ಬಿಯರ್ಡ್ ಆಯಿಲ್: ಗಡ್ಡಕ್ಕೆ ವಿಟಮಿನ್ ಇ ಇರುವ ತೈಲ ಹಚ್ಚುವುದರಿಂದ ದೊರಕುವ 6 ಪ್ರಯೋಜನಗಳು
Oct 14, 2024 06:18 PM IST
ವಿಟಮಿನ್ ಇ ಇರುವ ಬಿಯರ್ಡ್ ಆಯಿಲ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಇವೆ. ಗಡ್ಡ ಬೆಳೆಸಿ ಸ್ಟೈಲ್ ಮಾಡಲು ಬಯಸುವ ಪುರುಷರಿಗೆ ಗಡ್ಡ ತೈಲ ಅಥವಾ ಗಡ್ಡಕ್ಕೆ ಬಳಸುವ ಎಣ್ಣೆಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಇಲ್ಲಿ 6 ಪ್ರಯೋಜನಗಳನ್ನು ಲಿಸ್ಟ್ ಮಾಡಲಾಗಿದೆ.
- ವಿಟಮಿನ್ ಇ ಇರುವ ಬಿಯರ್ಡ್ ಆಯಿಲ್‌ಗಳ ಬಳಕೆಯಿಂದ ಹಲವು ಪ್ರಯೋಜನಗಳು ಇವೆ. ಗಡ್ಡ ಬೆಳೆಸಿ ಸ್ಟೈಲ್ ಮಾಡಲು ಬಯಸುವ ಪುರುಷರಿಗೆ ಗಡ್ಡ ತೈಲ ಅಥವಾ ಗಡ್ಡಕ್ಕೆ ಬಳಸುವ ಎಣ್ಣೆಗಳಿಂದ ಸಾಕಷ್ಟು ಪ್ರಯೋಜನಗಳಿವೆ. ಇಲ್ಲಿ 6 ಪ್ರಯೋಜನಗಳನ್ನು ಲಿಸ್ಟ್ ಮಾಡಲಾಗಿದೆ.