logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈನಲ್ಲಿ ದೇವಿ ದುರ್ಗೆಯ ದರ್ಶನ ಪಡೆದ ಬಾಲಿವುಡ್‌ ನಟಿಯರು Photos

ಮುಂಬೈನಲ್ಲಿ ದೇವಿ ದುರ್ಗೆಯ ದರ್ಶನ ಪಡೆದ ಬಾಲಿವುಡ್‌ ನಟಿಯರು PHOTOS

Oct 22, 2023 06:15 AM IST

Bollywood celebrities: ನವರಾತ್ರಿ ಮತ್ತು ದುರ್ಗಾ ಪೂಜೆಯ ಆಚರಣೆಯ ಏಳನೇ ದಿನವಾದ ಶನಿವಾರ, ಮುಂಬೈನ ಸರ್ಬೋಜನಿನಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗಾದೇವಿಯ ದರ್ಶನಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಹೀಗಿವೆ ಫೋಟೋಸ್‌

Bollywood celebrities: ನವರಾತ್ರಿ ಮತ್ತು ದುರ್ಗಾ ಪೂಜೆಯ ಆಚರಣೆಯ ಏಳನೇ ದಿನವಾದ ಶನಿವಾರ, ಮುಂಬೈನ ಸರ್ಬೋಜನಿನಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗಾದೇವಿಯ ದರ್ಶನಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಹೀಗಿವೆ ಫೋಟೋಸ್‌
ಮುಂಬೈ ಮಹಾನಗರದಲ್ಲಿ ನವರಾತ್ರಿ ಸಡಗರ ಜೋರು. ಕೆಲವು ಕಡೆಗಳಲ್ಲಿ ದೇವಿ ದುರ್ಗೆಯ ಬೃಹತ್‌ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದೇ ರೀತಿ ಉತ್ತರ ಮುಂಬೈನ ಸರ್ಬೋಜನಿನಲ್ಲಿ ಬೃಹತ್‌ ದುರ್ಗಾ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಯ ದರ್ಶನಕ್ಕೆ ಏಳನೇ ದಿನವಾದ ಶನಿವಾರ ಬಾಲಿವುಡ್‌ನ ಬಹುತೇಕ ನಟಿಯರು ಆಗಮಿಸಿ ದರ್ಶನ ಪಡೆದಿದ್ದಾರೆ. 
(1 / 6)
ಮುಂಬೈ ಮಹಾನಗರದಲ್ಲಿ ನವರಾತ್ರಿ ಸಡಗರ ಜೋರು. ಕೆಲವು ಕಡೆಗಳಲ್ಲಿ ದೇವಿ ದುರ್ಗೆಯ ಬೃಹತ್‌ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಅದೇ ರೀತಿ ಉತ್ತರ ಮುಂಬೈನ ಸರ್ಬೋಜನಿನಲ್ಲಿ ಬೃಹತ್‌ ದುರ್ಗಾ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಿಯ ದರ್ಶನಕ್ಕೆ ಏಳನೇ ದಿನವಾದ ಶನಿವಾರ ಬಾಲಿವುಡ್‌ನ ಬಹುತೇಕ ನಟಿಯರು ಆಗಮಿಸಿ ದರ್ಶನ ಪಡೆದಿದ್ದಾರೆ. (PTI Photo)
ಹಿರಿಯ ನಟಿ ಹೇಮಾ ಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್ 
(2 / 6)
ಹಿರಿಯ ನಟಿ ಹೇಮಾ ಮಾಲಿನಿ ಮತ್ತು ಪುತ್ರಿ ಇಶಾ ಡಿಯೋಲ್ (PTI)
ದುರ್ಗೆಯ ದರ್ಶನ ಪಡೆದ ನಟಿ ರಾಣಿ ಮುಖರ್ಜಿ 
(3 / 6)
ದುರ್ಗೆಯ ದರ್ಶನ ಪಡೆದ ನಟಿ ರಾಣಿ ಮುಖರ್ಜಿ (PTI)
'ಬಂಟಿ ಔರ್ ಬಬ್ಲಿ 2' ಸಹ ನಟಿ ಶರ್ವರಿ ವಾಘ್ ಜತೆ ರಾಣಿ ಮುಖರ್ಜಿ
(4 / 6)
'ಬಂಟಿ ಔರ್ ಬಬ್ಲಿ 2' ಸಹ ನಟಿ ಶರ್ವರಿ ವಾಘ್ ಜತೆ ರಾಣಿ ಮುಖರ್ಜಿ(Sunil Khandare/ANI Photo)
ಕೆಂಪು ವರ್ಣದ ಸೀರೆಯಲ್ಲಿ ದುರ್ಗೆಯ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕಾಜೋಲ್ 
(5 / 6)
ಕೆಂಪು ವರ್ಣದ ಸೀರೆಯಲ್ಲಿ ದುರ್ಗೆಯ ಸನ್ನಿಧಾನದಲ್ಲಿ ಬಾಲಿವುಡ್ ನಟಿ ಕಾಜೋಲ್ (Sunil Khandare/ANI Photo)
ಹಸಿರು ಬಣ್ಣದ ಕ್ಯಾಶುವಲ್‌ ಡ್ರೆಸ್‌ನಲ್ಲಿ ದೇವಿಯ ದರ್ಶನ ಪಡೆದ ಕಿಯಾರಾ ಅಡ್ವಾಣಿ
(6 / 6)
ಹಸಿರು ಬಣ್ಣದ ಕ್ಯಾಶುವಲ್‌ ಡ್ರೆಸ್‌ನಲ್ಲಿ ದೇವಿಯ ದರ್ಶನ ಪಡೆದ ಕಿಯಾರಾ ಅಡ್ವಾಣಿ(Photo by Twitter/BollywoodOnly1)

    ಹಂಚಿಕೊಳ್ಳಲು ಲೇಖನಗಳು