logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಿಯಾರ ಅಡ್ವಾಣಿ ದೇಹಕ್ಕೆ ಎಲೆಯ ಆಸರೆ; ಇದೆಂಥ ಮಹಾ, ಇದಕ್ಕಿಂತಲೂ ಮಿಗಿಲಾದದ್ದು ಕ್ಲಿಕ್‌ ಮಾಡಿದ್ದೇನೆ ಅಂದ ಡಬ್ಬೂ ರತ್ನಾನಿ

ಕಿಯಾರ ಅಡ್ವಾಣಿ ದೇಹಕ್ಕೆ ಎಲೆಯ ಆಸರೆ; ಇದೆಂಥ ಮಹಾ, ಇದಕ್ಕಿಂತಲೂ ಮಿಗಿಲಾದದ್ದು ಕ್ಲಿಕ್‌ ಮಾಡಿದ್ದೇನೆ ಅಂದ ಡಬ್ಬೂ ರತ್ನಾನಿ

Jan 23, 2024 02:22 PM IST

Kiara Advani leaf Shoot: ಬಾಲಿವುಡ್‌ನ ಸೆಲೆಬ್ರಿಟಿ ಫೊಟೋಗ್ರಾಫರ್‌ ರಬ್ಬೂ ರತ್ನಾನಿ ಅವರು 2020ರಲ್ಲಿ ತೆಗೆದ ಫೋಟೋವೊಂದು ಸಾಕಷ್ಟು ವಿವಾದವುಂಟು ಮಾಡಿತ್ತು. ಕ್ಯಾಲೆಂಡರ್‌ ಫೋಟೋಗಾಗಿ ಕಿಯರಾ ಅಡ್ವಾಣಿಯವರ ಎಲೆಯ ಫೋಟೋಶೂಟ್‌ ಮಾಡಿದ್ದರು.

