Foggy Bangalore: ಬೆಂಗಳೂರು ಮೇಲ್ ಮಂಜು, ಉದ್ಯಾನಗರಿಯಲ್ಲಿ ಚಳಿಯ ಉದಯರಾಗ; ಬೆಳ್ಳಂಬೆಳಗ್ಗೆ ಕೂಲ್ ಕೂಲ್ ವಾತಾವರಣದ ಕ್ಷಣ ಹೇಗಿತ್ತು
Nov 10, 2024 12:35 PM IST
ಬೆಂಗಳೂರು ಉದ್ಯಾನ ನಗರಿ ಮಾತ್ರವಲ್ಲ.ಚಳಿಯ ನಗರವೂ ಹೌದು. ನವೆಂಬರ್ ಬಂದರೆ ಇಲ್ಲಿ ಹಿಮದ ಅನುಭವ ಹಿತ ನೀಡುತ್ತದೆ. ಭಾನುವಾರವೂ ಬೆಂಗಳೂರು ಹಿಮವೊದ್ದು ಎದ್ದ ಕ್ಷಣಗಳು ಹೀಗಿದ್ದವು.
- ಬೆಂಗಳೂರು ಉದ್ಯಾನ ನಗರಿ ಮಾತ್ರವಲ್ಲ.ಚಳಿಯ ನಗರವೂ ಹೌದು. ನವೆಂಬರ್ ಬಂದರೆ ಇಲ್ಲಿ ಹಿಮದ ಅನುಭವ ಹಿತ ನೀಡುತ್ತದೆ. ಭಾನುವಾರವೂ ಬೆಂಗಳೂರು ಹಿಮವೊದ್ದು ಎದ್ದ ಕ್ಷಣಗಳು ಹೀಗಿದ್ದವು.