logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Itr Filing: ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಹೇಗೆ? ಉದ್ಯೋಗಿಗಳು ಐಟಿಆರ್‌-1 ಸಲ್ಲಿಸಲು ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ITR filing: ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಹೇಗೆ? ಉದ್ಯೋಗಿಗಳು ಐಟಿಆರ್‌-1 ಸಲ್ಲಿಸಲು ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

Jul 10, 2024 10:47 AM IST

How To File ITR Online? Step to Step Guide: 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತಹಂತದ ಮಾರ್ಗದರ್ಶಿ ಇಲ್ಲಿದೆ. ವೇತನ ಪಡೆಯುವವರು ಐಟಿಆರ್‌ 1 ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಮೊದಲು www.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. 

  • How To File ITR Online? Step to Step Guide: 2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತಹಂತದ ಮಾರ್ಗದರ್ಶಿ ಇಲ್ಲಿದೆ. ವೇತನ ಪಡೆಯುವವರು ಐಟಿಆರ್‌ 1 ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಮೊದಲು www.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. 
2024-25ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಹಂತಹಂತದ ಮಾರ್ಗದರ್ಶಿ ಇಲ್ಲಿದೆ. ವೇತನ ಪಡೆಯುವವರು ಐಟಿಆರ್‌ 1 ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಮೊದಲು www.incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ಬಳಿಕ ಮುಂದೆ ನೀಡಲಾದ ವಿವರವನ್ನು ಅನುಸರಿಸಿ. ಅಂದಹಾಗೆ, ಐಟಿಆರ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಹೆಚ್ಚು ವಿಳಂಬ ಮಾಡದೆ ಸಲ್ಲಿಸಿ.
(1 / 14)

ಮೊದಲಿಗೆ ಆದಾಯ ತೆರಿಗೆ ಇಲಾಖೆಯ incometax.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಲಾಗಿನ್‌ ಕ್ಲಿಕ್‌ ಮಾಡಿ. ನಿಮ್ಮ ಪ್ಯಾನ್‌ ಕಾರ್ಡ್‌ ಮತ್ತು ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಿ. ಪಾಸ್‌ ವರ್ಡ್‌ ಮರೆತು ಹೋಗಿದ್ದಾರೆ ಫರ್ಗಟ್‌ ಫಾಸ್ವರ್ಡ್‌ ಆಯ್ಕೆಯ ಮೂಲಕ ಲಾಗಿನ್‌ ಆಗಿ. ಮೊದಲ ಬಾರಿಗೆ ಐಟಿಆರ್‌ ಸಲ್ಲಿಕೆ ಮಾಡುವವರು ವೆಬ್‌ಸೈಟ್‌ನ ಸೈನ್‌ ಅಪ್‌ ಆಯ್ಕೆ ಕ್ಲಿಕ್‌ ಮಾಡಿ.  ಅಂದಹಾಗೆ, ಐಟಿಆರ್‌ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದ್ದು, ಹೆಚ್ಚು ವಿಳಂಬ ಮಾಡದೆ ಸಲ್ಲಿಸಿ.
(2 / 14)

ಈ ರೀತಿ ಲಾಗಿನ್‌ ಆದ ಬಳಿಕ ಇ-ಫೈಲ್‌ ಆಯ್ಕೆ ಕ್ಲಿಕ್‌ ಮಾಡಿ. ಇನ್‌ಕಂ ಟ್ಯಾಕ್ಸ್‌ ರಿಟರ್ನ್‌ > ಫೈಲ್‌ ಇನ್‌ಕಂ ಟ್ಯಾಕ್ಸ್‌ ರಿಟರ್ನ್‌ ಕ್ಲಿಕ್‌ ಮಾಡಿ.  ಆಧಾರ್‌ಗೆ ಪಾನ್‌ ಲಿಂಕ್‌ ಆಗಿರದೆ ಇದ್ದರೆ ವಾರ್ನಿಂಗ್‌ ಬರುತ್ತದೆ. 
(3 / 14)

(4 / 14)

ಇಂಡಿವ್ಯೂಜವಲ್‌ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
(5 / 14)
ಇಂಡಿವ್ಯೂಜವಲ್‌ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.
ಐಟಿಆರ್‌ ನಮೂನೆ ಆಯ್ಕೆಗಳಲ್ಲಿ ಐಟಿಆರ್‌ -1 ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯವಾಗಿ ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್‌ 1 ಆಗಿರುತ್ತದೆ. ಹೆಚ್ಚುವರಿ ಆದಾಯ, ಪ್ರಾಪರ್ಟಿ ಆದಾಯ ಇತ್ಯಾದಿ ಹೊಂದಿರುವವರು ಬೇರೆ ನಮೂನೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
(6 / 14)

