ಖಾಲಿ ಕೂತು ಬೋರ್ ಆಗಿದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ; ಇಲ್ಲಿದೆ ನಿಮಗಾಗಿ ಬುದ್ಧಿಗೆ ಗುದ್ದು ಕೊಡುವ 10 ಒಗಟುಗಳು
Oct 06, 2024 09:33 AM IST
ಖಾಲಿ ಕೂತು ನಿಮಗಷ್ಟೇ ಅಲ್ಲ, ಮೆದುಳಿಗೂ ಬೋರ್ ಆಗಿದೆ ಅನ್ನಿಸ್ತಾ ಇದ್ಯಾ, ಹಾಗಿದ್ರೆ ಒಗಟಿಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಒಗಟುಗಳು ನಿಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ, ಎಲ್ಲಾ ಒಗಟುಗಳಿಗೆ ಉತ್ತರ ಹೇಳಲು ಸಾಧ್ಯವೇ ಪ್ರಯತ್ನಿಸಿ. ಇದನ್ನು ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ ಅವರ ಜಾಣತನ ಪರೀಕ್ಷಿಸಿ.
- ಖಾಲಿ ಕೂತು ನಿಮಗಷ್ಟೇ ಅಲ್ಲ, ಮೆದುಳಿಗೂ ಬೋರ್ ಆಗಿದೆ ಅನ್ನಿಸ್ತಾ ಇದ್ಯಾ, ಹಾಗಿದ್ರೆ ಒಗಟಿಗೆ ಉತ್ತರ ಹೇಳಲು ಪ್ರಯತ್ನಿಸಿ. ಇಲ್ಲಿರುವ ಒಗಟುಗಳು ನಿಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ, ಎಲ್ಲಾ ಒಗಟುಗಳಿಗೆ ಉತ್ತರ ಹೇಳಲು ಸಾಧ್ಯವೇ ಪ್ರಯತ್ನಿಸಿ. ಇದನ್ನು ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ ಅವರ ಜಾಣತನ ಪರೀಕ್ಷಿಸಿ.