  • Kiara Advani leaf Shoot: ಬಾಲಿವುಡ್‌ನ ಸೆಲೆಬ್ರಿಟಿ ಫೊಟೋಗ್ರಾಫರ್‌ ರಬ್ಬೂ ರತ್ನಾನಿ ಅವರು 2020ರಲ್ಲಿ ತೆಗೆದ ಫೋಟೋವೊಂದು ಸಾಕಷ್ಟು ವಿವಾದವುಂಟು ಮಾಡಿತ್ತು. ಕ್ಯಾಲೆಂಡರ್‌ ಫೋಟೋಗಾಗಿ ಕಿಯರಾ ಅಡ್ವಾಣಿಯವರ ಎಲೆಯ ಫೋಟೋಶೂಟ್‌ ಮಾಡಿದ್ದರು.
ಬಾಲಿವುಡ್‌ನ ಸೆಲೆಬ್ರಿಟಿ ಫೊಟೋಗ್ರಾಫರ್‌ ರಬ್ಬೂ ರತ್ನಾನಿ ಅವರು 2020ರಲ್ಲಿ ತೆಗೆದ ಫೋಟೋವೊಂದು ಸಾಕಷ್ಟು ವಿವಾದವುಂಟು ಮಾಡಿತ್ತು.  ಕ್ಯಾಲೆಂಡರ್‌ ಫೋಟೋಗಾಗಿ ಕಿಯರಾ ಅಡ್ವಾಣಿಯವರ ಎಲೆಯ ಫೋಟೋಶೂಟ್‌ ಮಾಡಿದ್ದರು. 
(1 / 8)
ಬಾಲಿವುಡ್‌ನ ಸೆಲೆಬ್ರಿಟಿ ಫೊಟೋಗ್ರಾಫರ್‌ ರಬ್ಬೂ ರತ್ನಾನಿ ಅವರು 2020ರಲ್ಲಿ ತೆಗೆದ ಫೋಟೋವೊಂದು ಸಾಕಷ್ಟು ವಿವಾದವುಂಟು ಮಾಡಿತ್ತು.  ಕ್ಯಾಲೆಂಡರ್‌ ಫೋಟೋಗಾಗಿ ಕಿಯರಾ ಅಡ್ವಾಣಿಯವರ ಎಲೆಯ ಫೋಟೋಶೂಟ್‌ ಮಾಡಿದ್ದರು. (Photo Credit: dabbooratnanistudio)
ಕಿಯಾರ ಅವರು ಬೆತ್ತಲೆಯಾಗಿ ಎಲೆಯನ್ನು ಆಸರೆಯಾಗಿಟ್ಟುಕೊಂಡಂತೆ ಈ ಫೋಟೋ ಕ್ಲಿಕ್‌ ಮಾಡಲಾಗಿತ್ತು. ಇದೀಗ ಈ ಫೋಟೋಗಳ ಕುರಿತು ಡಬ್ಬೂ ರತ್ನಾನಿ ಮಾತನಾಡಿದ್ದಾರೆ. "ಈ ಫೋಟೋಗಳು ಏಕೆ ವಿವಾದ ಸೃಷ್ಟಿಸಿದವು" ಎಂದು ಡಬ್ಬು ಹೇಳಿದ್ದಾರೆ (ಪೂರಕ ಮಾಹಿತಿ: ಎನ್‌ಡಿಟಿವಿ)
(2 / 8)
ಕಿಯಾರ ಅವರು ಬೆತ್ತಲೆಯಾಗಿ ಎಲೆಯನ್ನು ಆಸರೆಯಾಗಿಟ್ಟುಕೊಂಡಂತೆ ಈ ಫೋಟೋ ಕ್ಲಿಕ್‌ ಮಾಡಲಾಗಿತ್ತು. ಇದೀಗ ಈ ಫೋಟೋಗಳ ಕುರಿತು ಡಬ್ಬೂ ರತ್ನಾನಿ ಮಾತನಾಡಿದ್ದಾರೆ. "ಈ ಫೋಟೋಗಳು ಏಕೆ ವಿವಾದ ಸೃಷ್ಟಿಸಿದವು" ಎಂದು ಡಬ್ಬು ಹೇಳಿದ್ದಾರೆ (ಪೂರಕ ಮಾಹಿತಿ: ಎನ್‌ಡಿಟಿವಿ)(Photo Credit: dabbooratnanistudio)
"ಅದು ಲಾಕ್‌ಡೌನ್‌ ಕಾಲ. ಎಲ್ಲರೂ ಮನೆಯಲ್ಲಿ ಕುಳಿತಿದ್ದರು. ಎಲ್ಲರೂ ಆಗ ಆನ್‌ಲೈನ್‌ನಲ್ಲಿದ್ದರು. ಈ ಸಮಯದಲ್ಲಿ ಕಿಯರಾ ಅಡ್ವಾಣಿಯವರ ಫೋಟೋ ಬಿಡುಗಡೆಯಾಯಿತು. ಇದು ಆ ಸಮಯದಲ್ಲಿ ದೊಡ್ಡ ವಿವಾದ ಉಂಟು ಮಾಡಿತು" ಎಂದು ಅವರು ಹೇಳಿದ್ದಾರೆ.
(3 / 8)
"ಅದು ಲಾಕ್‌ಡೌನ್‌ ಕಾಲ. ಎಲ್ಲರೂ ಮನೆಯಲ್ಲಿ ಕುಳಿತಿದ್ದರು. ಎಲ್ಲರೂ ಆಗ ಆನ್‌ಲೈನ್‌ನಲ್ಲಿದ್ದರು. ಈ ಸಮಯದಲ್ಲಿ ಕಿಯರಾ ಅಡ್ವಾಣಿಯವರ ಫೋಟೋ ಬಿಡುಗಡೆಯಾಯಿತು. ಇದು ಆ ಸಮಯದಲ್ಲಿ ದೊಡ್ಡ ವಿವಾದ ಉಂಟು ಮಾಡಿತು" ಎಂದು ಅವರು ಹೇಳಿದ್ದಾರೆ.
"ನಿಜ ಹೇಳಬೇಕೆಂದರೆ ನಾನು ಅದಕ್ಕಿಂತಲೂ ಹೆಚ್ಚು ಸೆಕ್ಸಿ ಫೋಟೋಗಳನ್ನು ಕ್ಲಿಕ್‌ ಮಾಡಿದ್ದೇನೆ. ಆದರೆ, ಅವು ವಿವಾದ ಪಡೆದಿಲ್ಲ. ಇತರೆ ಛಾಯಾಗ್ರಾಹಕರೂ ಹಲವು ರೀತಿಯ ಫೋಟೋಗಳನ್ನು ಕ್ಲಿಕ್‌ ಮಾಡಿದ್ದಾರೆ. ಆದರೆ, ಈ ಫೋಟೋದಷ್ಟು ಎಲ್ಲೂ ವ್ಯಾಪಕ ಚರ್ಚೆ ನಡೆದಿಲ್ಲ" ಎಂದು ಅವರು ಹೇಳಿದ್ದಾರೆ.
(4 / 8)

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಕಿಯರಾ ಅಡ್ವಾಣಿಯವರ ಆ ಫೋಟೋವನ್ನು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಇದು ಮಾದಕ ಫೋಟೋ ಅಲ್ಲ. ನಿಮ್ಮ ಕಲ್ಪನೆಗೆ ಹಲವು ಅಂಶಗಳನ್ನು ಉಳಿಸುತ್ತದೆ. ಇದು ಮನಸ್ಸನ್ನು ಕೀಟಲೆ ಮಾಡುವ ರೀತಿಯ ಒಂದು ಚಿತ್ರವಾಗಿದೆ" ಎಂದು ಅವರು ಹೇಳಿದ್ದಾರೆ. 
(5 / 8)

