ರಿಲಯನ್ಸ್ ಮತ್ತು ಡಿಸ್ನಿ ವಿಲೀನಕ್ಕೆ ಅನುಮೋದನೆ; ಬಲಿಷ್ಠ ಪ್ರತಿಸ್ಪರ್ಧಿಯನ್ನೇ ತಂಡಕ್ಕೆ ಸೇರಿಸಿಕೊಂಡ ಮುಕೇಶ್ ಅಂಬಾನಿ
Aug 28, 2024 08:56 PM IST
Reliance and Disney Merger: ವ್ಯವಹಾರ ಚತುರ ಮುಕೇಶ್ ಅಂಬಾನಿ ತಮ್ಮ ಪ್ರತಿಸ್ಪರ್ಧಿಯನ್ನು ಬಹುತೇಕ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ವಿಲೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅನುಮೋದನೆ ನೀಡಿದೆ. ಡಿಸ್ನಿಯ 70,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ರಿಲಯನ್ಸ್ ಪಾಲಾಗಿದೆ.
- Reliance and Disney Merger: ವ್ಯವಹಾರ ಚತುರ ಮುಕೇಶ್ ಅಂಬಾನಿ ತಮ್ಮ ಪ್ರತಿಸ್ಪರ್ಧಿಯನ್ನು ಬಹುತೇಕ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ರಿಲಯನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿ ವಿಲೀನಕ್ಕೆ ಭಾರತೀಯ ಸ್ಪರ್ಧಾ ಆಯೋಗ (CCI) ಅನುಮೋದನೆ ನೀಡಿದೆ. ಡಿಸ್ನಿಯ 70,000 ಕೋಟಿ ರೂಪಾಯಿ ಮೌಲ್ಯದ ವ್ಯವಹಾರ ರಿಲಯನ್ಸ್ ಪಾಲಾಗಿದೆ.