಡಿದೆ.(Pixabay)

    ಹಂಚಿಕೊಳ್ಳಲು ಲೇಖನಗಳು