Dead river: ಕಲುಷಿತಗೊಂಡು ನಿರ್ಜೀವ ನದಿಯಂತಾದ ಬುರಿಗಂಗಾ, ಪೋಟೋಸ್ ನೋಡಿ
Apr 22, 2023 11:26 AM IST
ನದಿ ಕೇವಲ ಪ್ರಕೃತಿಯ ಒಂದು ಭಾಗವಲ್ಲ, ನಮ್ಮ ಜೀವನದ ಅವಿಭಾಜ್ಯ ಅಂಗ ಕೂಡ ಹೌದು. ಆದರೆ ಅವು ಕಲುಷಿತಗೊಂಡು ಬಳಕೆಗೆ ಯೋಗ್ಯವಾಗಿಲ್ಲದಿದ್ದರೆ ಜೀವಂತ ಶವದಂತೆ. ಇದಕ್ಕೆ ಕಾರಣಕರ್ತರು ನಾವೇ, ಮಾನವರು. ಬಾಂಗ್ಲಾದೇಶದ ಬುರಿಗಂಗಾ ನದಿ (Buriganga river) ಕೂಡ ಸಂಪೂರ್ಣ ಕಲುಷಿತಗೊಂಡು ನಿರ್ಜೀವ ನದಿಯಾಗಿ (Dead river in Bangladesh) ಮಾರ್ಪಟ್ಟಿದೆ.