logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiara Advani: ಫಲ್ಗುಣಿ, ಶೇನ್ ಪೀಕಾಕ್ ಫ್ಯಾಷನ್‌ ಶೋನಲ್ಲಿ ಬಾರ್ಬಿಯಾಗಿ ಗಮನ ಸೆಳೆದ ಕಿಯಾರಾ ಅಡ್ವಾಣಿ; ಇಲ್ಲಿವೆ ಕಣ್ಮನ ಸೆಳೆಯುವ ಫೋಟೊಸ್

Kiara Advani: ಫಲ್ಗುಣಿ, ಶೇನ್ ಪೀಕಾಕ್ ಫ್ಯಾಷನ್‌ ಶೋನಲ್ಲಿ ಬಾರ್ಬಿಯಾಗಿ ಗಮನ ಸೆಳೆದ ಕಿಯಾರಾ ಅಡ್ವಾಣಿ; ಇಲ್ಲಿವೆ ಕಣ್ಮನ ಸೆಳೆಯುವ ಫೋಟೊಸ್

Jan 09, 2024 07:43 PM IST

ಸೆಲೆಬ್ರಿಟಿ ಡಿಸೈನರ್‌ ಜೋಡಿ ಫಲ್ಗುಣಿ ಮತ್ತು ಶೇನ್‌ ಪೀಕಾಕ್‌ ಆಯೋಜಿಸಿದ್ದ ಇಂಡಿಯಾ ಕೌಚರ್‌ ವೀಕ್‌ 2023 ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಬಾರ್ಬಿ ಲುಕ್‌ನಲ್ಲಿ ಮಿಂಚಿದ್ದಾರೆ.