"ಆ ಸಮಯ ಹಾಗಿತ್ತು. ಇದೇ ಕಾರಣಕ್ಕೆ ಅದು ವಿವಾದವಾಯಿತು. ಆಗ ಎಲ್ಲರೂ ಮನೆಯಲ್ಲಿದ್ದರು. ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಜನರು ಇದ್ದರು. ವಿವಾದವಾಯಿತು" ಎಂದು ಡಬ್ಬೂ ರತ್ನಾನಿ ಹೇಳಿದ್ದಾರೆ.
(6 / 8)
"ಆ ಸಮಯ ಹಾಗಿತ್ತು. ಇದೇ ಕಾರಣಕ್ಕೆ ಅದು ವಿವಾದವಾಯಿತು. ಆಗ ಎಲ್ಲರೂ ಮನೆಯಲ್ಲಿದ್ದರು. ಲಾಕ್‌ಡೌನ್‌ನಿಂದಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಜನರು ಇದ್ದರು. ವಿವಾದವಾಯಿತು" ಎಂದು ಡಬ್ಬೂ ರತ್ನಾನಿ ಹೇಳಿದ್ದಾರೆ.
ಡಬ್ಬೋ ರತ್ನಾನಿ ಅವರು ಹಲವು ಬಾಲಿವುಡ್‌ ಸೆಲೆಬ್ರಿಟಿಗಳ ಜತೆ ಕೆಲಸ ಮಾಡಿದ್ದಾರೆ. ಶಾರೂಖ್‌ ಖಾನ್‌, ಜಾನ್‌ ಅಬ್ರಾಹಂ< ವಿಕ್ಕಿ ಕೌಶಲ್‌, ಆಲಿಯಾ ಭಟ್‌, ಹೃತಿಕ್‌ ರೋಷನ್‌, ಪರಿಣಿತಿ ಚೋಪ್ರಾ, ವರುಣ್‌ ಧವನ್‌ ಸೇರಿದಂತೆ ಹಲವು ಸೆಲೆಬ್ರಿಟಿಗಳ ಜತೆ ಕೆಲಸ ಮಾಡಿದ್ದಾರೆ.
(7 / 8)

ಕಿಯಾರ ಅಡ್ವಾಣಿ ಮೂಲ ಹೆಸರು ಆಲಿಯಾ ಅಡವಾಣಿ. ಇವರು ಹಿಂದಿ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ. ಫಾಗ್ಲಿ, ಎಂಎಸ್‌ ಧೋನಿ ಬಯೋಪಿಕ್‌ನಲ್ಲಿ ನಾಯಕಿಯಾಗಿ ನಟಿಸಿದ್ದರು. ನೆಟ್‌ಫ್ಲಿಕ್ಸ್‌ನ ಲಸ್ಟ್‌ ಸ್ಟೋರೀಸ್‌ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಕಬೀರ್‌ ಸಿಂಗ್‌ ಜತೆ ಗುಡ್‌ ನ್ಯೂಜ್‌ನಲ್ಲಿನ ನಟನೆಯ ಮೂಲಕವೂ ಗಮನ ಸೆಳೆದರು. ಸತ್ಯಂ ಪ್ರೇಮ್‌ ಕೀ ಕಥಾ ಇವರ ಇತ್ತೀಚಿನ ಸಿನಿಮಾ. ಈ ಸಿನಿಮಾದಲ್ಲಿ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ.&nbsp;
(8 / 8)
ಕಿಯಾರ ಅಡ್ವಾಣಿ ಮೂಲ ಹೆಸರು ಆಲಿಯಾ ಅಡವಾಣಿ. ಇವರು ಹಿಂದಿ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ನಟಿ. ಫಾಗ್ಲಿ, ಎಂಎಸ್‌ ಧೋನಿ ಬಯೋಪಿಕ್‌ನಲ್ಲಿ ನಾಯಕಿಯಾಗಿ ನಟಿಸಿದ್ದರು. ನೆಟ್‌ಫ್ಲಿಕ್ಸ್‌ನ ಲಸ್ಟ್‌ ಸ್ಟೋರೀಸ್‌ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಕಬೀರ್‌ ಸಿಂಗ್‌ ಜತೆ ಗುಡ್‌ ನ್ಯೂಜ್‌ನಲ್ಲಿನ ನಟನೆಯ ಮೂಲಕವೂ ಗಮನ ಸೆಳೆದರು. ಸತ್ಯಂ ಪ್ರೇಮ್‌ ಕೀ ಕಥಾ ಇವರ ಇತ್ತೀಚಿನ ಸಿನಿಮಾ. ಈ ಸಿನಿಮಾದಲ್ಲಿ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. 

    ಹಂಚಿಕೊಳ್ಳಲು ಲೇಖನಗಳು