ಇದಾದ ಬಳಿಕ  ಪ್ರೊಸಿಡ್‌ ಕ್ಲಿಕ್‌ ಮಾಡಿ, ಲೆಟ್ಸ್‌ ಗೆಟ್‌ ಸ್ಟಾರ್ಟೆಡ್‌ ಕ್ಲಿಕ್‌ ಮಾಡಿ. ಮೂರು ಅಯ್ಕೆಗಳಲ್ಲಿ ಸಂಬಂಧಪಟ್ಟ ಆಯ್ಕೆಯನ್ನು ಕ್ಲಿಕ್‌ ಮಾಡಿ. ಬಹುತೇಕರ ಆಯ್ಕೆ "ಟ್ಯಾಕ್ಸೆಬಲ್‌ ಇನ್‌ಕಂ ಮೋರ್‌ ದೆನ್‌..." ಆಗಿರಬಹುದು.
(7 / 14)

ಈಗಾಗಲೇ ಫಿಲ್‌ ಆಗಿರುವ ಮಾಹಿತಿಯನ್ನು ದೃಢೀಕರಿಸುತ್ತ ಹೋಗಿ. ಹೊಸ ತೆರಿಗೆ ಪದ್ಧತಿ ಅಥವಾ ಹಳೆ ತೆರಿಗೆ ಪದ್ಧತಿಯಲ್ಲಿ ಯಾವುದರಲ್ಲಿ ಮುಂದುವರೆಯುವಿರಿ ಎನ್ನುವ ಖಚಿತತೆ ಇದ್ದು ಮುಂದುವರೆಯಿರಿ. 
(8 / 14)

ಇನ್‌ಕಂ ಅಥವಾ ಡಿಡಕ್ಷನ್‌ ವಿವರದಲ್ಲಿ ಬದಲಾವಣೆ ಇದ್ದರೆ ಮಾಡಿ, ಏನೂ ಬದಲಾವಣೆ ಇಲ್ಲದೆ ಇದ್ದರೆ ಮುಂದುವರೆಯಿರಿ. 
(9 / 14)

ನೀವು ತೆರಿಗೆ ಪಾವತಿಸಬೇಕಿದ್ದರೆ ಅಂತಿಮವಾಗಿ ಎಷ್ಟು ಮೊತ್ತ ಎಂದು ಕಾಣಿಸುತ್ತದೆ. ಪೇ ನೌ ಕ್ಲಿಕ್‌ ಮಾಡಿ ನಿಮ್ಮ ತೆರಿಗೆ ಬಾಧ್ಯತೆಯನ್ನು ಪಾವತಿಸಿ. 
(10 / 14)

ಏನೂ ತೆರಿಗೆ ಪಾವತಿಸಲು ಇಲ್ಲದೆ ಇದ್ದರೆ ಶೂನ್ಯ ತೋರಿಸುತ್ತದೆ. 
(11 / 14)
ಏನೂ ತೆರಿಗೆ ಪಾವತಿಸಲು ಇಲ್ಲದೆ ಇದ್ದರೆ ಶೂನ್ಯ ತೋರಿಸುತ್ತದೆ. 
ಇದಾದ ಬಳಿಕ ಮುಂದಿನ ಹಂತಗಳಿಗೆ ಮುಂದುವರೆಯಿರಿ. ಪ್ರಿವ್ಯೂ ಮತ್ತು ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ ಪರಿಶೀಲಿಸಿ. ಪ್ರಿವ್ಯೂ ಆಯ್ಕೆಯಲ್ಲಿ ಮತ್ತೆ ನಾವು ನಮೂದಿಸಿರುವ ಮಾಹಿತಿಯನ್ನು ಮರುಪರಿಶೀಲನೆ ಮಾಡಬಹುದು. 
(12 / 14)

ನಿಮ್ಮ ಕಡೆಯಿಂದ ಪರಿಶೀಲನೆ ಆದ ಬಳಿಕ ಪ್ರೊಸಿಡ್‌ ಟು ವೇರಿಫಿಕೇಷನ್‌ ಮಾಡಿ. 
(13 / 14)
ನಿಮ್ಮ ಕಡೆಯಿಂದ ಪರಿಶೀಲನೆ ಆದ ಬಳಿಕ ಪ್ರೊಸಿಡ್‌ ಟು ವೇರಿಫಿಕೇಷನ್‌ ಮಾಡಿ. 
ಇದಾದ ಬಳಿಕ ಇ ವೇರಿಫೈ ಮಾಡಿ. ಈಗಲೇ ಇವೇರಿಫೈ ಮಾಡಬಹುದು. ಮುಂದಿನ  ದಿನಗಳಲ್ಲಿ ಮಾಡಬಹುದು. ತಡ ಮಾಡುವುದ್ಯಾಕೆ ತಕ್ಷಣವೇ ಮಾಡಿಬಿಟ್ಟರೆ ಉತ್ತಮ. ಹೀಗೆ ಆನ್‌ಲೈನ್‌ನಲ್ಲಿ  ಸುಲಭವಾಗಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಮಾಡಬಹುದು.
(14 / 14)

    ಹಂಚಿಕೊಳ್ಳಲು ಲೇಖನಗಳು