  • ಸೆಲೆಬ್ರಿಟಿ ಡಿಸೈನರ್‌ ಜೋಡಿ ಫಲ್ಗುಣಿ ಮತ್ತು ಶೇನ್‌ ಪೀಕಾಕ್‌ ಆಯೋಜಿಸಿದ್ದ ಇಂಡಿಯಾ ಕೌಚರ್‌ ವೀಕ್‌ 2023 ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ಬೆಡಗಿ ಕಿಯಾರಾ ಅಡ್ವಾಣಿ ಬಾರ್ಬಿ ಲುಕ್‌ನಲ್ಲಿ ಮಿಂಚಿದ್ದಾರೆ.
ಇಂಡಿಯಾ ಕೌಚರ್‌ ವೀಕ್‌ (ICW) ಫ್ಯಾಷನ್‌ ಶೋ ಜುಲೈ 25 ರಂದು ನವದೆಹಲಿಯಲ್ಲಿ ಆರಂಭವಾಯಿತು. ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಪುಗಳ ಈ ವಿಶೇಷ ಪ್ರದರ್ಶನ ಆಗಸ್ಟ್‌ 2ರವರೆಗೆ ನಡೆಯಲಿದೆ. ಕಾರ್ಯಕ್ರಮದ ಮೊದಲ ದಿನ ಬಾಲಿವುಡ್‌ ಬೆಡಗಿ ಕಿಯಾರ ಅಡ್ವಾಣಿ ಬಾರ್ಬಿ ಲುಕ್‌ನಲ್ಲಿ ವೈಬ್‌ ಸೃಷ್ಟಿಸಿದ್ದರು. 
(1 / 5)
ಇಂಡಿಯಾ ಕೌಚರ್‌ ವೀಕ್‌ (ICW) ಫ್ಯಾಷನ್‌ ಶೋ ಜುಲೈ 25 ರಂದು ನವದೆಹಲಿಯಲ್ಲಿ ಆರಂಭವಾಯಿತು. ಖ್ಯಾತ ವಿನ್ಯಾಸಕರು ವಿನ್ಯಾಸಗೊಳಿಸಿದ ಉಡುಪುಗಳ ಈ ವಿಶೇಷ ಪ್ರದರ್ಶನ ಆಗಸ್ಟ್‌ 2ರವರೆಗೆ ನಡೆಯಲಿದೆ. ಕಾರ್ಯಕ್ರಮದ ಮೊದಲ ದಿನ ಬಾಲಿವುಡ್‌ ಬೆಡಗಿ ಕಿಯಾರ ಅಡ್ವಾಣಿ ಬಾರ್ಬಿ ಲುಕ್‌ನಲ್ಲಿ ವೈಬ್‌ ಸೃಷ್ಟಿಸಿದ್ದರು. (AFP)
ಈ ಕಾರ್ಯಕ್ರಮದಲ್ಲಿ ಕಿಯಾರಾ ಡಿಸೈನರ್ ಲೇಬಲ್‌ನ ʼರಿನೈಸಾನ್ಸ್‌ ರೆವೆರಿʼ ಸಂಗ್ರಹದ ಗುಲಾಬಿ ಬಣ್ಣದ ಉಡುಪು ಧರಿಸಿದ್ದರು. ಸ್ಲಿಟ್‌ ಸ್ಕರ್ಟ್‌ ಮ್ಯಾಚಿಂಗ್‌ ಬ್ಲೌಸ್‌ನ ಈ ಡ್ರೆಸ್‌ನಲ್ಲಿ ಕಿಯಾರಾ ದೇವಲೋಕದ ಅಪ್ಸರೆಯಂತೆ ಮಿಂಚುತ್ತಿದ್ದರು.  
(2 / 5)
ಈ ಕಾರ್ಯಕ್ರಮದಲ್ಲಿ ಕಿಯಾರಾ ಡಿಸೈನರ್ ಲೇಬಲ್‌ನ ʼರಿನೈಸಾನ್ಸ್‌ ರೆವೆರಿʼ ಸಂಗ್ರಹದ ಗುಲಾಬಿ ಬಣ್ಣದ ಉಡುಪು ಧರಿಸಿದ್ದರು. ಸ್ಲಿಟ್‌ ಸ್ಕರ್ಟ್‌ ಮ್ಯಾಚಿಂಗ್‌ ಬ್ಲೌಸ್‌ನ ಈ ಡ್ರೆಸ್‌ನಲ್ಲಿ ಕಿಯಾರಾ ದೇವಲೋಕದ ಅಪ್ಸರೆಯಂತೆ ಮಿಂಚುತ್ತಿದ್ದರು.  (ANI)
ಎದೆಭಾಗದವರೆಗೆ ಸೀಳಿದಂತಿರುವ ನೆಕ್‌ಲೈನ್‌ ಹೊಂದಿರುವ ಬ್ಲೌಸ್‌, ತೊಡೆಯಿಂದ ಕಾಲಿನವರೆಗೆ ಸೀಳಿರುವ ಉದ್ದನೆಯ ಸ್ಲಿಟ್‌ ಡ್ರೆಸ್‌ ಧರಿಸಿದ್ದ ಕಿಯಾರಾ ಯಾವುದೇ ಆಭರಣ ಧರಿಸದೇ ಸರಳವಾಗಿ ಅಲಂಕರಿಸಿಕೊಂಡಿದ್ದರು.   
(3 / 5)
ಎದೆಭಾಗದವರೆಗೆ ಸೀಳಿದಂತಿರುವ ನೆಕ್‌ಲೈನ್‌ ಹೊಂದಿರುವ ಬ್ಲೌಸ್‌, ತೊಡೆಯಿಂದ ಕಾಲಿನವರೆಗೆ ಸೀಳಿರುವ ಉದ್ದನೆಯ ಸ್ಲಿಟ್‌ ಡ್ರೆಸ್‌ ಧರಿಸಿದ್ದ ಕಿಯಾರಾ ಯಾವುದೇ ಆಭರಣ ಧರಿಸದೇ ಸರಳವಾಗಿ ಅಲಂಕರಿಸಿಕೊಂಡಿದ್ದರು.   (ANI)
ಇದು ಶೋಸ್ಟಾಪರ್‌ನ ಪರಿಪೂರ್ಣ ಉಡುಗೆ. ಈ ಡ್ರೆಸ್‌ ನನಗೆ ತುಂಬಾ ಇಷ್ಟವಾಯ್ತು. ಇದನ್ನು ಪಾಶ್ಚಿಮಾತ್ಯ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಧರಿಸಬಹುದುʼ ಎಂದು ಕಾರ್ಯಕ್ರಮದ ನಂತರ ಕಿಯಾರಾ ಸುದ್ದಿಗಾರರಿಗೆ ತಿಳಿಸಿದರು. 
(4 / 5)
ಇದು ಶೋಸ್ಟಾಪರ್‌ನ ಪರಿಪೂರ್ಣ ಉಡುಗೆ. ಈ ಡ್ರೆಸ್‌ ನನಗೆ ತುಂಬಾ ಇಷ್ಟವಾಯ್ತು. ಇದನ್ನು ಪಾಶ್ಚಿಮಾತ್ಯ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಧರಿಸಬಹುದುʼ ಎಂದು ಕಾರ್ಯಕ್ರಮದ ನಂತರ ಕಿಯಾರಾ ಸುದ್ದಿಗಾರರಿಗೆ ತಿಳಿಸಿದರು. (ANI)
ವಿನ್ಯಾಸಕರು ಮಂಗಳವಾರ ನಮ್ಮ ಹೊಸ ಉಡುಪಿನ ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ವಧು, ವರರ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ನೋಡಬಹುದಾಗಿದೆ. 
(5 / 5)
ವಿನ್ಯಾಸಕರು ಮಂಗಳವಾರ ನಮ್ಮ ಹೊಸ ಉಡುಪಿನ ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿ ವಧು, ವರರ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ನೋಡಬಹುದಾಗಿದೆ. (ANI)

    ಹಂಚಿಕೊಳ್ಳಲು ಲೇಖನಗಳು