logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sslc Toppers: ಎಸ್‌ಎಸ್‌ಎಲ್‌ಸಿ ಟಾಪರ್‌ ಹಳ್ಳಿ ಹುಡ್ಗಿ ಅಂಕಿತಾ, ಮಂಡ್ಯದ ನವನೀತ್‌ಗೆ ಗೌರವ, ಡಿಕೆಶಿ ಕೊಟ್ರು 5 ಲಕ್ಷ ರೂ.

SSLC Toppers: ಎಸ್‌ಎಸ್‌ಎಲ್‌ಸಿ ಟಾಪರ್‌ ಹಳ್ಳಿ ಹುಡ್ಗಿ ಅಂಕಿತಾ, ಮಂಡ್ಯದ ನವನೀತ್‌ಗೆ ಗೌರವ, ಡಿಕೆಶಿ ಕೊಟ್ರು 5 ಲಕ್ಷ ರೂ.

May 14, 2024 09:45 PM IST

ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಬೆಂಗಳೂರಲ್ಲಿ ಗೌರವ. ಹೀಗಿತ್ತು ಆ ಕ್ಷಣಗಳು

  • ಸರ್ಕಾರಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾಗಿರುವ ಇಬ್ಬರು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಬೆಂಗಳೂರಲ್ಲಿ ಗೌರವ. ಹೀಗಿತ್ತು ಆ ಕ್ಷಣಗಳು
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತ ಬಸಪ್ಪ ಕೊಣ್ಣೂರು ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸನ್ಮಾನ, ಅಭಿಮಾನದ ಮಾತುಗಳು. ಜತೆಗೆ ಅಂಕಿತಾ ಪೋಷಕರೂ ಇದ್ದರು.
(1 / 6)

ಸಿಎಂ ಸಿದ್ದರಾಮಯ್ಯ ಅವರಿಂದ ಗೌರವ ಸ್ವೀಕರಿಸಲು ಅವರ ಮನೆಗೆ ಆಗಮಿಸಿದ ಬಾಗಲಕೋಟೆಯ ಅಂಕಿತಾ ಕೊಣ್ಣೂರು ಹಾಗೂ ಕುಟುಂಬದವರೊಂದಿಗೆ ಸಿಎಂ ಆತ್ಮೀಯ ಕ್ಷಣ.
(2 / 6)

ಅಂಕಿತಾ ಕೊಣ್ಣೂರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಓದಿಗೆ ಬೇಕಾದ ಎಲ್ಲ ನೆರವು ನೀಡುದ ಅಭಯ ನೀಡಿದರು ಸಿಎಂ ಸಿದ್ದರಾಮಯ್ಯ
(3 / 6)

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಮಂಡ್ಯದ ನವನೀತ್‌ಗೆ ಸಿಎಂ ಸಿದ್ದರಾಮಯ್ಯ ಆತ್ಮೀಯ ಅಭಿನಂದನೆ.
(4 / 6)

ಮಂಡ್ಯದ ನವನೀತ್‌ಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಂದ ಸನ್ಮಾನ ಹಾಗೂ ಆತ್ಮೀಯ ನಗು. ಮೂರು ಲಕ್ಷ ರೂ. ನೆರವನ್ನು ನೀಡಿದರು.
(5 / 6)

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದ ಅಂಕಿತಾ ಕೊಣ್ಣೂರುಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಸನ್ಮಾನ ಹಾಗೂ ಅಶಿರ್ವಾದ. ಇದೇ ವೇಳೆ ಐದು ಲಕ್ಷ ರೂ. ನೆರವನ್ನು ನೀಡಿದರು.
(6 / 6)

    ಹಂಚಿಕೊಳ್ಳಲು ಲೇಖನಗಳು