Maternity fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ
Jun 05, 2024 04:37 PM IST
ಬಾಲಿವುಡ್ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮೆಟರ್ನಿಟಿ ಫ್ಯಾಷನ್ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಮಮ್ಮಿಗಳ ಮೆಟರ್ನಿಟಿ ಫ್ಯಾಷನ್ ಫೋಟೋಗಳು ಇಲ್ಲಿವೆ.
- ಬಾಲಿವುಡ್ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮೆಟರ್ನಿಟಿ ಫ್ಯಾಷನ್ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಮಮ್ಮಿಗಳ ಮೆಟರ್ನಿಟಿ ಫ್ಯಾಷನ್ ಫೋಟೋಗಳು ಇಲ್ಲಿವೆ.